ಶನಿವಾರ, ಜೂನ್ 19, 2021
23 °C

ಸೇನಾ ದಾಳಿ ಅಂತಿಮ ಆಯ್ಕೆ: ಅಮೆರಿಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್(ಪಿಟಿಐ): ಇರಾನ್‌ನ ಪರಮಾಣು ಕಾರ್ಯಕ್ರಮಗಳನ್ನು ಕೊನೆಗಾಣಿಸಲು ಅಂತಿಮ ಅಸ್ತ್ರವಾಗಿ ಸೇನಾ ದಾಳಿಗೆ ಆದೇಶ ನೀಡುವುದಾಗಿ ಅಧ್ಯಕ್ಷ ಬರಾಕ್ ಒಬಾಮ ಸ್ಪಷ್ಟಪಡಿಸಿದ್ದಾರೆ. ಇರಾನ್ ಆರ್ಥಿಕ ದಿಗ್ಬಂಧನಕ್ಕೆ ಜಗ್ಗದಿದ್ದರೆ ನಮ್ಮ ಮುಂದಿರುವ ಕೊನೆಯ ಆಯ್ಕೆ ಇದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.