ಶುಕ್ರವಾರ, ಜೂನ್ 25, 2021
30 °C

ಸ್ಪೈಡರ್ ಮ್ಯಾನ್ ಬ್ಯಾಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಪೈಡರ್ ಮ್ಯಾನ್ ಬ್ಯಾಗ್

ಮಕ್ಕಳು ಇನ್ನು ಸ್ಪೈಡರ್ ಮ್ಯಾನ್, ಡಿಸ್ನಿ ಪ್ರಿನ್ಸಸ್ ಜೊತೆಗೆ ಶಾಲೆಗೆ ಹೋಗಬಹುದು. 

ಅಚ್ಚರಿಯಾಯಿತೆ? ಸಿಂಬಾ ಇಂಡಿಯಾ ಸಂಸ್ಥೆ `ಬ್ಯಾಕ್ ಟು ಸ್ಕೂಲ್~ ಮಾಲಿಕೆಯಲ್ಲಿ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.ಶಾಲೆಗೆ ಖುಷಿಯಿಂದಲೇ ಹೋಗಲಿ ಎಂಬ ಆಶಯದಿಂದ ಟೂನ್ ಪಾತ್ರಗಳ, ಪೌಚುಗಳು, ಲಂಚ್‌ಬ್ಯಾಗು ಹಾಗೂ ಸ್ಕೂಲ್ ಬ್ಯಾಗುಗಳನ್ನು ಬಿಡುಗಡೆಗೊಳಿಸಿದೆ.  ಮಕ್ಕಳ ವಯೋಮಾನಕ್ಕೆ ತಕ್ಕಂತೆ ಬ್ಯಾಗ್‌ಗಳನ್ನೂ ವಿನ್ಯಾಸಗೊಳಿಸಲಾಗಿದೆ. ಬಿಗ್ ಬಜಾರ್, ಲ್ಯಾಂಡ್ ಮಾರ್ಕ್, ಲೈಫ್‌ಸ್ಟೈಲ್, ಶಾಪರ್ ಸ್ಟಾಪ್, ಪ್ಯಾಂಟಲೂನ್, ಓಡಿಸ್ಸಿ ಮೊದಲಾದ ಕಡೆಗಳಲ್ಲಿ ಈ ಬ್ಯಾಗ್‌ಗಳು ದೊರೆಯುತ್ತವೆ. ಬೆಲೆ 199 ರೂಪಾಯಿಯಿಂದ 1599 ರೂಪಾಯಿ ವರೆಗೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.