ಭಾನುವಾರ, ಮೇ 16, 2021
22 °C

ಹತ್ತಿ ದರ ಪರಿಷ್ಕರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಬಗೆಯ ಹತ್ತಿ ದರಗಳನ್ನು ಪರಿಷ್ಕರಿಸಲು ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.ಜಿನ್ನಿಂಗ್ ಪ್ರತಿ ಕ್ವಿಂಟಲ್‌ಗೆ ರೂ365 ಹಾಗೂ ಪ್ರೆಸ್ಸಿಂಗ್ ಪ್ರತಿ ಕ್ವಿಂಟಲ್‌ಗೆ ರೂ315 ಎಂದು ದರ ನಿಗದಿಗೊಳಿಸಲಾಗಿದೆ. ಈ ದರಗಳು ಒಂದು ವರ್ಷದ ಹತ್ತಿ ಋತುಕಾಲಕ್ಕೆ ಮಾತ್ರ ಅನ್ವಯಿಸುತ್ತವೆ ಎಂದು ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.