ಸೋಮವಾರ, ಮಾರ್ಚ್ 8, 2021
24 °C

ಹಾಕಿ: ಭಾರತಕ್ಕೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಕಿ: ಭಾರತಕ್ಕೆ ಜಯ

ರಿಯೊ ಡಿ ಜನೈರೊ (ಪಿಟಿಐ): ಭಾರತ ತಂಡವು ಒಲಂಪಿಕ್ಸ್ ಕ್ರೀಡಾಕೂಟದ ‘ಬಿ’ ಗುಂಪಿನ ತನ್ನ ಮೂರನೇ ಪಂದ್ಯದಲ್ಲಿ ಅರ್ಜೆಂಟಿನಾ ವಿರುದ್ದ 2–1 ಗೋಲಿನ ಅಂತರದ ಜಯ ಸಾಧಿಸಿದ್ದು, ಜಯದ ಹಾದಿಗೆ ಮರಳಿದೆ.ಕಳೆದೆರೆಡು ಪಂದ್ಯಗಳಲ್ಲಿ ಕ್ರಮವಾಗಿ ಐರ್ಲೆಂಡ್ ವಿರುದ್ಧ ಜಯ ಹಾಗೂ ಜರ್ಮನಿ ತಂಡದ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.