ಬುಧವಾರ, ಜೂನ್ 16, 2021
22 °C

ಹೀರೊ ಮಾಸ್ಟ್ರೊ ರಾಜ್ಯ ಮಾರುಕಟ್ಟೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೀರೊ  ಮೋಟೊ  ಕಾರ್ಪ್‌ನ  ಹೊಸ  ಸ್ಕೂಟರ್  `ಮಾಸ್ಟ್ರೊ~ ಇತ್ತೀಚೆಗೆ ರಾಜ್ಯ ಮಾರುಕಟ್ಟೆಗೆ ಬಿಡುಗಡೆಗೊಂಡಿದ್ದು, ಪ್ರಮುಖ ಡೀಲರ್‌ಗಳ ಬಳಿ ಲಭ್ಯವಿದೆ ಎಂದು ಕಂಪೆನಿ ಹೇಳಿದೆ.

ಈ ಸ್ಕೂಟರ್‌ನ ಬೆಂಗಳೂರು     ಎಕ್ಸ್‌ಷೋರೂಂ ಬೆಲೆ ರೂ46 ಸಾವಿರದಿಂದ ಪ್ರಾರಂಭವಾಗುತ್ತದೆ. 109 ಸಿಸಿ ಎಂಜಿನ್ ಹೊಂದಿರುವ ಮಾಸ್ಟ್ರೊ ಸುರಕ್ಷಿತ ಬ್ರೇಕಿಂಗ್ ಸೌಲಭ್ಯ ಸೇರಿದಂತೆ ಹಲವು ತಾಂತ್ರಿಕ ವಿಶೇಷತೆಗಳನ್ನು ಹೊಂದಿದೆ. ಕಪ್ಪು, ಬಿಳಿ, ಕೆಂಪು, ನೀಲಿ ಸೇರಿದಂತೆ ಆರು ಬಣ್ಣಗಳಲ್ಲಿ ಲಭ್ಯವಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.