ಹುಲಿ ಕಾಣದೆ ರಾಣಿ ಎಲಿಜಬೆತ್‌ಗೆ ನಿರಾಶೆ

7

ಹುಲಿ ಕಾಣದೆ ರಾಣಿ ಎಲಿಜಬೆತ್‌ಗೆ ನಿರಾಶೆ

Published:
Updated:

ಸೋಮವಾರ, 24-1-1961

ಜೈಪುರ, ಜ. 23- ಹುಲಿ ಶಿಕಾರಿಯನ್ನು ವೀಕ್ಷಿಸಲು ಸವಾಯ್ ಮಾಧೋಪುರಕ್ಕೆ ತೆರಳಿದ್ದ ರಾಣಿ ಎಲಿಜಬೆತ್ ಮತ್ತು ಡ್ಯೂಕ್ ಆಫ್ ಎಡಿನ್‌ಬರೊ ಅವರುಗಳು ಹುಲಿ ಕಾಣದೆ ನಿರಾಶೆಗೊಂಡು ಇಂದು ರಾತ್ರಿ ಶಿಕಾರಿಗೃಹಕ್ಕೆ ಹಿಂದಿರುಗಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry