ಗುರುವಾರ , ಮೇ 13, 2021
39 °C

1 ಲಕ್ಷ ಗಡಿ ದಾಟಿದ ಮಹೀಂದ್ರಾ `ಪಿಕಪ್'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಮಹೀಂದ್ರಾ ಪಿಕಪ್' ಸರಣಿ ವಾಹನಗಳ ಮಾರಾಟ 1 ಲಕ್ಷದ ಗಡಿ ದಾಟಿದೆ. 2012-13ನೇ ಹಣಕಾಸು ವರ್ಷದಲ್ಲಿ ದೇಶದಲ್ಲಿ ಒಟ್ಟು 1,02,885 ವಾಹನ ಮಾರಾಟವಾಗಿ ಶೇ 41ರಷ್ಟು ದಾಖಲೆ ಪ್ರಗತಿಯಾಗಿದೆ.ಸದ್ಯ ಸರಕು ಸಾಗಣೆ ವಾಹನ ಮಾರುಕಟ್ಟೆಯಲ್ಲಿ ಮಹೀಂದ್ರಾ ಶೇ 54ರಷ್ಟು ದೊಡ್ಡ ಮಾರುಕಟ್ಟೆ ಪಾಲು ಹೊಂದಿದೆ.  2011-12ರಲ್ಲಿ ಪಿಕಪ್ ಸರಣಿಯ 73,134 ವಾಹನ ಮಾರಾಟವಾಗಿವೆ ಎಂದು ಕಂಪೆನಿಯ `ಸಿಇಒ' ಪ್ರವೀಣ್ ಷಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.