ನವದೆಹಲಿ (ಪಿಟಿಐ): ರೂ.10 ಲಕ್ಷಕ್ಕಿಂತ ಹೆಚ್ಚಿನ ವರಮಾನ ಹೊಂದಿರುವವರು, 2011-12ನೇ ಸಾಲಿನ ಐ.ಟಿ ರಿಟರ್ನ್ಸ್ ಎಲೆಕ್ಟ್ರಾನಿಕ್ ಮಾದರಿಯಲ್ಲಿ ಸಲ್ಲಿಸುವುದು ಕಡ್ಡಾಯ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ಎಲೆಕ್ಟ್ರಾನಿಕ್ ಮಾದರಿಯಲ್ಲಿ ಐ.ಟಿ ರಿಟರ್ನ್ಸ್ ಸಲ್ಲಿಸುವುದು 2010-11ರವರೆಗೂ ಕಡ್ಡಾಯವಿರಲಿಲ್ಲ.

`ವ್ಯಕ್ತಿಯೊಬ್ಬನ ಒಟ್ಟು ವರಮಾನ ರೂ.10 ಲಕ್ಷಕ್ಕಿಂತ ಹೆಚ್ಚಿದ್ದರೆ, ಆತ ಇ-ಮಾದರಿಯಲ್ಲಿ ರಿಟರ್ನ್ಸ್ ಸಲ್ಲಿಸಬೇಕು. ಇದಕ್ಕೆ ಡಿಜಿಟಲ್ ಸಹಿಯ ಅಗತ್ಯ ಇರುವುದಿಲ್ಲ~ ಎಂದೂ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ. ಮಾರ್ಚ್ 31ರವರೆಗೂ 1,96,84,592 ಮಂದಿ ಇ-ರಿಟರ್ನ್ಸ್ ಸಲ್ಲಿಸುವುದಕ್ಕೆ ನೋಂದಾಯಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.