ಮಂಗಳವಾರ, ಜನವರಿ 28, 2020
24 °C

31 ಭಾರತೀಯ ಮೀನುಗಾರರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ): ಜಲ ಗಡಿ ಉಲ್ಲಂಘಿಸಿ ತನ್ನ ಜಲ ಪ್ರದೇಶವನ್ನು ಪ್ರವೇಶಿಸಿದ 31 ಭಾರತೀಯ ಮೀನುಗಾರರನ್ನು ಬಂಧಿಸಿರುವ ಪಾಕಿಸ್ತಾನದ ಸಮುದ್ರತೀರ ಸಂರಕ್ಷಣಾ ಇಲಾಖೆಯು, ಅವರಿಂದ 14 ದೋಣಿಗಳನ್ನು ವಶವಡಿಕೊಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

 

ಪ್ರತಿಕ್ರಿಯಿಸಿ (+)