ಬಾಡಿಗೆ ತಾಯ್ತನದಿಂದ 2ನೇ ಮಗು: ಕಾನೂನಿನಲ್ಲಿ ಅವಕಾಶ ಪರಿಶೀಲನೆಗೆ ‘ಸುಪ್ರೀಂ’ ಒಲವು
Surrogacy: ಎರಡನೇ ಮಗುವಿನ ಆಕಾಂಕ್ಷೆ ಇದ್ದರೂ ಪತ್ನಿಗೆ ಮತ್ತೊಮ್ಮೆ ಗರ್ಭಧರಿಸುವ ಸಾಧ್ಯತೆ ಇಲ್ಲದಿದ್ದಾಗ ಬಾಡಿಗೆ ತಾಯ್ತನದ ಮೂಲಕ ಮಗು ಪಡೆದುಕೊಳ್ಳಲು ಕಾನೂನಿನಲ್ಲಿ ಅವಕಾಶ ಇಲ್ಲದಿರುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.Last Updated 5 ನವೆಂಬರ್ 2025, 14:27 IST