ನಾರಿಯರು ಯಾಕೆ ಲೆಕ್ಕಕ್ಕಿಲ್ಲ?
ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದವರಲ್ಲಿ ಶೇ 10ರಷ್ಟು ಮಾತ್ರ ಮಹಿಳೆಯರಿದ್ದರು (ಪ್ರ.ವಾ., ಮೇ 23). ಸರಿಸುಮಾರು ಶೇ 50ರಷ್ಟು ಮಹಿಳಾ ಜನಸಂಖ್ಯೆಯಿರುವ ಭಾರತದಲ್ಲಿ ಕೆಲವೇ ಮಹಿಳೆಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿದ್ದು ನಾಚಿಕೆಗೇಡಿನ ಸಂಗತಿ.Last Updated 23 ಮೇ 2019, 18:30 IST