ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರ್.ಕೆ.ದಿವಾಕರ

ಸಂಪರ್ಕ:
ADVERTISEMENT

ಸಂಗತ: ರಾಜ್ಯ, ರಾಜ್ಯಪಾಲರು ಮತ್ತು ಅಂಕುಶ

ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳನ್ನು ನಿಯಂತ್ರಿಸಲು ಬಳಸುವ ಏಕೈಕ ಅಂಕುಶವೆಂದರೆ ರಾಜ್ಯಪಾಲರು
Last Updated 7 ಜುಲೈ 2023, 23:30 IST
ಸಂಗತ: ರಾಜ್ಯ, ರಾಜ್ಯಪಾಲರು ಮತ್ತು ಅಂಕುಶ

ವ್ಯಭಿಚಾರಕ್ಕೆ ಅನುಮತಿಯಲ್ಲ

ಸ್ವಾತಂತ್ರ್ಯಪೂರ್ವದಿಂದಲೂ ಜಾರಿಯಲ್ಲಿದ್ದ ವ್ಯಭಿಚಾರ ನಿಷೇಧ ಕಾಯ್ದೆಯು ವಿವಾಹಿತ ಮಹಿಳೆಯನ್ನು ಗಂಡನ ವೈಯಕ್ತಿಕ ಸೊತ್ತು ಎಂಬ ವಾದದ ತಳಹದಿಯನ್ನು ಹೊಂದಿತ್ತು. ಈಗ ಅದನ್ನು ಸುಪ್ರೀಂ ಕೋರ್ಟ್‌ ಇಡಿಯಾಗಿ ರದ್ದುಪಡಿಸಿದೆ. ಇದರಿಂದ ‘ಮಹಿಳಾ ಸಮಾನತೆಗೆ ಬೆಂಬಲ ಸಿಕ್ಕಿದೆ’ ಎಂದು ಸಂಭ್ರಮಿಸುವ ಅಗತ್ಯವಿಲ್ಲ.
Last Updated 28 ಸೆಪ್ಟೆಂಬರ್ 2018, 19:48 IST
fallback

38ಕ್ಕೆ 78ರ ಹಿಮ್ಮೇಳ

38 ಸ್ಥಾನಗಳನ್ನು ಗಳಿಸಿರುವ ಜೆಡಿಎಸ್‌ಗೆ 78 ಸ್ಥಾನಗಳ ಕಾಂಗ್ರೆಸ್, ಸರ್ಕಾರ ರಚನೆಗಾಗಿ ಸಾಥ್ ನೀಡಿರುವ ಬಗ್ಗೆ ಸಿನಿಕರನೇಕರು ಆಡಿಕೊಳ್ಳುತ್ತಿದ್ದಾರೆ. ಇದು ಮಾಮೂಲಿ ರಾಜಕೀಯ ಕೂಡುವಳಿಯಾಗಿದ್ದರೆ (Marriage of convenience) ವ್ಯಂಗ್ಯ ಸರಿಯಾದದ್ದೇ.
Last Updated 24 ಮೇ 2018, 19:30 IST
fallback

ಗಾಂಧಿ ಮುತ್ಸದ್ದಿಯಲ್ಲ!

ಗಾಂಧೀಜಿಯನ್ನು ಸಂತನನ್ನಾಗಿ, ಫಕೀರನನ್ನಾಗಿ ನೋಡುವುದು ಹೆಚ್ಚು ಉಚಿತವಾದೀತೇ ಹೊರತು ಮುತ್ಸದ್ದಿಯಾಗಿ ಅಲ್ಲ.
Last Updated 17 ಏಪ್ರಿಲ್ 2018, 19:30 IST
fallback

ಇತಿಹಾಸ ಅರಿತು ನಡೆಯಲಿ

ಬಹಮನಿ ಉತ್ಸವ ಆಚರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹಾಗೂ ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವರು ನೀಡಿರುವ ಹೇಳಿಕೆಗಳನ್ನು ಗಮನಿಸಿದಾಗ, ವಿವಾದ ಸೃಷ್ಟಿಸುವ ಮೂಲಕವೇ ಕೆಲವು ಸಚಿವರು ಜನಪ್ರಿಯರಾಗಲು ಮುಂದಾಗುತ್ತಿದ್ದಾರೆ ಎಂದೆನಿಸುತ್ತದೆ.
Last Updated 18 ಫೆಬ್ರುವರಿ 2018, 20:26 IST
fallback

ಜನಾಭಿಪ್ರಾಯ– ತಪ್ಪೇನು?

‘ಮಠ ಸ್ವಾಧೀನ ಇಲ್ಲ’ (ಪ್ರ.ವಾ., ಫೆ. 9) ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ವಾಸ್ತವದಲ್ಲಿ ಈ ಇಡೀ ಪ್ರಕ್ರಿಯೆ ಮಠಗಳು ಅಥವಾ ಇತರ ಭಾರತೀಯ ಮೂಲದ ಧಾರ್ಮಿಕ ಕೇಂದ್ರಗಳ ‘ಸರ್ಕಾರೀಕರಣ’ದ ಉದ್ದೇಶದ್ದಾಗಿರಲಿಲ್ಲ.
Last Updated 9 ಫೆಬ್ರುವರಿ 2018, 19:30 IST
fallback

ದೈವ ಮತ್ತು ದಿರಿಸು

ತಮಿಳುನಾಡಿನ ಮಯಿಲಾದುತುರೈನಲ್ಲಿ ದೇವತಾ ವಿಗ್ರಹಕ್ಕೆ ‘ಚೂಡಿದಾರ್ ಅಲಂಕಾರ’ ಮಾಡಿ ಮಂಗಳಾರತಿ ಬೆಳಗಿದ ಕಾರಣಕ್ಕೆ ದೇವಾಲಯದ ಮಂಡಳಿಯವರು ಇಬ್ಬರು ಪೂಜಾರಿಗಳನ್ನು ಅಮಾನತುಗೊಳಿಸಿರುವುದು ವರದಿಯಾಗಿದೆ.
Last Updated 6 ಫೆಬ್ರುವರಿ 2018, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT