ಮುಟ್ಟಿನ ಕುರಿತು ಮುಕ್ತ ಮಾತು
ಬಣ್ಣ, ಲಿಂಗ, ಜಾತಿ, ಆರ್ಥಿಕ ಸ್ಥಾನಮಾನಗಳ ಹಿನ್ನೆಲೆಗಳೂ ದೇಹದ ಕುರಿತು ತಳೆಯುವ ಧೋರಣೆಗಳ ಮೇಲೆ ಪ್ರಭಾವ ಬೀರುತ್ತಿವೆ. ಲೈಂಗಿಕ ಶಿಕ್ಷಣದ ಕುರಿತು ಪಾಠ ಮಾಡಬೇಕಾದಾಗ ಶಿಕ್ಷಕರು ಕೂಡ ಮಕ್ಕಳಿಗೆ ‘ಈ ಪಾಠವನ್ನು ನೀವೇ ಓದಿಕೊಳ್ಳಿ’ ಎಂದು ಮುಂದಿನ ಪಾಠಕ್ಕೆ ಜಿಗಿಯುವ ವಿಪರ್ಯಾಸ ಸೃಷ್ಟಿಯಾಗಿದೆ.Last Updated 21 ಆಗಸ್ಟ್ 2020, 19:30 IST