ಮುಗಿಯದ ಕಾಮಗಾರಿ: ಮುದ್ದೇಬಿಹಾಳ, ತಾಳಕೋಟಿ, ದೇವರಹಿಪ್ಪರಗಿ, ಸಿಂದಗಿಗೆ ಬಾರದ ನೀರು
Jaladhare Project: ನಾರಾಯಣಪೂರ ಜಲಾಶಯದ ಮೂಲಕ ₹1000 ಕೋಟಿ ವೆಚ್ಚದ ಈ ಕಾಮಗಾರಿಯು ಮಾರ್ಚ್ ಅಂತ್ಯದ ಗಡುವನ್ನು ಮೀರಿದೆ. ಪೈಪ್‌ಲೈನ್‌ಗಳನ್ನು ನಿಯಮಬಾಹಿರವಾಗಿ ಕೇವಲ 1 ಅಡಿ ಆಳದಲ್ಲಿ ಅಳವಡಿಸಿರುವುದು ಪತ್ತೆಯಾಗಿದೆ.Last Updated 31 ಮಾರ್ಚ್ 2026, 2:04 IST