ನುಡಿ ನಮನ | ಪಿ.ವಿ. ನಾರಾಯಣ; ಕನ್ನಡ ವಿದ್ವತ್ ಲೋಕದ ‘ಪ್ರಧಾನ’
ಪಿ.ವಿ.ನಾರಾಯಣ ಅವರ ಹೆಸರಿನ ಪ್ರಾರಂಭದಲ್ಲಿರುವ ‘ಪಿ’ ಎನ್ನುವುದು ಹೈದರಾಲಿಯ ಆಸ್ಥಾನದಲ್ಲಿ ‘ಅಮಾತ್ಯ’ನಾಗಿದ್ದ, ಪಾಂಡಿತ್ಯಕ್ಕೆ ಹೆಸರಾಗಿ ಹಲವು ಕನ್ನಡ ಸಂಸ್ಕೃತ ಕೃತಿಗಳನ್ನು ರಚಿಸಿದ್ದ ಕವಿ ವೆಂಕಪ್ಪಯ್ಯನ ಮನೆತನ ‘ಪ್ರಧಾನ್’ ಅನ್ನು ಸಂಕೇತಿಸುತ್ತದೆ. Last Updated 3 ಏಪ್ರಿಲ್ 2025, 23:14 IST