ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿ.ಸಿ.ಅರವಿಂದ

ಸಂಪರ್ಕ:
ADVERTISEMENT

ಕಾಂಪೋಸ್ಟ್‌ ತಯಾರಿಗೆ ವೈಜ್ಞಾನಿಕ ವಿಧಾನ

ಕಾಂಪೋಸ್ಟ್‌ ತಯಾರಿ ಒಂದು ಕಲೆ. ಪಾಕಶಾಲೆಯಲ್ಲಿ ವಿವಿಧ ಭಕ್ಷ್ಯಗಳನ್ನು ತಯಾರು ಮಾಡಲು ಯಾವ ಯಾವ ಪದಾರ್ಥಗಳನ್ನು ಎಷ್ಟೆಷ್ಟು ಹಾಕಬೇಕು ಎಂಬುದು ತಿಳಿಯದೇ ಇದ್ದರೆ ಪದಾರ್ಥ ಕೆಟ್ಟು ಹೋಗುತ್ತದೆ. ಆದರೆ ಕಾಂಪೋಸ್ಟ್ ತಯಾರಿಯಲ್ಲಿ ಮಾತ್ರ ರೈತರು ತೋರುವ ಉದಾಸೀನತೆ ಮತ್ತು ತಿಳಿವಳಿಕೆ ಕೊರತೆ ಅವರ ಫಲವತ್ತಾದ ಜಮೀನನ್ನು ಬರಡು ಮಾಡುತ್ತದೆ.
Last Updated 21 ಮಾರ್ಚ್ 2016, 19:48 IST
ಕಾಂಪೋಸ್ಟ್‌ ತಯಾರಿಗೆ ವೈಜ್ಞಾನಿಕ ವಿಧಾನ

ಅಕ್ಕಿ ಬೆಳೆಯಲ್ಲೂ ಲಾಭ ಅಧಿಕ

`ಬತ್ತ ಬೆಳೆದರೆ ಲಾಭವೇ ಇಲ್ಲ~ ಎನ್ನುವುದು ಈಗ ಸಾಮಾನ್ಯವಾಗಿ ಬಿಟ್ಟಿದೆ. ಇದರಿಂದ ಮಲೆನಾಡಿನ ಹಲವು ರೈತರು ಕಾಫಿ, ಬಾಳೆ, ಅಡಿಕೆಗಳತ್ತ ವಾಲಿದ್ದಾರೆ. ಬತ್ತದ ಗದ್ದೆಯನ್ನು ಬೇರೆ ಬೆಳೆಗಳು ಆಕ್ರಮಿಸಿಕೊಂಡಿವೆ. ಕೆಲವರ ಭೂಮಿ ಹಾಳು ಬಿದ್ದರೆ ಕೆಲವರು ಗುತ್ತಿಗೆಗೆ ಕೊಟ್ಟಿದ್ದಾರೆ. ಸ್ವತಃ ಕೃಷಿಕನಾದರೂ ಪೇಟೆಯಿಂದ ಅಕ್ಕಿ ಕೊಳ್ಳುವಂತಾಗಿದೆ.
Last Updated 29 ಅಕ್ಟೋಬರ್ 2012, 19:30 IST
fallback

ತೆಂಗಿನಲ್ಲಿ ಮಿಶ್ರಬೆಳೆಯಾಗಿ...

ತೆಂಗಿನ ತೋಟದಲ್ಲಿ ಅದಕ್ಕೆ ಹೊಂದಿಕೊಳ್ಳುವ ಮಧ್ಯಂತರ ಬೆಳೆಗಳನ್ನು ಬೆಳೆದು ಅಧಿಕ ಆದಾಯ ಪಡೆಯಬಹುದು. ಅಷ್ಟೇ ಅಲ್ಲದೆ ಉತ್ತಮ ರೀತಿಯಲ್ಲಿ ಸಂಪನ್ಮೂಲಗಳ ಬಳಕೆ, ಸೂರ್ಯನ ಬೆಳಕು, ಕೂಲಿ ಆಳುಗಳು ಮತ್ತು ಮುಖ್ಯವಾಗಿ ಸಮಯದ ಸದ್ಬಳಕೆ ಈ ವಿಧಾನದಲ್ಲಿ ಸಾಧ್ಯ.
Last Updated 17 ಸೆಪ್ಟೆಂಬರ್ 2012, 19:30 IST
ತೆಂಗಿನಲ್ಲಿ ಮಿಶ್ರಬೆಳೆಯಾಗಿ...

ಕಾಂಡಕೊರಕಕಾಫಿಗೆ ಮಾರಕ

ನಮ್ಮಲ್ಲಿ ಅರೇಬಿಕಾ ಕಾಫಿಗೆ ಭಾರೀ ಹಾನಿ ಮಾಡುವ ಬಹು ಮುಖ್ಯ ಕೀಟವೇ ಕಾಂಡಕೊರಕ (ಸ್ಟೆಮ್ ಬೋರರ್). ಇದರ ಪ್ರೌಢ ಕೀಟಗಳು ವರ್ಷದ ನಿರ್ದಿಷ್ಟ ಅವಧಿಯಲ್ಲಿ ಹೊರಬರುತ್ತವೆ.
Last Updated 13 ಆಗಸ್ಟ್ 2012, 19:30 IST
ಕಾಂಡಕೊರಕಕಾಫಿಗೆ ಮಾರಕ

ಮಣ್ಣು ಪರೀಕ್ಷೆಗೆ ಸರಳ ಸಾಧನ

ಭೂಮಿಯ ಮೇಲ್ಪದರದಲ್ಲಿ ಫಲವತ್ತಾದ ಒಂದು ಇಂಚು ದಪ್ಪ ಮಣ್ಣು ತಯಾರಾಗ ಬೇಕಾದರೆ ಸುಮಾರು ಒಂದು ನೂರು ವರ್ಷ ಬೇಕು. ಗಾಳಿ, ಮಳೆ, ಬಿಸಿಲು ಹೊಡೆತಕ್ಕೆ ಸಿಕ್ಕಿ ಕಲ್ಲು ಕ್ರಮೇಣ ಶಿಥಿಲಗೊಂಡು ಸಣ್ಣ ಸಣ್ಣ ಕಣಗಳಾಗಿ ಹೊರಬಂದು, ಖನಿಜ ಮತ್ತು ಸಾವಯುವ ವಸ್ತು ಬೆರೆತು ಮಣ್ಣಾಗುತ್ತದೆ.
Last Updated 16 ಜುಲೈ 2012, 19:30 IST
ಮಣ್ಣು ಪರೀಕ್ಷೆಗೆ ಸರಳ ಸಾಧನ

ಕಾಂಪೋಸ್ಟ್ ಪರಿಹಾರ

ಮಲೆನಾಡಿನ ಜಿಲ್ಲೆಯ ಬಹುತೇಕ ರೈತರಿಗೆ ಮುಂಗಾರು ಆರಂಭವೇ ಜೀವನಧಾರ. ಅದು ಬದುಕು ಕಟ್ಟಿಕೊಳ್ಳುವ ಸಮಯ. ಈ ಸಲ ಮುಂಗಾರು ಕೃಷಿಕರ ವಲಯದಲ್ಲಿ ಉತ್ತಮ ನಿರೀಕ್ಷೆಯನ್ನು ಬಿತ್ತಿದೆ.
Last Updated 11 ಜೂನ್ 2012, 19:30 IST
fallback

ಮಲೆನಾಡಲ್ಲಿ ಬೆಳೆಸಿ ಹೊಮ್ಮೀನು

ನಮ್ಮ ದೇಶದ ಒಳನಾಡು ಮತ್ತು ಕಡಲ ತೀರದ ಪ್ರದೇಶಗಳಲ್ಲಿ ಬಣ್ಣದ ಮೀನುಗಳ ವಿಪುಲ ಸಂಪನ್ಮೂಲವಿದೆ. ಇವುಗಳ ಜೊತೆಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು, ಬಣ್ಣದ ಮೀನುಗಳನ್ನು ಸಂತಾನಾಭಿವೃದ್ಧಿ ಮಾಡಿಸಿ ಪೂರೈಸುವುದು ಅನಿವಾರ್ಯ.
Last Updated 7 ಮೇ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT