ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

ಡಾ.ಆರ್.ಲಕ್ಷ್ಮೀನಾರಾಯಣ

ಸಂಪರ್ಕ:
ADVERTISEMENT

ಸಂಗತ| ಪ್ರಜಾಪ್ರಭುತ್ವ: ಪಕ್ವತೆ ಬರುವುದೆಂದು?

ಒಂದು ದೇಶದ ಕಾಲಮಾನದಲ್ಲಿ 75 ವರ್ಷ ತುಂಬ ಭಾರಿ ಅಲ್ಲದಿದ್ದರೂ ಕಡಿಮೆ ಕಾಲಮಾನವೇನಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡು ಮುನ್ನಡೆಯುತ್ತಿರುವ ನಮ್ಮ ದೇಶದ ವಿವಿಧ ಸದನಗಳ ಸದಸ್ಯರು ಈ ಸದನಗಳಲ್ಲಿ ನಡೆದುಕೊಳ್ಳುವ ರೀತಿಗೆ ಒಂದು ಮಟ್ಟದ ಘನತೆ ಮತ್ತು ಪಕ್ವತೆ ಇದುವರೆಗಾಗಲೇ ಬರಬೇಕಾಗಿತ್ತೆಂದು ಈ ದೇಶದ ಯಾವುದೇ ನಾಗರಿಕ ಪ್ರಜೆಗೆ ಅನ್ನಿಸಿದರೆ ಅದು ತೀರಾ ಸಹಜವೇ. ಆದರೆ ಇದು ಆಗುತ್ತಿದೆಯೇ ಎಂದು ಪ್ರಶ್ನಿಸಿಕೊಂಡಾಗ ಅವನಿಗೆ ತೀರಾ ನಿರಾಶೆಯಾಗುವುದಂತೂ ಸುಳ್ಳಲ್ಲ.
Last Updated 24 ಮಾರ್ಚ್ 2023, 0:18 IST
ಸಂಗತ| ಪ್ರಜಾಪ್ರಭುತ್ವ: ಪಕ್ವತೆ ಬರುವುದೆಂದು?

ತಾಳ್ಮೆ ತೋರಬೇಕು ಶಾಸಕಾಂಗ

ನ್ಯಾಯಾಂಗವು ಈಚಿನ ದಿನಗಳಲ್ಲಿ ನಾನಾ ಕಾರಣ ಗಳಿಗಾಗಿ ಚರ್ಚೆಯ ಕೇಂದ್ರದಲ್ಲಿದೆ. ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗ ನಮ್ಮ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂರು ಮುಖ್ಯ ಸ್ತಂಭ ಗಳು. ಶಾಸಕಾಂಗ ಮತ್ತು ಕಾರ್ಯಾಂಗ ಹಳಿ ತಪ್ಪಿದಾಗ ಅವನ್ನು ಮತ್ತೆ ಹಳಿಯ ಮೇಲೆ ತರುವುದೇ ನ್ಯಾಯಾಂಗ. ಸರ್ಕಾರದ ವಿಷಯಕ್ಕೆ ಸಂಬಂಧಿಸಿದ ಈ ಮಾತು ನಾಗರಿಕರ ಹಕ್ಕುಗಳು, ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆಯೂ ನಿಜ.
Last Updated 19 ಜನವರಿ 2023, 4:18 IST
ತಾಳ್ಮೆ ತೋರಬೇಕು ಶಾಸಕಾಂಗ

ಸಂಗತ: ರಾಜಕೀಯ ಪ್ರಜ್ಞೆ ಮತ್ತು ರಾಜಕಾರಣ

ಪ್ರಸ್ತುತ ಸಂದರ್ಭದಲ್ಲಿ ಎಲ್ಲರೂ ಕೇಳಿಕೊಳ್ಳಲೇಬೇಕಾದ ವಿಚಾರವೊಂದನ್ನು ಎಚ್.ಕೆ.ಶರತ್ ತಮ್ಮ ಲೇಖನದಲ್ಲಿ (ಸಂಗತ, ನ. 15) ಮುಂದಿಟ್ಟಿದ್ದಾರೆ.
Last Updated 22 ನವೆಂಬರ್ 2022, 19:42 IST
ಸಂಗತ: ರಾಜಕೀಯ ಪ್ರಜ್ಞೆ ಮತ್ತು ರಾಜಕಾರಣ

ಸಂಗತ: ಬಂಗಾರ ಮೌನದ ಹಿಂದೆ...

ಮುಸ್ಲಿಂ ತುಷ್ಟೀಕರಣ ಮತ್ತು ಹಿಂದೂ ತುಷ್ಟೀಕರಣದ ಅತಿಗಳ ದುಷ್ಪರಿಣಾಮವನ್ನು ಇಡೀ ದೇಶ ಅನುಭವಿಸಬೇಕಾಗಿ ಬಂದಿರುವುದು ದುರ್ದೈವ
Last Updated 30 ಮೇ 2022, 1:47 IST
ಸಂಗತ: ಬಂಗಾರ ಮೌನದ ಹಿಂದೆ...

ಸಂಗತ | ಸಹಿಷ್ಣುತೆ: ಬಂದಿದೆ ಪರೀಕ್ಷಾ ಕಾಲ

ಮಾಡಬೇಕಾದ್ದು ಇತಿಹಾಸ ಬದಲಿಸುವುದಲ್ಲ... ಇತಿಹಾಸದಿಂದ ಪಾಠ ಕಲಿಯುವುದು
Last Updated 19 ಮೇ 2022, 19:45 IST
ಸಂಗತ | ಸಹಿಷ್ಣುತೆ: ಬಂದಿದೆ ಪರೀಕ್ಷಾ ಕಾಲ

ಚರ್ಚೆ | ಸಮವಸ್ತ್ರ: ಉದಾರವಾಗಿರಲಿ ಸಂಸ್ಥೆ

ಸಮವಸ್ತ್ರದಿಂದ ಸಮಾನತೆಯ ಭಾವ ಬಂದುಬಿಡುತ್ತದೆ ಎಂಬುದು ಕುರುಡುಗಾಂಪು
Last Updated 21 ಮಾರ್ಚ್ 2022, 19:31 IST
ಚರ್ಚೆ | ಸಮವಸ್ತ್ರ: ಉದಾರವಾಗಿರಲಿ ಸಂಸ್ಥೆ

ನಿರ್ಲಜ್ಜರ ಜೋಡಿ ಹೊರಟಿದೆ ನೋಡಾ

ರಾಜಕಾರಣಿಗಳು ಮತ್ತು ಅಧಿಕಾರಶಾಹಿಯ ಭ್ರಷ್ಟಾಚಾರಗಳು ಪರಸ್ಪರ ಕೈ ಕೈ ಹಿಡಿದು ಸಾಗುತ್ತಿರುವುದು ಜನತೆಯ ದುರ್ದೈವವಲ್ಲದೆ ಬೇರೆಯಲ್ಲ
Last Updated 31 ಜನವರಿ 2022, 19:31 IST
ನಿರ್ಲಜ್ಜರ ಜೋಡಿ ಹೊರಟಿದೆ ನೋಡಾ
ADVERTISEMENT
ADVERTISEMENT
ADVERTISEMENT
ADVERTISEMENT