ಜಯದೇವಿ ಗಾಯಕವಾಡ ಸಂದರ್ಶನ: 'ಸಂವಿಧಾನ ಪೀಠಿಕೆ ಸಾಹಿತ್ಯ, ಚಳವಳಿಯ ಆಶಯವಾಗಲಿ'
Dalit Movement Voice: ಅಸ್ಪೃಶ್ಯತೆ, ಬಡತನ ಮತ್ತು ಲಿಂಗ ತಾರತಮ್ಯದ ಅನುಭವದಿಂದ ಪ್ರೇರಿತವಾಗಿ ದಲಿತ ಸಾಹಿತ್ಯ ಚಳವಳಿಯಲ್ಲಿ ತೊಡಗಿದ ಲೇಖಕಿ, ಸಂವಿಧಾನ ಪೀಠಿಕೆಯ ಮೌಲ್ಯಗಳನ್ನು ಸಾಹಿತ್ಯ-ಚಳವಳಿಗಳ ಹೃದಯವಾಗಿಸುವ ಅಗತ್ಯವಿದೆ ಎನ್ನುತ್ತಾರೆ.Last Updated 13 ಡಿಸೆಂಬರ್ 2025, 23:30 IST