ಚರ್ಚೆ: ವಿಶ್ವವಿದ್ಯಾಲಯ ಕಡಿಮೆ ಇರಲಿ, ಶಿಕ್ಷಣದ ಗುಣಮಟ್ಟ ಹೆಚ್ಚಾಗಲಿ
ರಾಜ್ಯದ ಒಂಬತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚುವ ರಾಜ್ಯ ಸಂಪುಟ ಉಪಸಮಿತಿಯ ಪ್ರಸ್ತಾವ ಸಕಾಲಿಕವಾಗಿದೆ. ಎರಡು ಮೂರು ದಶಕಗಳಿಂದ ರಾಜ್ಯದ ಉನ್ನತ ಶಿಕ್ಷಣದ ಗುಣಮಟ್ಟ ಆಶಾದಾಯಕವಾಗಿಲ್ಲ.Last Updated 22 ಫೆಬ್ರುವರಿ 2025, 0:05 IST