ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಎಚ್.ಎಸ್.ಸುಬ್ರಹ್ಮಣ್ಯಂ

ಸಂಪರ್ಕ:
ADVERTISEMENT

ಪ್ರಶ್ನೆ-ಉತ್ತರ

ನಾನು ಡಿಪ್ಲೊಮಾ (ಇ.ಸಿ.) 6ನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದೇನೆ. ಮುಂದೆ ಬಿ.ಟೆಕ್. ಮಾಡುವುದೋ ಅಥವಾ ಬೇರೇನಾದರೂ ಮಾಡುವುದೋ ಎಂಬ ಗೊಂದಲ ಇದೆ. ದಯಮಾಡಿ ಸೂಕ್ತ ಸಲಹೆ ಕೊಡಿ.
Last Updated 1 ಸೆಪ್ಟೆಂಬರ್ 2013, 19:59 IST
fallback

ಪ್ರಶ್ನೆ-ಉತ್ತರ

-ಎರಡು ವರ್ಷ ಕೆಲಸ ಮಾಡಿದರೆ ಎಂ.ಎಸ್. ಅಧ್ಯಯನಕ್ಕೆ ನಿಮ್ಮ ಆಸಕ್ತಿಗೆ ಅನುಗುಣವಾದ ವಿಷಯ ಯಾವುದೆಂಬುದು ತಿಳಿಯುತ್ತದೆ. ವಿದೇಶದ ಯಾವ ವಿಶ್ವವಿದ್ಯಾಲಯಗಳಲ್ಲಿ ನಿಮ್ಮ ಆಸಕ್ತಿಯ ವಿಷಯದಲ್ಲಿ ಎಂ.ಎಸ್. ಲಭ್ಯವಿದೆ, ಅಲ್ಲಿನ ಶುಲ್ಕ ಎಷ್ಟು ಎಂಬುದನ್ನು ಆಯಾ ವಿಶ್ವವಿದ್ಯಾಲಯಗಳ ಅಂತರ್ಜಾಲ ತಾಣಗಳ ಮುಖಾಂತರ ತಿಳಿಯಬಹುದು.
Last Updated 30 ಜೂನ್ 2013, 19:59 IST
fallback

ಪ್ರಶ್ನೆ-ಉತ್ತರ

ಮೆಕ್ಯಾನಿಕಲ್ ಡಿಪ್ಲೊಮಾ ಮುಗಿಸಿದ ನಂತರ ನೀವು ಬಿಇ ಯನ್ನು ಸಂಜೆ ಕಾಲೇಜಿನಲ್ಲಿಯೋ ಅಥವಾ ಕ್ರಮಬದ್ಧವಾದ ದಿನದ ಕಾಲೇಜಿನಲ್ಲಿಯೋ ಮಾಡಬಹುದು. ಎರಡೂ ಆಯ್ಕೆಗಳಿವೆ
Last Updated 27 ಮೇ 2012, 19:30 IST
fallback

ಪ್ರಶ್ನೆ- ಉತ್ತರ

ಭರವಸೆ ಕಳೆದುಕೊಳ್ಳದೆ ಬೇರೆ ಬೇರೆ ಕಂಪನಿಗಳಿಗೆ ಅವರು ಸಿವಿ (ರೆಸ್ಯೂಮ್) ಕಳುಹಿಸಿ ಕೆಲಸಕ್ಕಾಗಿ ಪ್ರಯತ್ನಿಸಲಿ. ಇದಕ್ಕೆಂದೇ ಇರುವ ಅಂತರ್ಜಾಲ ತಾಣಗಳಲ್ಲೂ ಹೆಸರು ನೋಂದಾಯಿಸಲಿ. ಮುಂದೆ ಓದುವ ಆಸೆ ಇದ್ದರೆ ಮಾತ್ರ ಎಂಟೆಕ್ ಮಾಡಬಹುದು. ಪ್ರಯತ್ನವೇ ಪರಮಾತ್ಮ ಎಂದೆಣಿಸಿ ಕಾರ್ಯಪ್ರವೃತ್ತರಾಗಲಿ. ಗೆಲುವು ಖಂಡಿತಾ ಅವರದಾಗುತ್ತದೆ.
Last Updated 4 ಮಾರ್ಚ್ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT