ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಎಸ್.ಬಿ.ಜೋಗುರ

ಸಂಪರ್ಕ:
ADVERTISEMENT

ಚಟ

‘ಅದು ನಾಯಿ ಬಾಲ, ನಾಳೆ ಆ ಹುಡಗೀ ಪಾಪ ನಮಗ ಬರತೈತಿ’ ಅಂತ ಎಟ್ಟು ಹೇಳದರೂ ತಾರಾಬಾಯಿ ‘ಅಂವಗೊಂದು ಕಟ್ರಿ ಎಲ್ಲಾ ನೆಟ್ಟಗಾಗತೈತಿ’ ಅಂತ ಹೇಳಿ ಒಳಗಿನ ಸಂಬಂಧದೊಳಗೇ ಮದುವಿ ಮಾಡದ್ರು.
Last Updated 30 ಮಾರ್ಚ್ 2019, 19:45 IST
ಚಟ

ಹುಳ್ಳಾನುಚ್ಚು

ಬಿಸಿಲು ಧಗೆಯೊಂದಿಗೆ ದೋಸ್ತಿ ಮಾಡಿಕೊಂಡಂತಿರುವ ತಿಗಣೆಗಳದ್ದು ಒಂದು ಕಾಟ. ಆಗ ಈಗಿರುವ ಸೊಳ್ಳೆಗಳಿರಲಿಲ್ಲ. ಇದ್ದದ್ದು ನೊಣ ಮತ್ತು ತಿಗಣೆ. ನೊಣಕ್ಕಿಂತಲೂ ತಿಗಣೆಯದೇ ದೊಡ್ದ ಕಿರಿಕಿರಿ. ಆಗಿನ್ನೂ ಮನೆಯಲ್ಲಿ ವಿದ್ಯುತ್ ಇರಲಿಲ್ಲ. ಕತ್ತಲಾಗುವುದನ್ನೇ ಕಾಯುತ್ತಿದ್ದ ಈ ತಿಗಣೆಗಳು ಕಂಬಗಳ ಸಂದಿಯಿಂದ ಬುಳು ಬುಳು ಹರಿದು ಹಾಸಿಗೆ ಸೇರಿದರೆ ಮುಗೀತು. ನಿಮ್ಮ ನಿದ್ದೆಯನ್ನು ಮಣ್ಣು ಕೊಟ್ಟಂತೆಯೇ.
Last Updated 5 ಜನವರಿ 2019, 19:31 IST
ಹುಳ್ಳಾನುಚ್ಚು

‘ಮುದಕ’ ಬದಲೀ ‘ಕಾಕಾ’ ಅನ್ರೆಲೇ...

ಮೊನ್ನೆ ಮೊನ್ನೆ, ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿಯವರನ್ನ ಅದ್ಯಾರೋ ‘ಮುದುಕ’ ಅಂತ ಕರದಿದ್ದಕ ಮನಗೂಳಿ ಕಾಕಾಗ ಅನಗಾಡ ಸಿಟ್ಟು ಬಂದು ಕುಂತಕುಂತಲ್ಲೇ ಕಣ್ ಕಿಸ್ತು, ‘ನಾಕಿಪ್ಪತ್ತು ವಯಸ್ಸು ದಾಟಿದ ಮ್ಯಾಗೂ ಸುತ್ತ ಇಪ್ಪತ್ತು ಹಳ್ಳಿ ಸುಸ್ತಾಗದಂಗ ದಿನಾ ತಿರಗಾಡ್ತೀನಿ ಮಕ್ಕಳೇ...
Last Updated 18 ನವೆಂಬರ್ 2018, 20:00 IST
‘ಮುದಕ’ ಬದಲೀ ‘ಕಾಕಾ’ ಅನ್ರೆಲೇ...

ಅಕಾಡೆಮಿಕ್ ಎಡವಟ್ಟುಗಳು

ನಮ್ಮ ಸಹವಾಸದಲ್ಲಿರುವ ಯಂತ್ರಗಳು ಕೂಡಾ ನಮ್ಮನ್ನು ಸ್ಕ್ಯಾನ್ ಮಾಡುತ್ತಿರುತ್ತವೆ ಎಂಬುದನ್ನು ಉನ್ನತ ಶಿಕ್ಷಣ ಕ್ಷೇತ್ರದಲ್ಲಿರುವವರು ತಿಳಿದಿರುವುದು ಕ್ಷೇಮ
Last Updated 11 ಜೂನ್ 2018, 20:18 IST
fallback

ಮಳೆ ನಿಂತಮೇಲೆ...

ಆ ಮೊದಲ ಮಳೆಯ ಹೊಡೆತವೇ ಹಾಗಿತ್ತು. ಬಿಟ್ಟೂ ಬಿಡದೇ ಹೊಡೆಯುವ ಗುಡುಗು, ಸಿಡಿಲು ಪರಮೇಶಿಯನ್ನು ಮಳೆ ಬರುವಾಗಲೂ ಬೆವರುವಂತೆ ಮಾಡಿತ್ತು. ಬೆದರುವ ಹೋರಿಯೊಂದು ಪಟಾಕಿ ಸಿಡಿಸುವ ಸಂತೆಯೊಳಗೆ ಹೊಕ್ಕಂಗಿತ್ತು ಅವನ ಸ್ಥಿತಿ.
Last Updated 5 ಆಗಸ್ಟ್ 2017, 19:30 IST
ಮಳೆ ನಿಂತಮೇಲೆ...

ತಾಂತ್ರಿಕತೆ ಎನ್ನುವ ಬಿಸಿತುಪ್ಪ

ತಾಂತ್ರಿಕತೆಯ ಗೊಡವೆಗೆ ಸಿಲುಕಿ ಮನುಷ್ಯ ತನ್ನ ಖಾಸಗಿತನವನ್ನೇ ಕಳೆದುಕೊಂಡಿದ್ದಾನೆ. ಇದರಿಂದಾಗಿ ಮನುಷ್ಯ ಸಂವೇದನೆಗಳು ನಾಶವಾಗುತ್ತಿವೆ.
Last Updated 17 ಜುಲೈ 2017, 20:10 IST
ತಾಂತ್ರಿಕತೆ ಎನ್ನುವ ಬಿಸಿತುಪ್ಪ

ರೋಟಿ ಮತ್ತು ಬ್ಯಾಂಕ್‌

ನಮ್ಮ ದೇಶದಲ್ಲಿ ಇಂದಿಗೂ ಒಪ್ಪೊತ್ತಿನ ಊಟಕ್ಕೆ ತತ್ವಾರಪಡುವವರು ಇದ್ದಾರೆ. ಖಾನಾವಳಿಗೆ ಊಟಕ್ಕೆಂದು ಬಂದವರು, ‘ಬರೀ ರೊಟ್ಟಿಗೆಷ್ಟು...? ಅನ್ನಕ್ಕೆಷ್ಟು...?’ ಎಂದು ಕೇಳಿ ತಮ್ಮ ಕಿಸೆಯೊಳಗಿರುವ ದುಡ್ಡಿಗೆ ತಕ್ಕಂತೆ ಊಟ ಮಾಡಿ, ಅರೆಹೊಟ್ಟೆಯಲ್ಲಿ ನಡೆಯುವವರು ರಾಶಿ ರಾಶಿ. ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿರುವಂತೆ ಹಸಿವು, ಬಡತನ ನಿರ್ಮೂಲನೆಯಲ್ಲಿಯೂ ಒಂದು ಹೆಜ್ಜೆ ಮುಂದಿಡುವ ಅವಶ್ಯಕತೆ ಇದೆ.
Last Updated 14 ಫೆಬ್ರುವರಿ 2016, 19:30 IST
ರೋಟಿ ಮತ್ತು ಬ್ಯಾಂಕ್‌
ADVERTISEMENT
ADVERTISEMENT
ADVERTISEMENT
ADVERTISEMENT