ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಡಾ.ಲಕ್ಷ್ಮಣ ವಿ.ಎ.

ಸಂಪರ್ಕ:
ADVERTISEMENT

ಕವಿತೆ: ಕೌದಿ

ಕವಿತೆ
Last Updated 15 ಏಪ್ರಿಲ್ 2023, 19:30 IST
ಕವಿತೆ: ಕೌದಿ

ಸಂಗತ: ಮರುಪರೀಕ್ಷೆ ಎಂಬ ಅಗ್ನಿದಿವ್ಯ

ಅಕ್ರಮ ಎಸಗಿದವರಿಗೆ ಶಿಕ್ಷೆ ಕೊಡಲಿ, ಆದರೆ ಪರೀಕ್ಷೆ ಬರೆದ ಪ್ರಾಮಾಣಿಕರಿಗೂ ಅನ್ಯಾಯವಾಗುವುದು ಎಷ್ಟರಮಟ್ಟಿಗೆ ಸರಿ?
Last Updated 12 ಮೇ 2022, 22:00 IST
ಸಂಗತ: ಮರುಪರೀಕ್ಷೆ ಎಂಬ ಅಗ್ನಿದಿವ್ಯ

ಸಂಗತ | ಲಸಿಕೆ ಅಭಿಯಾನ: ಇರಲಿ ಅಭಿಮಾನ

ಕೋವಿಡ್ ಲಸಿಕೆ ಅಭಿಯಾನ ಆರಂಭವಾಗಿ ಹತ್ತೂವರೆ ತಿಂಗಳುಗಳು ಕಳೆದಿವೆ. ಜನವರಿ ಮಧ್ಯಭಾಗದಿಂದ ಆರಂಭದಲ್ಲೇ ಈ ಅಭಿಯಾನಕ್ಕೆ ನಿರೀಕ್ಷಿಸಿದಷ್ಟು ಜನಸ್ಪಂದನೆ ಸಿಗಲಿಲ್ಲ. ಲಸಿಕೆ ಬಗೆಗಿದ್ದ ಅನುಮಾನ, ಮೂಢನಂಬಿಕೆ, ಭಯ, ಅಪಪ್ರಚಾರದಂತಹ ಕಾರಣಗಳಿಂದ ಅಭಿಯಾನಕ್ಕೆ ಹಿನ್ನಡೆ ಮಾತ್ರವಲ್ಲ ಸ್ವತಃ ಸರ್ಕಾರವೂ ಅಸಹಾಯಕವಾಗಿತ್ತು. ಜನರ ಭಾರಿ ಬೇಡಿಕೆ ನಿರೀಕ್ಷಿಸಿ ತಯಾರಿಸಿದ್ದ ಲಸಿಕೆ ದಾಸ್ತಾನುಗಳು ಹಾಳಾಗಿ ಹೋಗುವ ಭೀತಿ ಉಂಟಾಗಿತ್ತು.
Last Updated 22 ನವೆಂಬರ್ 2021, 20:16 IST
ಸಂಗತ | ಲಸಿಕೆ ಅಭಿಯಾನ: ಇರಲಿ ಅಭಿಮಾನ

ಸಂಗತ: ವೈರುಧ್ಯದಲ್ಲಿ ದೇಶದ ಆರೋಗ್ಯ

ಏರುತ್ತಿರುವ ಕೋವಿಡ್‌ ರೋಗದಿಂದಾಗುವ ಹಾನಿ ತಡೆಯಲು ಸರ್ಕಾರದ ಮುಂದಿರುವ ಏಕೈಕ ಪ್ರಬಲ ಅಸ್ತ್ರವೆಂದರೆ ಕೋವಿಡ್ ಲಸಿಕೆಯೊಂದೇ
Last Updated 9 ಏಪ್ರಿಲ್ 2021, 19:31 IST
ಸಂಗತ: ವೈರುಧ್ಯದಲ್ಲಿ ದೇಶದ ಆರೋಗ್ಯ

ಸಂಗತ: ಬೇಕಿದೆ ಮದ್ದಿನ ವ್ಯಾಧಿಗೊಂದು ಮದ್ದು!

ಕೋವಿಡ್‌ ಸಾಂಕ್ರಾಮಿಕದ ಇಂದಿನ ತುರ್ತು ಪರಿಸ್ಥಿತಿಯಲ್ಲಿ ಜಗತ್ತಿಗೆ ಬೇಕಿರುವುದು ಶುದ್ಧವಾದ ಗಾಳಿಯ ಮದ್ದೇ ಹೊರತು ಸಿಡಿಮದ್ದಲ್ಲ
Last Updated 15 ನವೆಂಬರ್ 2020, 19:30 IST
ಸಂಗತ: ಬೇಕಿದೆ ಮದ್ದಿನ ವ್ಯಾಧಿಗೊಂದು ಮದ್ದು!

ಹಲ್‌–ಮಿಡಿ ಹೊಸ ಶಾಸನ!: ಹಲ್ಲುಗಳಿಗೇಕಿಲ್ಲ ಇನ್ಶೂರೆನ್ಸ್‌ ಸೌಲಭ್ಯ?

ನಮ್ಮ ದೇಹದಲ್ಲಿ ಹಲ್ಲು ಅಷ್ಟೊಂದು ಪ್ರಮುಖ ಅಂಗವಾಗಿದ್ದರೂ ಇನ್ಶೂರೆನ್ಸ್‌ ಕಂಪನಿಯವರು ಹಲ್ಲುಗಳಿಗೇಕೆ ಇನ್ಶೂರೆನ್ಸ್‌ ಸೌಲಭ್ಯ ಕೊಟ್ಟಿಲ್ಲ?
Last Updated 20 ಜೂನ್ 2020, 19:45 IST
ಹಲ್‌–ಮಿಡಿ ಹೊಸ ಶಾಸನ!: ಹಲ್ಲುಗಳಿಗೇಕಿಲ್ಲ ಇನ್ಶೂರೆನ್ಸ್‌ ಸೌಲಭ್ಯ?

ಮಳೆಯೇ ಒಂದು ಕವನ...

ಧಾರವಾಡದಲ್ಲಿ ಬಿದ್ದ ಒಂದಂಶದ ಮಳೆಯೂ ನನ್ನ ಬಯಲುಸೀಮೆಯ ಊರಿನಲ್ಲಿ ಬೀಳುತ್ತಿರಲಿಲ್ಲ. ಊರಿನ ಪತ್ರ ಬಂದರೆ ಬರೀ ನಿಟ್ಟುಸಿರಿನ ಸದ್ದುಗಳು. ದೇವ್ರೇ ಯಾಕೆ ಇದು, ಈ ಅನ್ಯಾಯ? ಒಬ್ಬರಿಗೆ ಬೇಡ ಬೇಡವೆನ್ನುವಷ್ಟು ಮಳೆ; ಇನ್ನೊಂದು ಊರಿಗೆ ಕುಡಿಯಲೂ ನೀರಿಲ್ಲ.
Last Updated 23 ಮೇ 2020, 19:30 IST
ಮಳೆಯೇ ಒಂದು ಕವನ...
ADVERTISEMENT
ADVERTISEMENT
ADVERTISEMENT
ADVERTISEMENT