ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಮ.ನ.ಜವರಯ್ಯ, ಮೈಸೂರು

ಸಂಪರ್ಕ:
ADVERTISEMENT

ನಿರ್ಣಾಯಕ ಪಾತ್ರ

ಮುಂಬರುವ ಹದಿನಾರನೇ ಲೋಕಸಭಾ ಚುನಾವಣೆ­ಯಲ್ಲಿ ಮೂರು ರಾಜ್ಯಗಳ ಮೂವರು ಮಹಿಳೆಯರು ಸಾಕಷ್ಟು ಮಟ್ಟಿಗೆ ನಿರ್ಣಾ­ಯಕ ಪಾತ್ರ ವಹಿಸಲಿದ್ದಾರೆ ಎಂದು ಅನಿಸುತ್ತಿದೆ.
Last Updated 10 ಮಾರ್ಚ್ 2014, 19:30 IST
fallback

ರಾಮಮಂದಿರ: ಸಂವಿಧಾನವಿರೋಧಿ ಧೋರಣೆ

ಮುಂಬರುವ 2014ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮೊದಲಾದ ಕೆಲವು ಬಿಜೆಪಿ ರಾಜಕಾರಣಿಗಳು, ತಮ್ಮ ರಾಜಕೀಯ ಲಾಭಕ್ಕಾಗಿ ಮತ್ತೆ ರಾಮನಗುಡಿ ವಿವಾದ ಎಬ್ಬಿಸುತ್ತಿರುವುದು ಇಡೀ ದೇಶದ ಪ್ರಜ್ಞಾವಂತ ಮತದಾರರು ಯೋಚಿಸಬೇಕಾದಂಥ ವಿಚಾರ.
Last Updated 10 ಜುಲೈ 2013, 19:59 IST
fallback

ಯಜ್ಞ ಏಕೆ?

ಉತ್ತರಾಖಂಡದಲ್ಲಿ ಉಂಟಾಗಿರುವ ಪ್ರಕೃತಿ ವಿಕೋಪದ ಭೀಕರ ದುರಂತದ ಸಂದರ್ಭದಲ್ಲಿ, ಆ ರಾಜ್ಯದ ಮುಖ್ಯಮಂತ್ರಿ ವಿಜಯ್ ಬಹುಗುಣ ಅವರು, ಗಂಭೀರ ಅಪಾಯದಲ್ಲಿ ಸಿಲುಕಿರುವ ಜನತೆಯ ಪ್ರಾಣ ರಕ್ಷಣೆ ಮತ್ತು ಆರ್ಥಿಕ ಪರಿಹಾರದ ಬಗೆಗೆ ಆಲೋಚಿಸಬೇಕು. ಅದನ್ನು ಬಿಟ್ಟು ಜನತೆಯ ರಕ್ಷಣೆಗಾಗಿ ಯಜ್ಞ ಯಾಗಾದಿಗಳನ್ನು ನಡೆಸಬೇಕೆಂದಿರುವ ಅವರ ಅವೈಚಾರಿಕ ಆಲೋಚನೆಗಳನ್ನು ಸದ್ಯಕ್ಕೆ ಬದಿಗೆ ಸರಿಸುವುದು ಸೂಕ್ತ.
Last Updated 26 ಜೂನ್ 2013, 20:00 IST
fallback

ತೃತೀಯ ರಂಗದ ಉದ್ದೇಶವೇನು?

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ, ಎನ್‌ಡಿಎ ಮಿತ್ರಪಕ್ಷಗಳು ಒಡೆದು ಹೋಳಾಗಿ, ಪ್ರತ್ಯೇಕಗೊಂಡು ತಮ್ಮ ಪೂರ್ವದ ಸ್ಥಿತಿಗೆ ಹಿಂದಿರುಗುವ ಸ್ಪಷ್ಟ ಸೂಚನೆಗಳು ಗೋಚರಿಸುತ್ತಿವೆ. ಎನ್‌ಡಿಎ ಮಿತ್ರಪಕ್ಷಗಳು ಯುಪಿಎ ಸರ್ಕಾರದ ವಿರುದ್ಧ ಸಂಘಟಿತವಾಗಿದ್ದವು ಎಂಬುದು ರಾಜಕೀಯ ಸತ್ಯ.
Last Updated 18 ಜೂನ್ 2013, 19:59 IST
fallback

ಮಠಗಳಿಗೆ ಹಣ ಏಕೆ ಬೇಕು?

ಮುಂಬರುವ ರಾಜ್ಯದ ಬಜೆಟ್‌ನಲ್ಲಿ ಮಠಗಳಿಗೆ ನೇರವಾಗಿ ಹಣ ನೀಡುವುದಿಲ್ಲವೆಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿಲುವು ಸ್ವಾಗತಾರ್ಹವಾದುದು.
Last Updated 26 ಮೇ 2013, 19:59 IST
fallback

ಸಿಬಿಐ ನಿರ್ದೇಶಕರ ವಿರುದ್ಧ ಕ್ರಮ ಜರುಗಿಸಲಿ

ಕಲ್ಲಿದ್ದಲು ನಿಕ್ಷೇಪ ಹಂಚಿಕೆಯ ಹಗರಣವನ್ನು ಕುರಿತು ತನಿಖೆ ನಡೆಸಿರುವ ಸಿ.ಬಿ.ಐ., ತನ್ನ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಮೊದಲೇ, ಕಾನೂನು ಸಚಿವರಿಗೂ, ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳಿಗೂ ತೋರಿಸಿ, ಅವರ ಸಲಹೆ ಪಡೆದಿರುವ ಸಿ.ಬಿ.ಐ.ನ ಕ್ರಮದ ಬಗೆಗೆ, ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವುದು, ಈಗ ದೇಶಾದ್ಯಂತವೂ ಭಾರಿ ಚರ್ಚಾಸ್ಪದವಾದ ವಿಷಯವೇ ಆಗಿರುವುದು ಸರಿಯಷ್ಟೆ.
Last Updated 6 ಮೇ 2013, 19:59 IST
fallback

ಮಾರ್ಮಿಕ ನಿರ್ಧಾರ

ಎನ್.ಡಿ.ಎ. ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರು ಎಂಬ ವಿಷಯದಲ್ಲಿ, ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್‌ರವರು ಎತ್ತಿರುವ ಆಕ್ಷೇಪ, ಈವರೆಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರನ್ನು ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿಕೊಂಡು ಬಂದಿದ್ದ ಬಿಜೆಪಿಗೆ ಭಾರಿ ದೊಡ್ಡ ಪೆಟ್ಟು ಬಿದ್ದಂತಾಗಿದೆ.
Last Updated 18 ಏಪ್ರಿಲ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT