ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಟಿ.ಗೋವಿಂದರಾಜು

ಸಂಪರ್ಕ:
ADVERTISEMENT

ಅಧಿಕಾರದ ರುಚಿ; ಪ್ರಜಾಪ್ರಭುತ್ವದ ಔದಾರ್ಯ

ಇವೆಂಟ್ ಮ್ಯಾನೇಜ್‌ಮೆಂಟ್‌ನಂತೆ ಆಗಿರುವ ಚುನಾವಣಾ ಕಾರ್ಯ, ಟಿ.ವಿ.ಗಳ ರಿಯಾಲಿಟಿ ಷೋನ ಅನುಕರಣೆಯೇ ಆಗಿರುತ್ತದೆ
Last Updated 20 ಮೇ 2019, 19:39 IST
ಅಧಿಕಾರದ ರುಚಿ; ಪ್ರಜಾಪ್ರಭುತ್ವದ ಔದಾರ್ಯ

ಕರಾಕೃ– ಹಳ್ಳಿ ಹಾಡುಗಳ ಭಂಡಾರ

ಕ.ರಾ. ಕೃಷ್ಣಸ್ವಾಮಿ ಅಧ್ಯಯನಕಾರರಿಗೆ ‘ಕರಾಕೃ’ ಎಂದೇ ಪರಿಚಿತ. ಕೇವಲ ಆಸಕ್ತಿಯನ್ನೇ ಮೂಲ ಶಕ್ತಿಯನ್ನಾಗಿಸಿಕೊಂಡು ಹಳ್ಳಿಹಾಡುಗಳನ್ನು ಸಂಗ್ರಹಿಸಲು ಹೊರಟ ಈ ಧೀರ ನಮಗೆ ಕೊಟ್ಟಿದ್ದು ಅಪಾರ.
Last Updated 18 ಫೆಬ್ರುವರಿ 2019, 12:22 IST
ಕರಾಕೃ– ಹಳ್ಳಿ ಹಾಡುಗಳ ಭಂಡಾರ

ಉದ್ರೇಕಕಾರಿ ಹೇಳಿಕೆ

‘ಪ್ರಶಸ್ತಿ ಹಿಂದಿರುಗಿಸುತ್ತಿರುವವರಿಗೆ ತಲೆ ಕೆಟ್ಟಿದೆ’ ಎಂಬ ಹೇಳಿಕೆಯ ಮೂಲಕ (ಪ್ರ.ವಾ., ಅ. 17) ಸಂಶೋಧಕ ಚಿದಾನಂದ ಮೂರ್ತಿ ಅವರು ತಾವೀಗ ಸಾಮಾಜಿಕ ಚಿಂತನೆಯ ಲೇಖಕರಾಗಿ ಉಳಿದಿಲ್ಲ ಎಂಬುದನ್ನು ಮತ್ತೊಮ್ಮೆ ಘೋಷಿಸಿಕೊಂಡಂತಾಗಿದೆ. ಅಲ್ಲೆಲ್ಲೊ ‘... ಮೂತ್ರ ವಿಸರ್ಜನೆ ಮಾಡುತ್ತೇನೆಂದು ಏಕೆ ಹೇಳುವುದಿಲ್ಲ...’ ಎಂದೂ ಅವರು ಕೇಳಿದ್ದಾರೆ. ಇದರಿಂದ ಒಂದು ಧರ್ಮದವರನ್ನು ಕೆಣಕಿದಂತೆ ಆಗುವುದಿಲ್ಲವೇ?
Last Updated 19 ಅಕ್ಟೋಬರ್ 2015, 19:56 IST
fallback

ಸಂಶೋಧಕರ ಕರೆಯುತಿಹ ವೀರಗಲ್ಲು

ಇದೊಂದು ಅಪರೂಪದ ವೀರಗಲ್ಲು. ರಾಯಚೂರಿನ ಜಿಲ್ಲಾಧಿಕಾರಿಯವರ ಕಚೇರಿ ಆವರಣದಲ್ಲಿ ಸಂರಕ್ಷಣೆಯಾಗಿದೆ. ಎಲ್ಲೆಲ್ಲಿಂದಲೋ ಎತ್ತಿ ತಂದು, ಆವರಣದ ಗೋಡೆಯ ಉದ್ದಕ್ಕೂ ಸಾಲಾಗಿ ಜೋಡಿಸಿಡಲಾಗಿದೆ. ನಮ್ಮ ಸಾಂಪ್ರದಾಯಿಕ ವೀರಗಲ್ಲುಗಳಲ್ಲಿನ ಎಲ್ಲಾ ಲಕ್ಷಣಗಳೂ ಇದರಲ್ಲಿ ಸ್ಪಷ್ಟವಾಗಿವೆ.
Last Updated 21 ಸೆಪ್ಟೆಂಬರ್ 2015, 19:54 IST
fallback

ಉಳಿಸೋಣ ಬನ್ನಿ ಚಿಕ್ಕಬಾಣಾವರ ಕೆರೆಯನ್ನು

ಹೆಸರುಘಟ್ಟ ಕೆರೆ ಪರಿಸರವನ್ನು ಸಂರಕ್ಷಿತ ಪ್ರದೇಶವೆಂದು ಪರಿಗಣಿಸಲು ರಾಜ್ಯ ಸರ್ಕಾರ ಉದ್ದೇಶಿಸಿರುವುದು ಅಭಿನಂದನೀಯ ಸಂಗತಿಯಾಗಿದೆ. ಬೆಂಗಳೂರು ಸುತ್ತಲಿನ ಅನೇಕ ಪ್ರಮುಖ ಕೆರೆಗಳು ಇಂದು ನಾಮಾವಶೇಷವಾಗಿವೆ. ಆದರೂ, ಪರಿಸರ ಹಿತ ಚಿಂತಕರ ತೀವ್ರ ಪ್ರಯತ್ನಗಳಿಂದಾಗಿ, ಸರ್ಕಾರವೂ ಮನಸ್ಸು ಮಾಡಿದ್ದರಿಂದಾಗಿ ಅಲ್ಲಲ್ಲಿ ಕೆಲವಾದರೂ ಕೆರೆಗಳು ಶುಚಿಗೊಂಡು, ನವೀಕರಣಗೊಂಡು ಹೊಸ ಹುಟ್ಟು ಪಡೆದಂತೆ ಜೀವಮುಖಿಯಾಗಿವೆ.
Last Updated 13 ಅಕ್ಟೋಬರ್ 2014, 19:30 IST
ಉಳಿಸೋಣ ಬನ್ನಿ ಚಿಕ್ಕಬಾಣಾವರ ಕೆರೆಯನ್ನು

ಕೃಷಿ ಪಾಠಕ್ಕೊಬ್ಬರೇ ಜಯಣ್ಣ

ಬಾನುಲಿಯ ಮೂಲಕ ಸಾವಿರಾರು ರೈತರಲ್ಲಿ ಕೃಷಿ ಜಾಗೃತಿಯನ್ನು ಮೂಡಿಸಿದ ಸಾಧನೆ ಮಲ್ಲೋಹಳ್ಳಿ ಜಯಣ್ಣ ಅವರದು. ತಮ್ಮ ವಿಚಾರಗಳನ್ನು ಕೃಷಿಕರಾಗಿ ಕಾರ್ಯರೂಪಕ್ಕೆ ತಂದ ಸಾಧನೆ ಅವರದು. ಜಯಣ್ಣ ಈಗ ನೆನಪು; ಆದರೆ, ಅವರ ‘ಕೃಷಿ ಸಮಾಚಾರ’ದ ಕೀರ್ತಿ ಆಕಾಶವಾಣಿ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುವಂತಹದ್ದು.
Last Updated 19 ಜುಲೈ 2014, 19:30 IST
fallback

ತೊಗಲುಗೊಂಬೆಯಾಟ: ವಿವಾದ ವಿಷಾದನೀಯ

ತೊಗಲುಗೊಂಬೆಯಾಟವನ್ನು ಯಕ್ಷ ಗಾನ ಬಯಲಾಟ ಅಕಾಡೆಮಿ ವ್ಯಾಪ್ತಿಗೆ ಸೇರಿಸಿಕೊಳ್ಳುವ ವಿಚಾರದಲ್ಲಿ ಅಕಾಡೆಮಿ ಅಧ್ಯಕ್ಷರು ಹಾಗೂ ಸದಸ್ಯರ ನಡುವೆ ವಿವಾದಕ್ಕೆ ಕಾರಣವಾಗಿರುವುದು ವಿಷಾದನೀಯ ಸಂಗತಿ.
Last Updated 20 ಮೇ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT