ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಉಮಾ ಎನ್.

ಸಂಪರ್ಕ:
ADVERTISEMENT

ಕೊಡು- ಕೊಳ್ಳುವ ಅನುಬಂಧ

ಸಹೋದರ- ಸಹೋದರಿ ನಡುವಿನ ಅನನ್ಯವಾದ ಸಂಬಂಧ ವ್ಯಾವಹಾರಿಕ ಆಗುತ್ತಿರುವ ಈ ಹೊತ್ತಿನಲ್ಲಿ, ವಾತ್ಸಲ್ಯದ ಬೆಸುಗೆಯ ಮಹತ್ವವನ್ನು ತಿಳಿಸುತ್ತದೆ ರಾಖಿ ಹಬ್ಬ.
Last Updated 16 ಆಗಸ್ಟ್ 2013, 19:59 IST
ಕೊಡು- ಕೊಳ್ಳುವ ಅನುಬಂಧ

ನಗೋದಕ್ಕೂ ಟ್ರೇನಿಂಗ್ ಬೇಕಾ?

ಕೆಲಸಕ್ಕೆ ಹೋಗೋರ‌್ಗೆಲ್ಲ ಒಳ್ಳೆ ನಗು ನಗೋಕೆ ಬರ‌್ಬೇಕು. ಬಾಸ್‌ಗಳು, ಟೀಂ ಲೀಡರ್ಸ್‌ಗಳು ತಮ್ಮ ಕೈಕೆಳಗೆ ಕೆಲಸ ಮಾಡೋರ‌್ಮುಂದೆ ಯಾವಾಗ್ಲೂ ನಗು ಮುಖ ಹಾಕ್ಕೊಂಡು ಓಡಾಡ್ತಿರ‌್ಬೇಕು. ಯಾಕೇಂದ್ರೆ ಪ್ರಾಜೆಕ್ಟ್‌ನಲ್ಲಿ ಹೆಚ್ಚುಕಡಿಮೆ ಆದ್ರೂ ಬಾಕಿಯವ್ರಿಗೆ ಅದು ಗೊತ್ತಾಗ್ಬಾರ‌್ದು ನೋಡಿ, ಅದಕ್ಕೆ!
Last Updated 31 ಮೇ 2013, 19:59 IST
ನಗೋದಕ್ಕೂ ಟ್ರೇನಿಂಗ್ ಬೇಕಾ?

ನೃತ್ಯಕಲೆ ಬೇಕು ಪಠ್ಯದಲ್ಲಿ ನೆಲೆ

ಚಿಕ್ಕಂದಿನಿಂದಲೇ ನೃತ್ಯ ಕಲಿಯುವ ಮಕ್ಕಳು ಮಾನಸಿಕ, ದೈಹಿಕ ಒತ್ತಡಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲ ಆತ್ಮವಿಶ್ವಾಸ ಹೊಂದುತ್ತಾರೆ. ಹೀಗಾಗಿ ನೃತ್ಯ ಕಲೆಯನ್ನು ಪಠ್ಯಕ್ರಮದ ಭಾಗ ಆಗಿಸಬೇಕಾದ ಅಗತ್ಯ ಇದೆ. ಇಂದು (ಏಪ್ರಿಲ್ 29) ವಿಶ್ವ ನೃತ್ಯ ದಿನಾಚರಣೆ. ಈ ಹಿನ್ನೆಲೆಯಲ್ಲಿ, ಮಕ್ಕಳಲ್ಲಿ ನೃತ್ಯ ಕಲಿಕೆಯ ಮಹತ್ವವನ್ನು ವಿವರಿಸುತ್ತದೆ ಈ ಲೇಖನ.
Last Updated 28 ಏಪ್ರಿಲ್ 2013, 19:59 IST
fallback

ಪ್ರೀತಿ ಎಂಬ ಅಮೃತಗಾನ...

ಪ್ರೀತಿ ನಮ್ಮ ಬಾಳಿಗೆ ಅಮೃತವೂ ಆಗಬಹುದು, ವಿಷವೂ ಆಗಬಹುದು. ಬದುಕಿಗೆ ಬೆಳಕಾಗಬಲ್ಲ ಪ್ರೀತಿಯನ್ನು ನೀಡುವ ಮತ್ತು ಸ್ವೀಕರಿಸುವ ಮನೋಭಾವವನ್ನು ನಾವು ಹೇಗೆ ಬೆಳೆಸಿಕೊಳ್ಳುತ್ತೇವೆ ಎಂಬುದರ ಮೇಲೆ ಪ್ರೀತಿಯ ಸಾರ್ಥಕತೆ ಅಡಗಿದೆ.
Last Updated 8 ಫೆಬ್ರುವರಿ 2013, 19:59 IST
fallback

ವಿದ್ಯೆಯಂತೆ ವಿಭಜನೆ

ಮನೋರಮೆಯರ ತಲ್ಲಣಗಳು ಭಾಗ- 2
Last Updated 14 ಡಿಸೆಂಬರ್ 2012, 19:59 IST
ವಿದ್ಯೆಯಂತೆ   ವಿಭಜನೆ

ಮನೆಗೆಲಸದವರ ಮನಸ್ಸಿನೊಂದಿಗೆ

ಉದ್ಯೋಗಕ್ಕೆ ಹೋಗುವ ಮಹಿಳೆಯರಿಗೆ ಮನೆಗೆಲಸ ದೊಡ್ಡ ಹೊರೆಯೇ ಸರಿ. ಇದನ್ನು ಹಗುರ ಮಾಡುವವರು ಮನೆಗೆಲಸದವರು. ಹೀಗಾಗಿ ವಿಶ್ವಸನೀಯ ಮನೆಕೆಲಸದವರ ಅವಶ್ಯಕತೆ/ಅನಿವಾರ್ಯತೆ ಹೆಚ್ಚಾಗುತ್ತಿದೆ. ಅಲ್ಲದೇ, ಅವರನ್ನು ಸಂಯಮದಿಂದ/ಪ್ರೀತಿ-ವಿಶ್ವಾಸಗಳಿಂದ ನೋಡಿಕೊಳ್ಳುವುದು ಒಂದುಶಿಷ್ಟಾಚಾರವೇ ಸರಿ!
Last Updated 1 ಜೂನ್ 2012, 19:30 IST
fallback

ಶ್ರೇಷ್ಠ ಸ್ನೇಹಿತೆ: ಬೌದ್ಧಧರ್ಮದ ವಿಶ್ಲೇಷಣೆ

ಗರ್ಭಿಣಿ ಹಾಗೂ ಮಗುವಿನ ಮಾನಸಿಕ ಬಂಧವನ್ನು ಬೌದ್ಧಧರ್ಮ ಬಹಳವಾಗಿ ಗೌರವಿಸಿದೆ. ಮಗುವನ್ನು ಭೂಮಿಗೆ ತರುವವರೆಗೂ ಅಪಾಯಗಳನ್ನು ತಾಯಿ ಎದುರಿಸಬೇಕಾಗುತ್ತದೆ.
Last Updated 11 ಮೇ 2012, 19:30 IST
ಶ್ರೇಷ್ಠ ಸ್ನೇಹಿತೆ: ಬೌದ್ಧಧರ್ಮದ ವಿಶ್ಲೇಷಣೆ
ADVERTISEMENT
ADVERTISEMENT
ADVERTISEMENT
ADVERTISEMENT