ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

ಡಾ.ವಸುಂಧರಾ ಭೂಪತಿ

ಸಂಪರ್ಕ:
ADVERTISEMENT

ಮುಟ್ಟಿನ ರಜೆ ಅತ್ಯಗತ್ಯ

ವಿಜ್ಞಾನ, ಶಿಕ್ಷಣ, ವೈದ್ಯಕೀಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು ಮುಟ್ಟಿನ ಬವಣೆಯ ನಡುವೆಯೂ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಸಾಬೀತುಗೊಳಿಸಿದ್ದಾರೆ. ಮುಟ್ಟಿನ ದಿನಗಳಲ್ಲಿ ರಜೆ ದೊರಕಿದರೆ ಮತ್ತಷ್ಟು ಪ್ರಫುಲ್ಲಿತರಾಗಿ ಕೆಲಸದಲ್ಲಿ ತೊಡಗಿಕೊಳ್ಳಲು ಅನುವು ಮಾಡಿಕೊಟ್ಟಂತಾಗುತ್ತದೆ.
Last Updated 27 ಜುಲೈ 2024, 0:20 IST
ಮುಟ್ಟಿನ ರಜೆ ಅತ್ಯಗತ್ಯ

ಆರೋಗ್ಯ | ಅಂಗಾಂಗ ಜಾರುವಿಕೆ ವಹಿಸಿ ಎಚ್ಚರಿಕೆ

‘ಡಾಕ್ಟ್ರೆ ಜನನಾಂಗದ ಹೊರಭಾಗದಲ್ಲಿ ನಿಂಬೆಹಣ್ಣಿನ ಗಾತ್ರದ ಮಾಂಸಖಂಡ ಇದ್ದಂತೆ ಅನ್ನಿಸುತ್ತದೆ. ಮೂತ್ರ ಅಥವಾ ಮಲ ವಿಸರ್ಜನೆಗೆ ಹೋದಾಗ, ಕೈಗೆ ಸಿಗುತ್ತದೆ. ಇದರಿಂದ ನನಗೆ ತುಂಬಾ ಭಯವಾಗಿದೆ. ಇದು ಗಡ್ಡೆಯೇ? ಇದಕ್ಕೆ ಚಿಕಿತ್ಸೆ ಇದೆಯೇ’?
Last Updated 23 ಜೂನ್ 2023, 21:00 IST
ಆರೋಗ್ಯ | ಅಂಗಾಂಗ ಜಾರುವಿಕೆ ವಹಿಸಿ ಎಚ್ಚರಿಕೆ

ಬಾಣಂತಿಯರಲ್ಲಿ ಖಿನ್ನತೆ: ಹೀಗಿರಲಿ ಆರೈಕೆ

ವರ್ಷದ ಹಿಂದೆ ಮಾಜಿ ಮುಖ್ಯಮಂತ್ರಿಯೊಬ್ಬರ ಮೊಮ್ಮಗಳು ಹೆರಿಗೆ ನಂತರ ಖಿನ್ನತೆಗೆ (Postpartum Depression) ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು ಸಾಕಷ್ಟು ಸುದ್ದಿಯಾಗಿತ್ತು. ಇದೇ ವೇಳೆ ಹೆರಿಗೆ ನಂತರ ಬಾಣಂತಿಯರಲ್ಲಿ ಕಂಡುಬರುವ ಖಿನ್ನತೆ ವಿಷಯ ಸಾಕಷ್ಟು ಚರ್ಚೆಗೂ ಒಳಗಾಗಿತ್ತು.
Last Updated 30 ಡಿಸೆಂಬರ್ 2022, 19:30 IST
ಬಾಣಂತಿಯರಲ್ಲಿ ಖಿನ್ನತೆ: ಹೀಗಿರಲಿ ಆರೈಕೆ

World Food Day 2022 | ಮಹಿಳೆಯರ ಆಹಾರ ಸೇವನೆ ಮಿಥ್ಯೆ–ತಥ್ಯ

ಮಹಿಳೆಯರ ಜೈವಿಕ ಬದುಕಿನಲ್ಲಿ ಋತುಮತಿಯಾಗುವುದು, ಬಸುರಿ, ಬಾಣಂತನಗಳು ಬಹಳ ಪ್ರಮುಖ ಘಟ್ಟಗಳು. ಹಲವು ತಪ್ಪುಕಲ್ಪನೆಗಳಿಂದ ಮಹಿಳೆಯರಿಗೆ ಸತ್ವಯುತ ಆಹಾರ ಸಿಗುತ್ತಿಲ್ಲ. ಇದರಿಂದ ಅಪೌಷ್ಟಿಕತೆ ಮತ್ತು ರಕ್ತಹೀನತೆಯಂಥ ಸಮಸ್ಯೆಗಳು ಕಾಡುತ್ತವೆ. ಇದರ ಅಂಗವಾಗಿ ಮಹಿಳೆಯರು ಸೇವಿಸುವ ಆಹಾರದ ಸುತ್ತ ಇರುವ ಹಲವು ಮಿಥ್ಯೆಗಳ ಬಗ್ಗೆ ಆಯುರ್ವೇದ ತಜ್ಞೆ ಡಾ. ವಸುಂಧರಾ ಭೂಪತಿಯವರು ಇಲ್ಲಿ ಚರ್ಚಿಸಿದ್ದಾರೆ.
Last Updated 14 ಅಕ್ಟೋಬರ್ 2022, 20:45 IST
World Food Day 2022 | ಮಹಿಳೆಯರ ಆಹಾರ ಸೇವನೆ ಮಿಥ್ಯೆ–ತಥ್ಯ

ಉದ್ಯೋಗ ಸ್ಥಳದಲ್ಲಿ ಮೂರು ದಿನಗಳ ನೋವಿಗೆ ವಿರಾಮದ ಮುಲಾಮು

ಉದ್ಯೋಗ ಸ್ಥಳದಲ್ಲಿ
Last Updated 4 ಜೂನ್ 2022, 0:30 IST
ಉದ್ಯೋಗ ಸ್ಥಳದಲ್ಲಿ ಮೂರು ದಿನಗಳ ನೋವಿಗೆ ವಿರಾಮದ ಮುಲಾಮು

ಹುಬ್ಬಿನ ಹೊಟ್ಟಿಗೆ ಪರಿಹಾರ

ಮಹಿಳೆಯರು ಸೌಂದರ್ಯ ಪ್ರಿಯರು. ಮುಖದ ಅಂದ ಚೆಂದಕ್ಕೆ ವಿವಿಧ ರೀತಿಯ ಪ್ರಯತ್ನಗಳನ್ನು ಮಾಡುತ್ತಿರು ತ್ತಾರೆ. ಅದರಲ್ಲೂ ‘ಹುಬ್ಬು‘ ಅನ್ನು ಆರೋಗ್ಯವಾಗಿಟ್ಟುಕೊಳ್ಳಲು ತುಂಬಾ ಕಾಳಜಿ ವಹಿಸುತ್ತಾರೆ. ಏಕೆಂದರೆ, ಹುಬ್ಬುಗಳು ವದನಕ್ಕೆ ಮೆರುಗು ನೀಡುವುದಲ್ಲದೇ, ಕಣ್ಣುಗಳನ್ನು ರಕ್ಷಿಸುವಲ್ಲಿ ಸಹಕಾರಿಯಾಗಿವೆ.
Last Updated 6 ಮೇ 2022, 23:30 IST
ಹುಬ್ಬಿನ ಹೊಟ್ಟಿಗೆ ಪರಿಹಾರ

ಬಿಸಿಲ ಧಗೆ ಬಾಧಿಸದಿರಲಿ

ಬಿಸಿಲಿನ ತಾಪ ಹೆಚ್ಚಿದಂತೆ ಮಹಿಳೆಯರಲ್ಲಿ ಸೋಂಕು, ನೋವು, ಬೆವರುಗುಳ್ಳೆಯಂತಹ ಹಲವು ಆರೋಗ್ಯ ಸಮಸ್ಯೆಗಳು ಬಾಧಿಸುತ್ತವೆ. ಬೇಸಿಗೆ ಆರಂಭದಲ್ಲೇ ಮುನ್ನೆಚ್ಚರಿಕೆ ತೆಗೆದುಕೊಂಡರೆ, ಈ ಸಮಸ್ಯೆಗಳು ಬಾರದಂತೆ ತಡೆಗಟ್ಟಬಹುದು.
Last Updated 11 ಮಾರ್ಚ್ 2022, 19:30 IST
ಬಿಸಿಲ ಧಗೆ ಬಾಧಿಸದಿರಲಿ
ADVERTISEMENT
ADVERTISEMENT
ADVERTISEMENT
ADVERTISEMENT