ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಿ.ಗರುಡ

ಸಂಪರ್ಕ:
ADVERTISEMENT

ಚೇತನ ಚಿಲುಮೆ:ಹೇಗಿದ್ರು ಹೇಗಾದ್ರು ಗೊತ್ತಾ...!

ಟೆಲಿವಿಷನ್ ಕಲಾವಿದೆ ಆಗಿದ್ದ ಹುಡುಗಿ, ನೂರಾರು ನೃತ್ಯ ಪ್ರದರ್ಶನ ನೀಡಿದ್ದವಳು... ಆದರೆ ಕಾಲಾನಂತರ ದಪ್ಪಗಾದಳು! ಆಗ ಅನುಭವಿಸಿದ ಮುಜುಗರದ ಕ್ಷಣಗಳಿಗೆ ಲೆಕ್ಕವಿಲ್ಲ. ಮತ್ತೆ ಗಟ್ಟಿ ಮನಸ್ಸು ಮಾಡಿ ಸಣ್ಣಗಾಗಿಬಿಟ್ಟಳು. ಅದೂ ಅಲ್ಪಸ್ವಲ್ಪ ಅಲ್ಲ, ನೋಡಿದವರೆಲ್ಲರೂ ಕಣ್ಣರಳಿಸಿ ನೋಡುವಂತೆ. ಈಗ ಎಲ್ಲರೂ ಹೇಳುತ್ತಾರೆ `ಹೇಗಿದ್ಲು ಹೇಗಾದ್ಲು ಗೊತ್ತಾ...!~ ಎಂದು
Last Updated 5 ಅಕ್ಟೋಬರ್ 2012, 19:30 IST
fallback

ಗಾಂಗ್‌ನಾಮ್ ಡಾನ್ಸ್ ಕ್ರೇಜ್

ಹಾರ್ಡ್ ರಾಕ್ ಡಾನ್ಸ್ ಫ್ಲೋರ್‌ನಿಂದ ಹಿಡಿದು ಗಣೇಶ ವಿಸರ್ಜನೆಯ ಬ್ಯಾಂಡ್ ಮುಂದೆ ಕುಣಿಯುವ ಹುಡುಗರವರೆಗೆ `ಗೇಲ್ ಡಾನ್ಸ್~ ಕ್ರೇಜ್. ಎಲ್ಲರೂ ಕಾಲು ಕೈಗಳನ್ನು ಕ್ರಾಸ್ ಮಾಡಿಕೊಂಡು ಕುಣಿಯತೊಡಗಿದ್ದಾರೆ. ಅಣ್ಣಾ ಬಾಂಡ್ ಕನ್ನಡ ಹಾಡಿಗೂ ಹಾಗೆಯೇ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ ಉದ್ಯಾನನಗರಿಯ ಯುವಕರು.
Last Updated 3 ಅಕ್ಟೋಬರ್ 2012, 19:30 IST
fallback

ಆಶ್ಲಿ ಯ ಅಸಲಿ ಮಾತು

ಆಕೆ ಪ್ರಶ್ನೆಗಳ ಪ್ರವಾಹ ಹರಿಸಿದರು. ಅವರ ಸವಾಲುಗಳಿಗೆ ಉತ್ತರ ನೀಡುತ್ತಾ ಕನ್‌ಫ್ಯೂಸ್ ಆಗಿ ಮಿದುಳಿನ ಫ್ಯೂಸ್ ಹಾರುವುದೊಂದೇ ಬಾಕಿ! ಇಪ್ಪತ್ತು ನಿಮಿಷಗಳ ಕಾಲ ಪ್ರಶ್ನೆಗಳ ಸುರಿಮಳೆ. ಸಂದರ್ಶನ ಮಾಡುತ್ತಿದ್ದುದು ನಾನೋ; ಅವರೋ ಎನ್ನುವ ಗೊಂದಲವೂ ಕಾಡಿದ್ದು ನಿಜ.
Last Updated 2 ಅಕ್ಟೋಬರ್ 2012, 19:30 IST
fallback

ಮರ್ಮ ಅರಿತ ಮಾಸ್ಟರ್

ಪ್ರದರ್ಶಕ ಹಾಗೂ ಆತ್ಮರಕ್ಷಣಾ ಕಲೆ ಕರಾಟೆಯಲ್ಲಿ ಪರಿಣತಿ ಹೊಂದುವ ಮಾರ್ಗದಲ್ಲಿಯೇ ಕಲಿತಿದ್ದು ಮರ್ಮಕಲೆ. ಅತಿ ಕ್ಲಿಷ್ಟವಾದ ಈ ವಿದ್ಯೆಯನ್ನು ನಿರಂತರವಾಗಿ ಅಭ್ಯಾಸ ಮಾಡುವ ಮೂಲಕವೇ ಸಿದ್ಧಿಸಿಕೊಂಡ ಸುರೇಶ್ ಎಸ್. ರಾವ್ ಸಾವಿರಾರು ಜನರ ನೋವು ನಿವಾರಣೆ ಮಾಡುವ ಮೂಲಕ `ಕರಾಟೆ ಮಾಸ್ಟರ್~ ಆಗಿದ್ದವರು `ಮರ್ಮ ಮಾಸ್ಟರ್~ ಎನಿಸಿಕೊಂಡಿದ್ದಾರೆ.
Last Updated 25 ಸೆಪ್ಟೆಂಬರ್ 2012, 19:30 IST
fallback

ಎಸ್‌ಬಿಎಂ ಕ್ರಿಕೆಟಿಗರ ದರ್ಬಾರ್

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕ್ರಿಕೆಟ್ ಆಟಗಾರರಿಗೆ ಉದ್ಯೋಗಾವಕಾಶ ನೀಡಿ ಪ್ರೋತ್ಸಾಹಿಸಿದ್ದು `ಸ್ಟೇಟ್ ಬ್ಯಾಂಕ್ ಆಫ್ ಮೈಸೂರು~ (ಎಸ್‌ಬಿಎಂ) ಹಿರಿಮೆ. ಲೀಗ್ ಮಟ್ಟದಿಂದ ಹಿಡಿದು ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟಿಗರು ನೆಮ್ಮದಿಯಿಂದ ಆಟವಾಡುವಂಥ ವಾತಾವರಣ ಕಲ್ಪಿಸುವ ಮೂಲಕ `ಎಸ್‌ಬಿಎಂ~ ಕ್ರೀಡಾ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಿದೆ.
Last Updated 25 ಸೆಪ್ಟೆಂಬರ್ 2012, 19:30 IST
ಎಸ್‌ಬಿಎಂ ಕ್ರಿಕೆಟಿಗರ ದರ್ಬಾರ್

ಇಂತಿ, ಗುರುವಿಗೆ ನೃತ್ಯಾರ್ಪಣ

ಬೆಳದಿಂಗಳ ಜೊತೆಗೆ ಸರಸವಾಡಲು ಸಾಧ್ಯವೆ? ಮುಟ್ಟಿ ಮುದ್ದಾಡಬಹುದೆ? ತರ್ಕದ ಬಂಧದಲ್ಲಿ ಅಲ್ಲವಾದರೂ ಕಲೆಯ ಸೆಲೆಯಲ್ಲಿ ಈ ಎಲ್ಲವೂ ಸಾಧ್ಯ.
Last Updated 16 ಸೆಪ್ಟೆಂಬರ್ 2012, 19:30 IST
ಇಂತಿ, ಗುರುವಿಗೆ ನೃತ್ಯಾರ್ಪಣ

ಟಿ-20 ಸಭ್ಯತೆಯ ಚೌಕಟ್ಟಿನಾಚೆ...

ಸಭ್ಯರ ಆಟದ ಪಟ್ಟ ಕಟ್ಟಿಕೊಂಡಿದ್ದ ಕ್ರಿಕೆಟ್ ಕೆಟ್ಟು ಹೋಯಿತೆಂದು ಕೆಲವರು ಗುರುಗುಟ್ಟಿದ್ದು ಹಳೆಯ ಮಾತು. ಟ್ವೆಂಟಿ-20 ಹುಟ್ಟಿಕೊಂಡ ಅಲ್ಪಾವಧಿಯಲ್ಲಿ ಅಸಮಾಧಾನದ ಅಪಸ್ವರ ಅಬ್ಬರ ಅಧಿಕವಾಗಿತ್ತು. ಈ ಚುಟುಕು ಆಟದ ಉಬ್ಬರದ ನಡುವೆ ಟೆಸ್ಟ್ ಕ್ರಿಕೆಟ್ ಸ್ಥಿತಿ ಟ್ರಾಫಿಕ್ ಇರುವ ರಸ್ತೆಯನ್ನು ದಾಟಲು ಯತ್ನಿಸುವ ವಯೋವೃದ್ಧನಂತಾಯಿತು. ಟೆಸ್ಟ್ ಆಟವನ್ನೇ ಇಷ್ಟಪಡುವ ಜನರು ಮರುಗಿದರು. ದೀರ್ಘ ಕಾಲದವರೆಗೆ ಆನಂದಿಸುತ್ತಿದ್ದ ಕ್ರೀಡೆಯು ಚೌಕಟ್ಟು ಒಡೆದುಕೊಂಡ ನಂತರ ಪ್ರೇಕ್ಷಕ ಮಹಾಶಯರ ಮನಸ್ಥಿತಿಯೂ ಬದಲಾಗಿದೆಯೇ...?
Last Updated 16 ಸೆಪ್ಟೆಂಬರ್ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT