ಧೋನಿಗೆ 2026ರ IPL ಕೊನೆ ಸೀಸನ್? MSD ಸ್ಥಾನ ತುಂಬಲು ₹32 ಕೋಟಿ ಖರ್ಚು ಮಾಡಿದ CSK
Chennai Super Kings Strategy: ಭಾರತ ಕ್ರಿಕೆಟ್ ಕಂಡ ಅತ್ಯುತ್ತಮ ನಾಯಕರಲ್ಲಿ ಒಬ್ಬರಾಗಿರುವ ಮಹೇಂದ್ರ ಸಿಂಗ್ ಧೋನಿಯವರು ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಪಡೆದುಕೊಂಡರೂ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದಾರೆ. Last Updated 19 ಡಿಸೆಂಬರ್ 2025, 9:50 IST