ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎ.ವಿ.ಶಾಮರಾವ್‌

ಸಂಪರ್ಕ:
ADVERTISEMENT

ಮಾಸ್ತರರು ಎಲ್ಲಿದ್ದಾರೆ?

‘ಮನಸು ಬೆಸೆವ ಆಟಗಳೂ ವ್ಯಾಪಾರವಾಗಿಬಿಟ್ಟರೆ...’ (ಪ್ರ.ವಾ., ಜುಲೈ 22) ಲೇಖನದಲ್ಲಿ ಪ್ರಕಾಶ್‌ ರೈ ಅವರು, ‘ದೇಶದ ಹೆಚ್ಚು ಕಡಿಮೆ ಎಲ್ಲಾ ಕ್ರೀಡೆಗಳನ್ನು ತಿಂದು ಕುಡಿದಿರುವ ಕ್ರಿಕೆಟ್, ಒಂದು ಬಗೆಯಲ್ಲಿ ವ್ಯಾಪಾರವಾಗಿದ್ದು, ಇದರಿಂದ ಅನೇಕ ಆಭಾಸ ಹಾಗೂ ಆಪತ್ತುಗಳು ಸಂಭವಿಸುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Last Updated 26 ಜುಲೈ 2018, 19:30 IST
fallback

ಕಚ್ಚಾಟ ನಿಲ್ಲಿಸಿ!

ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಹೊಸ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರುಗಳಲ್ಲಿ ನಾಡಿನ ಆರು ಕೋಟಿ ಜನರ ಪರವಾಗಿ ಮಾಡುವ ವಿನಂತಿ ಎಂದರೆ ಮೊದಲು ಕಚ್ಚಾಟ ನಿಲ್ಲಿಸಿ, ಕೊಟ್ಟಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ.‍
Last Updated 11 ಜೂನ್ 2018, 20:13 IST
fallback

ಐಟಿಐ ಉಳಿಸಿ

ಹೂಡಿಕೆ ಸಮಾವೇಶ ಬೆಂಗಳೂರಿನಲ್ಲಿ ಈಗಷ್ಟೆ ಮುಗಿದಿದೆ. ಹೆಚ್ಚಿನ ಬಂಡವಾಳ ಬಂದು ಕೈಗಾರಿಕೆಗಳು ಹೆಚ್ಚಾಗಿ ಹೆಚ್ಚು ಜನರಿಗೆ ಉದ್ಯೋಗ ಅವಕಾಶ ದೊರೆತರೆ ಈ ಸಮಾವೇಶದ ಆಶಯ ಈಡೇರಿದಂತಾಗುವುದು.
Last Updated 10 ಫೆಬ್ರುವರಿ 2016, 19:48 IST
fallback

ಕಾರ್ಯವೈಖರಿ ಬದಲಾಗಲಿ

ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಲಮಂಡಳಿಯ ಲೋಪ ದೋಷಗಳನ್ನು ಪ್ರಸ್ತಾಪಿಸಿ ದಕ್ಷತೆಯಿಂದ ಕೆಲಸ ಮಾಡಲು ಆದೇಶಿಸಿದ್ದರೂ, ಜಲಮಂಡಳಿ ತನ್ನ ಕಾರ್ಯ ವೈಖರಿಯನ್ನು ಬದಲಾಯಿಸಲೇ ಇಲ್ಲ.
Last Updated 17 ನವೆಂಬರ್ 2014, 19:30 IST
fallback

ಬಸ್‌ಗಳು ಸಂಚರಿಸಲಿ

ರಾಮಮೂರ್ತಿನಗರದಿಂದ ಶಿವಾಜಿನಗರಕ್ಕೆ ಸಾಕಷ್ಟು ಬಸ್ಸುಗಳು ಓಡಾಡುತ್ತಿವೆ. ಆದರೆ ಇದೇ ರಾಮಮೂರ್ತಿನಗರದಿಂದ ಕೃ.ರಾ. ಮಾರುಕಟ್ಟೆ ಹಾಗೂ ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ ಹೋಗುವ ಬಸ್ಸುಗಳ ಸಂಖ್ಯೆ ಕಡಿಮೆ.
Last Updated 7 ಜುಲೈ 2014, 19:30 IST
fallback

ಜ್ಯೋತಿಷದ ವಿಜೃಂಭಣೆ ಬೇಡ

ಜ್ಯೋತಿಷಕ್ಕೆ ಟಿ.ವಿ. ಮಾಧ್ಯಮ ಹೆಚ್ಚು ಪ್ರಾಧಾನ್ಯ ಕೊಡುತ್ತಿರುವ ಬಗ್ಗೆ ತಮ್ಮ ತೀವ್ರ ಅಸಮಾಧಾನವನ್ನು ಬಾಹ್ಯಾಕಾಶ ವಿಜ್ಞಾನಿ ಡಾ. ಯು.ಆರ್. ರಾವ್ ಅವರು ವ್ಯಕ್ತ­ಪಡಿಸಿರುವುದು ಅತ್ಯಂತ ಶ್ಲಾಘನೀಯ.
Last Updated 9 ಫೆಬ್ರುವರಿ 2014, 19:30 IST
fallback

ರಸ್ತೆ ಅವ್ಯವಸ್ಥೆ ತಪ್ಪಿಸಿ

ಅನೇಕ ವರ್ಷಗಳಿಂದ ಓಕಳಿಪುರದ ಮುಖ್ಯರಸ್ತೆಯು ಅವ್ಯವಸ್ಥೆಯಿಂದ ಕೂಡಿದ್ದು, ಚಾಲಕರು ಕಷ್ಟಪಟ್ಟು ಈ ರಸ್ತೆಯಲ್ಲಿ ವಾಹನ ಚಾಲನೆ ಮಾಡಬೇಕಾಗಿದೆ. ಈ ಅವ್ಯವಸ್ಥೆ ಜೊತೆಗೆ ರಸ್ತೆಯು ಬರೀ ದೂಳಿನಿಂದ ಕೂಡಿದೆ. ಅಕ್ಕಪಕ್ಕದ ಅಂಗಡಿ ಮಾಲೀಕರು ದೂಳಿನ ಮಜ್ಜನ ಮಾಡಬೇಕಾಗಿದೆ. ಈ ಹಿಂದೆಯೂ ಇಲ್ಲಿನ ಶಾಸಕರೂ, ಮಂತ್ರಿಗಳೂ ಆದ ದಿನೇಶ್‌ ಗುಂಡೂರಾವ್ ಅವರಿಗೆ ಮನವಿ ಕೊಟ್ಟಿದ್ದರೂ ಸಮಸ್ಯೆ ಬಗೆಹರಿದಿಲ್ಲ.
Last Updated 27 ಜನವರಿ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT