ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಎಚ್.ಟಿ.ಪೋತೆ

ಸಂಪರ್ಕ:
ADVERTISEMENT

ಅಂಬೇಡ್ಕರ್‌ ಪರಿನಿರ್ವಾಣ ದಿನದ ನೆಪಪು: ಬಾಬಾಸಾಹೇಬರ ‘ಲಂಡನ್‌ ಮನೆ’ಯಲ್ಲಿ...

ಇಂದು ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಪರಿನಿರ್ವಾಣ ದಿನ. ಆ ನೆಪದಲ್ಲಿ, ಅವರು ವ್ಯಾಸಂಗ ಮಾಡುವಾಗ ತಂಗಿದ್ದ ಲಂಡನ್‌ನ ಮನೆಗೊಂದು ಭೇಟಿ...
Last Updated 4 ಡಿಸೆಂಬರ್ 2021, 19:30 IST
ಅಂಬೇಡ್ಕರ್‌ ಪರಿನಿರ್ವಾಣ ದಿನದ ನೆಪಪು: ಬಾಬಾಸಾಹೇಬರ ‘ಲಂಡನ್‌ ಮನೆ’ಯಲ್ಲಿ...

ಪುಸ್ತಕ ವಿಮರ್ಶೆ: ಪಾಕ್‌ ಮಣ್ಣಿನಲ್ಲಿ ಅರಳಿದ ಕಥೆಗಳು

ಜೀವಪರ ಚಿಂತಕನಾದ ಯಾವೊಬ್ಬ ವ್ಯಕ್ತಿಗೂ ಜಾತಿ-ಕುಲ-ಗೋತ್ರ, ಧರ್ಮದ –ಅಂತೆಯೇ ದೇಶದ– ಗಡಿಗೆರೆಗಳು ಮುಖ್ಯವಾಗುವುದಿಲ್ಲ. ಅಷ್ಟೇ ಅಲ್ಲ, ಅವು ಆತನನ್ನು ತಡೆದು ನಿಲ್ಲಿಸಲಾರವು ಕೂಡ. ಇದಕ್ಕೆ ಬಹುದೊಡ್ಡ ಉದಾಹರಣೆ ಗೌತಮ ಬುದ್ಧ.
Last Updated 19 ಜೂನ್ 2021, 19:30 IST
ಪುಸ್ತಕ ವಿಮರ್ಶೆ: ಪಾಕ್‌ ಮಣ್ಣಿನಲ್ಲಿ ಅರಳಿದ ಕಥೆಗಳು

ಮಹಾಪುರುಷನ ಬೆನ್ನ ಹಿಂದಿನ ಬೆಳಕು

ಅಂಬೇಡ್ಕರ್‌ ಅವರ ಪತ್ನಿ ರಮಾಬಾಯಿ ಸಾಮಾನ್ಯ ಹೆಣ್ಣು ಮಗಳಾಗಿರಲಿಲ್ಲ. ತನ್ನೆಲ್ಲ ಸುಖ, ನೆಮ್ಮದಿ ಬದಿಗೊತ್ತಿ ಗಂಡನ ಹೋರಾಟದ ದಾರಿಗೆ ಹೆಗಲಿಗೆ ಹೆಗಲು ನೀಡಿ ನಿಂತ ಮಹಾಸಾಧ್ವಿಮಣಿ. ಜೀವನದ ಕೊನೆಯುಸಿರಿನವರೆಗೂ ಬದುಕಿನಲ್ಲಿ ಎದುರಾದ ಕಷ್ಟಗಳನ್ನು ನುಂಗಿ ಪತಿಗೆ ಪ್ರೋತ್ಸಾಹ ನೀಡುತ್ತ, ಹೋರಾಟವೆಂಬ ಮಹಾಸಾಗರದಂತಿದ್ದ ಅವರ ಚಿಂತನೆಗೆ ಶಕ್ತಿಯಾಗಿ ನಿಂತ ಅಸಾಮಾನ್ಯ ಮಹಿಳೆ.
Last Updated 6 ಫೆಬ್ರುವರಿ 2021, 19:30 IST
ಮಹಾಪುರುಷನ ಬೆನ್ನ ಹಿಂದಿನ ಬೆಳಕು
ADVERTISEMENT
ADVERTISEMENT
ADVERTISEMENT
ADVERTISEMENT