ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಎಂ.ಆರ್.ಬಾಬು

ಸಂಪರ್ಕ:
ADVERTISEMENT

ಅಭಿವೃದ್ಧಿ ಕಾಣದ ದಾಸನಪುರ

ಗ್ರಾಮ ಸಂಚಾರ
Last Updated 3 ಡಿಸೆಂಬರ್ 2014, 6:48 IST
ಅಭಿವೃದ್ಧಿ ಕಾಣದ ದಾಸನಪುರ

ಸಮಸ್ಯೆಗಳ ಸುಳಿಯಲ್ಲಿ ಸಿದ್ದಾಪುರ

ಹಳ್ಳಿಗಳ ಉದ್ಧಾರಕ್ಕಾಗಿ ಸರ್ಕಾರ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದೆ. ಆದರೆ, ಆ ಸೌಲಭ್ಯಗಳು ಜನಸಾಮನ್ಯರಿಗೆ ಲಭಿಸುವುದಿಲ್ಲ. ಹತ್ತಾರು ಯೋಜನೆಗಳಿದ್ದರೂ ಎಷ್ಟೋ ಹಳ್ಳಿಗಳಲ್ಲಿ ಮೂಲ ಸೌಲಭ್ಯವಿಲ್ಲದೆ ಅವು ಕುಗ್ರಾಮಗಳಾಗಿ ಉಳಿದಿವೆ. ಸಮೀಪದ ಕೊಣನೂರು ಹೋಬಳಿ ಸರಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಾಪುರ ಇದಕ್ಕೆ ನಿದರ್ಶನ.
Last Updated 1 ಅಕ್ಟೋಬರ್ 2014, 6:26 IST
fallback

ಗೋಪಾಲ ದೇವಸ್ಥಾನಕ್ಕೆ ಕಾಯಕಲ್ಪ

ದೇವರು–ಧರ್ಮ, ಭಕ್ತಿ ಸತ್ಸಂಗ ಮುಂತಾದ ವಿಚಾರಗಳಿಂದ ಯುವಕರು ಸಾಮಾನ್ಯವಾಗಿ ಮಾರು ದೂರವೇ ನಿಲ್ಲುತ್ತಾರೆ. ಇದಕ್ಕೆ ಅಪವಾದವೆಂಬಂತೆ ಕೊಣನೂರಿನ ಯುವಕ ಬಳಗ ಸುಮಾರು 16ನೇ ಶತಮಾನದಲ್ಲಿ ಪಾಳೇಗಾರರು ನಿರ್ಮಿಸಿದ್ದ ಕೊಳಲು ಗೋಪಾಲಕೃಷ್ಣಸ್ವಾಮಿ ದೇವಸ್ಥಾನಕ್ಕೆ ಕಾಯಕಲ್ಪ ನೀಡಲು ಮುಂದಾಗಿರುವು ಶ್ಲಾಘನೀಯ.
Last Updated 24 ಸೆಪ್ಟೆಂಬರ್ 2014, 10:18 IST
ಗೋಪಾಲ ದೇವಸ್ಥಾನಕ್ಕೆ ಕಾಯಕಲ್ಪ

ಏಲಕ್ಕಿ ಬಾಳೆ ಬೆಳೆ: ಬಂಪರ್ ಲಾಭ

ಖಾಸಗಿ ಶಾಲೆಯಲ್ಲಿ ಕಡಿಮೆ ಸಂಬಳಕ್ಕೆ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ಬೇಸತ್ತ ಇಲ್ಲಿನ ಕೂಡಲೂರು ಪ್ರಗತಿಪರ ರೈತ ಜನಾರ್ದನ್‌ ಅವರು ಭೂಮಿಯನ್ನು ನಂಬಿ ಕೃಷಿಯಲ್ಲಿ ತೊಡಗಿದರು. ಛಲ ಬಿಡದೆ ದುಡಿದ ಪರಿಣಾಮ ಭೂಮಿತಾಯಿ ಕೈಹಿಡಿದು ಮೇಲೆತ್ತಿದ್ದಾಳೆ. ಬಂಪರ್‌ ಬಾಳೆ ಬೆಳೆದು ಯಶಸ್ಸು ದಾಖಲಿಸಿದ್ದಾರೆ.
Last Updated 30 ಜನವರಿ 2014, 8:37 IST
fallback

ಅಭಿವೃದ್ಧಿ ಕಾಣದ ಕಾರ್ಗಲ್‌

ಎಲ್ಲಿ ನೋಡಿದರೂ ಗುಂಡಿ ಬಿದ್ದ ರಸ್ತೆಗಳು, ಎತ್ತ ಹೋದರೂ ದೂಳು, ಅರ್ಧಕ್ಕೆ ನಿಂತ ಚರಂಡಿ ಕಾಮಗಾರಿ, ಗ್ರಾಮದ ತುಂಬ ಸೊಳ್ಳೆಗಳು, ಶುಚಿತ್ವ ಇಲ್ಲದೇ ಪರದಾಡುತ್ತಿರುವ ಜನ... ಇದು ರಾಮನಾಥಪುರ ಸಮೀಪದ ಕಾರ್ಗಲ್ ಗ್ರಾಮದ ಚಿತ್ರಣ.
Last Updated 20 ನವೆಂಬರ್ 2013, 7:57 IST
fallback

ಡಿ.ಇಡಿ ಕಾಲೇಜು ಕೇಳೋರೇ ಇಲ್ಲ!

ಪ್ರಶಿಕ್ಷಣಾರ್ಥಿಗಳ ಕೊರತೆಯಿಂದಾಗಿ ರಾಜ್ಯದ ನೂರಾರು ಶಿಕ್ಷಕರ ಶಿಕ್ಷಣ ತರಬೇತಿ ಸಂಸ್ಥೆ (ಡಿಇಡಿ ಕಾಲೇಜು)ಗಳು ಈ ವರ್ಷ ಬಾಗಿಲು ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ.
Last Updated 21 ಸೆಪ್ಟೆಂಬರ್ 2013, 5:30 IST
ಡಿ.ಇಡಿ ಕಾಲೇಜು ಕೇಳೋರೇ ಇಲ್ಲ!

ತಡೆಗೋಡೆ ಇಲ್ಲದ ಕೆರೆ ಏರಿ ರಸ್ತೆ!

ಗ್ರಾಮ ಸಂಚಾರ
Last Updated 21 ಆಗಸ್ಟ್ 2013, 9:17 IST
fallback
ADVERTISEMENT
ADVERTISEMENT
ADVERTISEMENT
ADVERTISEMENT