ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಂ.ಎಸ್.ಶೇಖರ್

ಸಂಪರ್ಕ:
ADVERTISEMENT

ಅಂಬೇಡ್ಕರ್‌ರನ್ನು ನೋಡುವ ನೋಟ ಬದಲಾಗಲಿ: ಅಂಬೇಡ್ಕರ್‌ ಜಯಂತಿ ಪ್ರಯುಕ್ತ ಲೇಖನ

ದೇಶಕ್ಕೆ ಸಮಾನತೆ ತತ್ವಬೋಧಿಸಿದ ಸಂವಿಧಾನಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮಹಾನ್‌ ಮಾನವತಾವಾದಿ.
Last Updated 13 ಏಪ್ರಿಲ್ 2024, 21:30 IST
ಅಂಬೇಡ್ಕರ್‌ರನ್ನು ನೋಡುವ ನೋಟ ಬದಲಾಗಲಿ: ಅಂಬೇಡ್ಕರ್‌ ಜಯಂತಿ ಪ್ರಯುಕ್ತ ಲೇಖನ

ರಾಗಿ ಪ್ರಪಂಚದ ದಂತಕಥೆ: ರಾಗಿ ಲಕ್ಷ್ಮಣಯ್ಯ

ಜಗತ್ತಿನ ಶ್ರೇಷ್ಠ ಆಹಾರದ ಸಾಲಿನಲ್ಲಿ ನಿಲ್ಲುವಂತಹ ಧಾನ್ಯ ರಾಗಿ. ಅಂತ ಧಾನ್ಯದ ಉತ್ಕೃಷ್ಟ ತಳಿಗಳ ಜನಕ ರಾಗಿಲಕ್ಷ್ಮಣಯ್ಯ ಅವರ ಶತಮಾನೋತ್ಸವದ ಸಂದರ್ಭ ಇದು. ಜಗತ್ತಿನ ಬಹುತೇಕ ಶ್ರಮಸಮುದಾಯಗಳ ಬಹುಮುಖ್ಯ ಆಹಾರ ರಾಗಿಗೆ ಹೊಸ ಪ್ರಪಂಚವನ್ನೇ ತೆರೆದು ತೋರಿದವರು ಅವರು. ಕರ್ನಾಟಕದ ಮಣ್ಣಿನಲ್ಲಿ ಹುಟ್ಟಿ ಬೆಳೆದು ಸಾಧನೆಗೈದ ಈ ರಾಗಿ ಸಂತನ ಹೆಸರು ರಾಗಿ ಪ್ರಪಂಚದಲ್ಲಿ ಅಮರವಾಗಿರಲಿದೆ...
Last Updated 15 ಮೇ 2021, 19:30 IST
ರಾಗಿ ಪ್ರಪಂಚದ ದಂತಕಥೆ: ರಾಗಿ ಲಕ್ಷ್ಮಣಯ್ಯ

ಚರ್ಚೆ: ಹೊಳೆವ ಚೇತನಗಳು ತುಳಿದ ಹಾದಿ...

ಗಾಂಧೀಜಿ ಮತ್ತು ಅಂಬೇಡ್ಕರ್ ಇಬ್ಬರೂ ಒಂದಲ್ಲ ಒಂದು ಬಗೆಯಲ್ಲಿ ಅವಮಾನಿತರೇ. ಸಮಾಜದ ಅನಿಷ್ಟಗಳನ್ನು ನಿವಾರಿಸಲು ಗಾಂಧೀಜಿ ಅವರು ಸರಳ ಸೌಮ್ಯತೆಯಿಂದ, ಒಳಗಿನ ಕಾಠಿಣ್ಯದಿಂದ ಹೆಣಗಿದರೆ; ಅಂಬೇಡ್ಕರ್ ಅವರು ಬಹು ದಿಟ್ಟತನದಿಂದ, ಅಂತರಂಗದ ತಾಯಿತನದಿಂದ ಹೆಣಗಿದ್ದಾರೆ. ನಿನ್ನೆಯಷ್ಟೇ ಹುತಾತ್ಮ ದಿನ ಆಚರಿಸಿದ ನೆಪದಲ್ಲಿ ಹೀಗೊಂದು ಚಿಂತನೆ...
Last Updated 30 ಜನವರಿ 2021, 19:30 IST
ಚರ್ಚೆ: ಹೊಳೆವ ಚೇತನಗಳು ತುಳಿದ ಹಾದಿ...

ಕೃಷ್ಣವರ್ಣದ ಪುಟ್ಟಪೋರ

ಕವಿತೆ
Last Updated 28 ಫೆಬ್ರುವರಿ 2015, 19:30 IST
fallback

ಸವ್ವಾ ಸವಾಲು ಹುಟ್ಟಿದ ದಿನ

ಇದ್ದೇ ಇದೆ ಸ್ಟ್ರಾಂಗ್ ಆದ ಅನುಮಾನ ನನ್ನ ಹುಟ್ಟಿದ ದಿನದ ಬಗ್ಗೆ.
Last Updated 6 ಡಿಸೆಂಬರ್ 2014, 19:30 IST
fallback

ಹಿನ್ನೀರ ಬಯಲು ಒಡೆಯ

ಕವಿತೆ
Last Updated 6 ಜುಲೈ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT