ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎನ್.ಸಿದ್ದರಾಜಯ್ಯ

ಸಂಪರ್ಕ:
ADVERTISEMENT

ಗೆಲುವೆಂಬ ಕುದುರೆಯನೇರಿ

`ಕ್ರೀಡಾ ಸಾಧನೆಯಿಂದ ಉತ್ತಮ ಹೆಸರು ದೊರೆತಿದೆ, ಕ್ರೀಡಾಭಿಮಾನಿಗಳು ಗುರುತಿಸಿ ಪ್ರೀತಿಯಿಂದ ಮಾತನಾಡಿಸುತ್ತಾರೆ. ಕ್ರೀಡೆ ನನಗೆ ಆತ್ಮ ಸಂತೋಷ ಕೊಟ್ಟಿದೆ, ಆದರೆ ಜೀವನ ನಿರ್ವಹಣೆಗೆ ಆರ್ಥಿಕ ಭದ್ರತೆ ನೀಡಿಲ್ಲ~
Last Updated 23 ಅಕ್ಟೋಬರ್ 2011, 19:30 IST
fallback

ಬದುಕು ಟ್ಟಿಕೊಟ್ಟ ಚಪಾತಿ ಉದ್ಯಮ

ಸಣ್ಣ ಮಟ್ಟದಲ್ಲಿ ಆರಂಭಿಸಿದ ಚಪಾತಿ ತಯಾರಿಕೆ ಉದ್ಯೋಗ ಈಗ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಸಾವಿರಾರು ರೂಪಾಯಿ ಲಾಭದೊಂದಿಗೆ ಬೇರೆ ಮಹಿಳೆಯರಿಗೂ ಉದ್ಯೋಗ ನೀಡಿ ಮಾದರಿಯಾಗಿದ್ದಾರೆ ಮೈಸೂರಿನ್ಲ್ಲಲಿರುವ ಕಲ್ಪನಾ ಸುರೇಂದ್ರ. ಈಗ ತಮ್ಮದೇ ಆದ ಸಣ್ಣ ಉದ್ಯಮವೊಂದನ್ನು ಸ್ಥಾಪಿಸುವ ತಯಾರಿಯಲ್ಲಿದ್ದಾರೆ...
Last Updated 21 ಅಕ್ಟೋಬರ್ 2011, 19:30 IST
ಬದುಕು  ಟ್ಟಿಕೊಟ್ಟ ಚಪಾತಿ ಉದ್ಯಮ

ವಿಜ್ಞಾನ ಕಾಯಕ

ವಿಜ್ಞಾನ ಪ್ರಯೋಗ ಮಾಡಲು ಅತ್ಯಾಧುನಿಕ ಯಂತ್ರಗಳಿದ್ದರೆ ಮಾತ್ರ ಸಾಧ್ಯ ಎನ್ನುವ ಕಲ್ಪನೆಯನ್ನು ದೂರವಾಗಿಸುತ್ತಾ, ಗ್ರಾಮೀಣ ವಿದ್ಯಾರ್ಥಿಗಳಿಗೆ ಸರಳ ಪ್ರಯೋಗಗಳ ಮೂಲಕ ವಿಜ್ಞಾನದ ಅರಿವು ಮೂಡಿಸುವ ಪ್ರಯತ್ನ ಶಿವಪ್ಪ ಕಾಟವಾಳು ಅವರದಾಗಿದೆ.
Last Updated 16 ಅಕ್ಟೋಬರ್ 2011, 19:30 IST
fallback

ಪ್ಲಾಸ್ಟಿಕ್ ತಂತ್ರಜ್ಞಾನ ತರಬೇತಿ

ಪ್ಲಾಸ್ಟಿಕ್ ಉದ್ಯಮ ಹಾಗೂ ಉತ್ಪಾದನಾ ಘಟಕಗಳಿಗೆ ಬೇಕಾದ ಉತ್ಪಾದನಾ ತಂತ್ರಜ್ಞಾನ, ಉಪಕರಣಾಗಾರ, ವಿನ್ಯಾಸ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಬೇಕಾಗುವ ಪರಿಣತರನ್ನು ಸಂಸ್ಥೆಯು 6 ತಿಂಗಳಲ್ಲಿ ತರಬೇತುಗೊಳಿಸುತ್ತದೆ. ಇದರೊಂದಿಗೆ ಇಂಗ್ಲಿಷ್ ಸಂವಹನ ತರಬೇತಿ ಮತ್ತು ಕಂಪ್ಯೂಟರ್ ಬೇಸಿಕ್ ಹೇಳಿಕೊಡಲಾಗುತ್ತದೆ.
Last Updated 4 ಸೆಪ್ಟೆಂಬರ್ 2011, 19:30 IST
fallback

ರಾಧಿಕಾ ರಾಗ ಸೌಗಂಧಿಕ

ಈ ಟೀವಿ ವಾಹಿನಿಯಲ್ಲಿ ಮೂಡಿ ಬರುವ `ಎದೆ ತುಂಬಿ ಹಾಡುವೆನು~ ಸಂಗೀತ ಸ್ಪರ್ಧೆಯಲ್ಲಿ ವೈವಿಧ್ಯಮಯ ಗೀತೆಗಳನ್ನು ಹಾಡಿ ಗಾನಬ್ರಹ್ಮ ಎಸ್‌ಪಿಬಿ ಅವರ ಮೆಚ್ಚುಗೆಗೂ ಪಾತ್ರರಾದ ರಾಧಿಕಾ ಸಾಂಸ್ಕೃತಿಕ ನಗರಿ ಮೈಸೂರಿನವರು.
Last Updated 31 ಮೇ 2011, 19:30 IST
fallback

ಅಶ್ವಿನಿ ಎಂಬ ಆಶಾಕಿರಣ!

ಎಸ್‌ಎಸ್‌ಎಲ್‌ಸಿಯಲ್ಲಿ ಶೇ 93.76 ಫಲಿತಾಂಶ ಪಡೆದ ಅಶ್ವಿನಿ ಕುಟುಂಬಕ್ಕೆ ನೆರವಾಗುವ ಆಶಾಕಿರಣವಾಗಿ ಕಾಣಿಸಿಕೊಂಡಿದ್ದಾರೆ.
Last Updated 15 ಮೇ 2011, 19:30 IST
ಅಶ್ವಿನಿ ಎಂಬ ಆಶಾಕಿರಣ!

ಆನ್‌ಲೈನ್ ರಕ್ತ ದಾನಿಗಳ ಕೈಪಿಡಿ ಸ್ಥಾಪನೆ

ಜೀವಾಧಾರವಾದ ರಕ್ತವನ್ನು ಸಕಾಲಕ್ಕೆ ಉಚಿತವಾಗಿ ಒದಗಿಸಲು ‘ಆನ್‌ಲೈನ್ ಬ್ಲಡ್ ಡೋನರ್ಸ್‌ ಡೈರೆಕ್ಟರಿ’ ಸ್ಥಾಪಿಸಿದವರು ಮೈಸೂರಿನ ಮಹಾರಾಜ ತಾಂತ್ರಿಕ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಪಿ.ರಾಕೇಶ್.
Last Updated 10 ಮೇ 2011, 19:30 IST
ಆನ್‌ಲೈನ್ ರಕ್ತ ದಾನಿಗಳ ಕೈಪಿಡಿ ಸ್ಥಾಪನೆ
ADVERTISEMENT
ADVERTISEMENT
ADVERTISEMENT
ADVERTISEMENT