ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಎಸ್.ಬಿ.ರಂಗನಾಥ್

ಸಂಪರ್ಕ:
ADVERTISEMENT

ಚುರುಮುರಿ: ಕ್ರಿಕೆಟ್– ಪ್ರೀತಿ– ಪಾಠ!

ಚುರುಮುರಿ
Last Updated 20 ಅಕ್ಟೋಬರ್ 2023, 19:59 IST
ಚುರುಮುರಿ: ಕ್ರಿಕೆಟ್– ಪ್ರೀತಿ– ಪಾಠ!

ಚುರುಮುರಿ | ಬಂದ್ ಅಲ್ಲ ಪ್ರತಿಭಟನೆ!

‘ಪುಟ್ಟೂ, ಸ್ಕೂಲಿಗೆ ರಜೆ ಅಂತ ಮೊಬೈಲಲ್ಲೇ ಮುಳುಗಿರಬೇಡ. ಅದನ್ನ ತೆಗೆದಿಟ್ಟು ಟೆಕ್ಸ್ಟ್ ಬುಕ್ ಓದಿಕೋ. ಎಸ್ಸೆಸ್ಸೆಲ್ಸಿ ಪಬ್ಲಿಕ್ ಪರೀಕ್ಷೆ ಬರೆಯೋನು’ ಗದರಿಸಿದರು ಮಮ್ಮಿ.
Last Updated 30 ಸೆಪ್ಟೆಂಬರ್ 2023, 0:19 IST
ಚುರುಮುರಿ | ಬಂದ್ ಅಲ್ಲ ಪ್ರತಿಭಟನೆ!

ಚುರುಮುರಿ: ಬಡಾಯಿ ಬೆಟಾಲಿಯನ್!

ನಗೆಕೂಟ, ಕ್ರೀಡಾಕೂಟದ ಮಾದರಿಯಲ್ಲಿ ನಮ್ಮೂರಿನ ಹಿರಿಯ ನಾಗರಿಕರೂ ಒಂದು ಕೂಟವನ್ನು ರಚಿಸಿಕೊಂಡು, ತಮ್ಮ ಅನುಭವ ಹಂಚಿಕೊಳ್ಳುವ ಮೂಲಕ ಅದರ ಉದ್ಘಾಟನೆಗೆಂದು ಪಾರ್ಕ್‍ನಲ್ಲಿ ಸೇರಿದ್ದರು.
Last Updated 15 ಸೆಪ್ಟೆಂಬರ್ 2023, 23:30 IST
ಚುರುಮುರಿ: ಬಡಾಯಿ ಬೆಟಾಲಿಯನ್!

ಚುರುಮುರಿ: ಗೃಹಲಕ್ಷ್ಮಿ ರಮಣ ಭಾಗ್ಯ!

ಚುರುಮುರಿ: ಗೃಹಲಕ್ಷ್ಮಿ ರಮಣ ಭಾಗ್ಯ!
Last Updated 31 ಆಗಸ್ಟ್ 2023, 0:00 IST
ಚುರುಮುರಿ: ಗೃಹಲಕ್ಷ್ಮಿ ರಮಣ ಭಾಗ್ಯ!

ಚುರುಮುರಿ: ಮತ ಲಾಭ!

‘ಅಂತೂ ಚುನಾವಣಾ ಪರ್ವ ಮುಗಿದಂತಾಯ್ತು... ನಿನ್ನೆ ವೋಟು ಹಾಕಿದೆಯೇನೋ? ಬೂತ್ ಲಿಸ್ಟ್‌ನಲ್ಲಿ ನಿನ್ನ ಹೆಸರು ಇದೆಯೋ ಇಲ್ಲವೋ ಚೆಕ್ ಮಾಡಿಸಬೇಕೂಂತಿದ್ದೆ’ ಚೆಡ್ಡಿ ದೋಸ್ತ್‌ನನ್ನು ಕೇಳಿದೆ.
Last Updated 10 ಮೇ 2023, 19:34 IST
ಚುರುಮುರಿ: ಮತ ಲಾಭ!

ದುಗುಡದ ಕಾರಣ!

ಶಾಸಕರು ಚಿಂತಾಕ್ರಾಂತರಾಗಿದ್ದರು. ಅವರ ತೊಡೆಯ ಮೇಲಿದ್ದ ದಿನಪತ್ರಿಕೆಯನ್ನು ತೆಗೆದಿಡುತ್ತಾ ಮೇಡಂ ಕೇಳಿದರು, ‘ಏಳ್ರೀ, ಸ್ನಾನ, ತಿಂಡಿ ಮುಗಿಸಿ. ಜನ ಬರೋದ್ರೊಳಗೆ ನೀವು ರೆಡಿ ಆಗ್ಬೇಕಲ್ಲ. ಪಾರ್ಟಿಯ ಪಾದಯಾತ್ರೆಗೆ ಹೋಗೋಲ್ವೇ?’ ‘ಹೋಗ್ಬೇಕು, ಹೋಗ್ಬೇಕು’ ಎಂದ ಯಜಮಾನರು ಪುನಃ ಅನ್ಯಮನಸ್ಕರಾದರು. ‘ಯಾಕ್ರೀ, ಏನು ಯೋಚಿಸ್ತಿದೀರಿ? ಚುನಾವಣೆ ಬಾಗಿಲಿಗೆ ಬಂದಿದೆ ಸಮರೋಪಾದಿಯಲ್ಲಿ ತಯಾರಾಗ್ಬೇಕು ಅಂತಿದ್ದೋರು ಈಗ್ಯಾಕೆ ಹೀಗೆ?’ ‘ನಾನು ಕ್ಯಾಂಡಿಡೇಟ್ ಅಂತ‌ ಅನೌನ್ಸ್ ಆಗ್ಲಿ, ತಾಳಿಕೋ’. ‘ನೀವು ಪಾರ್ಟಿ ಕೆಲ್ಸದಲ್ಲಿ ಆ್ಯಕ್ಟಿವ್ ಆಗಿದೀರೀಂತ ನಿಮ್ಮ ನಾಯಕರಿಗೆ ಮನವರಿಕೆ ಮಾಡಿಕೊಡದೆ ಹೇಗೆ ಅಭ್ಯರ್ಥಿಯಾಗ್ತೀರಿ? ಮನೆ ಬಾಗಿಲಿಗೆ ಟಿಕೆಟ್ ಬರುತ್ತೆ ಅಂದ್ಕೊಂಡಿದೀರಾ?’ ‘ಇಲ್ಲ, ಹಾಗಲ್ಲ’.
Last Updated 15 ಫೆಬ್ರವರಿ 2023, 20:00 IST
ದುಗುಡದ ಕಾರಣ!

ಚುರುಮುರಿ| ಪರ್ಸೆಂಟೇಜ್ ಪ್ರವರ!

‘ಈ ಪರ್ಸೆಂಟೇಜ್ ಗದ್ದಲಕ್ಕೆ ಯಾವಾಗಯ್ಯ ಕೊನೆ?’ ಚೆಡ್ಡಿ ದೋಸ್ತನನ್ನು ಕೇಳಿದೆ.
Last Updated 22 ಜನವರಿ 2023, 19:30 IST
ಚುರುಮುರಿ|  ಪರ್ಸೆಂಟೇಜ್ ಪ್ರವರ!
ADVERTISEMENT
ADVERTISEMENT
ADVERTISEMENT
ADVERTISEMENT