ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್.ದಿವಾಕರ್

ಸಂಪರ್ಕ:
ADVERTISEMENT

ಬಾ.ಕಿ.ನ. : ಕೆಲವು ನೆನಪುಗಳು

ರಂಗಭೂಮಿ, ಸಾಹಿತ್ಯ ವಲಯದಲ್ಲಿ ಬಾ.ಕಿ.ನ. ಎಂದೇ ಜನಪ್ರಿಯರಾಗಿದ್ದ ಬಾಲಕೃಷ್ಣ ಕಿ.ನ. ಮಾರ್ಚ್‌ 12ರಂದು ನಿಧನ ಹೊಂದಿದರು. ‘ಲಿಪಿ’ ಮುದ್ರಣದ ಮೂಲಕ ಅವರು ಮಾಡಿದ್ದ ಸಾಹಿತ್ಯದ ಕೆಲಸಗಳ ಮೆಲುಕು ಇಲ್ಲಿದೆ...
Last Updated 31 ಮಾರ್ಚ್ 2024, 0:30 IST
ಬಾ.ಕಿ.ನ. : ಕೆಲವು ನೆನಪುಗಳು

ಪುಸ್ತಕ ವಿಮರ್ಶೆ: ಛಂದೋರೂಪದ ಚೆಂದದ ಅನುವಾದ

ಕ್ರಿ.ಪೂ. 485ರಲ್ಲಿ ಹುಟ್ಟಿದ ಈತ 92 ನಾಟಕಗಳನ್ನು ಬರೆದನಂತೆ. ಸಿಕ್ಕಿರುವುದು 18 ಮಾತ್ರ. ನಾಟಕಗಳಲ್ಲಿ ಜರ್ಜರ ಹೀರೋಗಳನ್ನೂ ಅನೈತಿಕ ಮಹಿಳೆಯರನ್ನೂ ಪರಿಚಯಿಸಿದನೆಂದು ಅವನನ್ನು ಅವನ ಕಾಲದ ಸಂಪ್ರದಾಯಸ್ಥರು ಖಂಡಿಸಿದ್ದುಂಟು.
Last Updated 18 ನವೆಂಬರ್ 2023, 23:34 IST
ಪುಸ್ತಕ ವಿಮರ್ಶೆ: ಛಂದೋರೂಪದ ಚೆಂದದ ಅನುವಾದ

ನುಡಿ ನಮನ | ರೂಪಕಗಳ ಕಥೆಗಾರ ಸ್ನೇಹಜೀವಿ ಶ್ರೀಕಾಂತ

ಸಣ್ಣಕತೆಯ ಕ್ಷೇತ್ರದಲ್ಲಿ ಕೆಲವರು ತಮ್ಮ ಮೊದಲ ಕೃತಿಗಳಿಂದಲೇ ಓದುಗರ ಗಮನ ಸೆಳೆದಿರುವುದುಂಟು; ಆಮೇಲೆ ಅಷ್ಟಾಗಿ ಬರೆಯದೆ, ನಂತರದ ಪೀಳಿಗೆಯ ಓದುಗರ ಗಮನ ಸೆಳೆಯದೆ ಮರೆಗೆ ಸರಿದಿರುವುದೂ ಉಂಟು.
Last Updated 11 ನವೆಂಬರ್ 2023, 20:30 IST
ನುಡಿ ನಮನ | ರೂಪಕಗಳ ಕಥೆಗಾರ ಸ್ನೇಹಜೀವಿ ಶ್ರೀಕಾಂತ

ಡಿವಿಜಿ ಇಂಗ್ಲಿಷ್ ಬರಹಗಳಿಗೆ ಹೊಸ ಬೆಳಕು

ಬಹುಶ್ರುತ ವಿದ್ವಾಂಸ, ವಿಖ್ಯಾತ ಲೇಖಕ, ಪತ್ರಕರ್ತ, ರಾಜಕೀಯ ಹಾಗೂ ಸಾಮಾಜಿಕ ವ್ಯಾಖ್ಯಾನಕಾರ ಮತ್ತು ಸಂಸ್ಥೆಗಳ ಸ್ಥಾಪಕ ಡಿ.ವಿ. ಗುಂಡಪ್ಪ (17.3.1887-7.10.1975) ಅವರ ಕಾರ್ಯಕೇತ್ರ ಬೆಂಗಳೂರಾಗಿದ್ದರೂ ಅದರ ಹರಹು ಮತ್ತು ಪರಿಣಾಮ ಜಗದ್ವ್ಯಾಪಕವಾಗಿತ್ತು
Last Updated 19 ಆಗಸ್ಟ್ 2023, 23:30 IST
ಡಿವಿಜಿ ಇಂಗ್ಲಿಷ್ ಬರಹಗಳಿಗೆ ಹೊಸ ಬೆಳಕು

ವಿಮರ್ಶೆ: ಸಾಹಿತ್ಯದ ಅರಿವು ಮೊನಚುಗೊಳಿಸುವ ಕೃತಿ

ಒಳ್ಳೆಯ ವಿಮರ್ಶಕ ಸರಿಯಾಗಿಯೋ ಅಥವಾ ತಪ್ಪಾಗಿಯೋ ತನ್ನದೇ ವಿಧಾನವನ್ನು ಸಂಶಯದಿಂದ ನೋಡುತ್ತಾನೆ.
Last Updated 23 ಜುಲೈ 2023, 0:58 IST
ವಿಮರ್ಶೆ: ಸಾಹಿತ್ಯದ ಅರಿವು ಮೊನಚುಗೊಳಿಸುವ ಕೃತಿ

ಪುಸ್ತಕ ವಿಮರ್ಶೆ | ಪತ್ರಕರ್ತನ ಬದ್ಧತೆಗೆ ಹಿಡಿದ ಕನ್ನಡಿ

ಐವತ್ತು ವರ್ಷಗಳ ಹಿಂದೆ ಪತ್ರಕರ್ತರನ್ನು ತಯಾರುಮಾಡುವ ಕಾಲೇಜುಗಳಿರಲಿಲ್ಲ. ಪತ್ರಿಕಾವೃತ್ತಿಯನ್ನು ನ್ಯೂಸ್‌ರೂಮುಗಳಲ್ಲಿ, ಮುದ್ರಣ ವಿಭಾಗಗಳಲ್ಲಿ ಕಲಿತುಕೊಳ್ಳಬೇಕಾಗಿತ್ತು.
Last Updated 10 ಜೂನ್ 2023, 20:50 IST
ಪುಸ್ತಕ ವಿಮರ್ಶೆ | ಪತ್ರಕರ್ತನ ಬದ್ಧತೆಗೆ ಹಿಡಿದ ಕನ್ನಡಿ

ವಿಚಾರಗಳ ಕನ್ನಡಿಸುವ ಕನ್ನಡಿ

ಪ್ರಬಂಧ, ಪ್ರಸ್ತಾಪ, ಸಾಂದರ್ಭಿಕ, ಸಂದರ್ಶನ ಎಂಬ ನಾಲ್ಕು ಭಾಗಗಳಲ್ಲಿರುವ ಈ ‘ಮಾಯದಕನ್ನಡಿ’ಯಲ್ಲಿ ನಾವು ನಮ್ಮನ್ನು ಬೆರಗುಗೊಳಿಸುವಷ್ಟು ವ್ಯಾಪಕ ಜ್ಞಾನವುಳ್ಳ ಒಬ್ಬ ವಿದ್ವಾಂಸನನ್ನಷ್ಟೇ ಅಲ್ಲ, ನಮಗೆ ಮನವರಿಕೆ ಮಾಡಿಕೊಡುವಷ್ಟೇ ಉಜ್ವಲವಾಗಿ ನಮ್ಮನ್ನು ಪ್ರಚೋದಿಸುವ ಪ್ರಬಂಧಕಾರನನ್ನೂ ಎದುರುಗೊಳ್ಳುತ್ತೇವೆ
Last Updated 29 ಏಪ್ರಿಲ್ 2023, 19:52 IST
ವಿಚಾರಗಳ ಕನ್ನಡಿಸುವ ಕನ್ನಡಿ
ADVERTISEMENT
ADVERTISEMENT
ADVERTISEMENT
ADVERTISEMENT