ಮಂಗಲಗಿ ಸರ್ಕಾರಿ ಶಾಲೆ ಹಸಿರುಮಯ: ಮಕ್ಕಳಿಂದಲೇ ಆಕರ್ಷಣೀಯ ಶಾಲಾವನ ನಿರ್ಮಾಣ
Inspiring School Karnataka: ಸರ್ಕಾರಿ ಶಾಲೆಗಳನ್ನು ಕಡೆಗಣಿಸುವ ಕಾಲದಲ್ಲಿ ಕಾಳಗಿ ತಾಲ್ಲೂಕಿನ ಮಂಗಲಗಿ ಗ್ರಾಮದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಮುಕ್ತ ವಾತಾವರಣದ ಉತ್ತಮ ಜ್ಞಾನ ವಠಾರವಾಗಿ ಪರಿಣಮಿಸಿದೆ.Last Updated 14 ನವೆಂಬರ್ 2025, 6:40 IST