ಅಪ್ಪು ಹಾದಿ ಕಾಯುತ್ತಲೇ ಕೊನೆಯುಸಿರೆಳೆದರು: ಈಡೇರದ ಸೋದರತ್ತೆ ನಾಗಮ್ಮ ಅವರ ಆಸೆ
Emotional Family Loss: ನಟ ಪುನೀತ್ ರಾಜ್‌ಕುಮಾರ್ ಅವರನ್ನು ಒಮ್ಮೆ ನೋಡಬೇಕು ಎಂಬ ಆಸೆ ವ್ಯಕ್ತಪಡಿಸಿದ್ದ ಅವರ ಸೋದರತ್ತೆ ನಾಗಮ್ಮ, 94ನೇ ವಯಸ್ಸಿನಲ್ಲಿ ತಾಳವಾಡಿಯ ತಮ್ಮ ತೋಟದ ಮನೆಯಲ್ಲಿ ನಿಧನರಾದರು.Last Updated 1 ಆಗಸ್ಟ್ 2025, 23:48 IST