ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೇಮಮಾಲಾ ಬಿ.

ಸಂಪರ್ಕ:
ADVERTISEMENT

ಉಂಗಟ್‌ ನದಿಯ ದೃಶ್ಯಕಾವ್ಯ

ಪರಿಶುದ್ಧ ನದಿಯ ದೃಶ್ಯಕಾವ್ಯ
Last Updated 18 ಡಿಸೆಂಬರ್ 2019, 19:30 IST
ಉಂಗಟ್‌ ನದಿಯ ದೃಶ್ಯಕಾವ್ಯ

ಭೂಗರ್ಭದೊಳಗೆ ವಿಹರಿಸ ಬನ್ನಿ…

ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಬೆಲಂ ಕೇವ್ಸ್ ಗೆ ಬನ್ನಿ. ಅಲ್ಲಿ, ಸುಣ್ಣದ ಕಲ್ಲಿನ ಪದರಗಳ ಮೇಲೆ ಸಹಸ್ರಾರು ವರ್ಷಗಳಿಂದ ತೊಟ್ಟಿಕ್ಕಿದ ನೀರಿನಿಂದಾಗಿ ಸೃಷ್ಟಿಯಾದ ನೈಸರ್ಗಿಕ ಗುಹೆಗಳಿವೆ. ಇವು ಭಾರತದಲ್ಲಿರುವ ಅತಿ ಉದ್ದದ ಗುಹೆಗಳ ಪಟ್ಟಿಗೆ ಸೇರಿವೆ. ಸಂಸ್ಕೃತ ಭಾಷೆಯಲ್ಲಿ ಗುಹೆ ಎಂಬ ಅರ್ಥವುಳ್ಳ ‘ಬಿಲಂ’ ಪದವು ತೆಲುಗು ಭಾಷೆಯಲ್ಲಿ 'ಬೆಲಂ ಗುಹಾಲು' ಆಗಿ, ಬ್ರಿಟಿಷರ ಪ್ರಭಾವದಿಂದಾಗಿ ‘ಬೆಲಂ ಕೇವ್ಸ್’ ಎಂಬ ಹೆಸರು ಪಡೆದಿವೆ.
Last Updated 14 ಆಗಸ್ಟ್ 2019, 19:30 IST
ಭೂಗರ್ಭದೊಳಗೆ ವಿಹರಿಸ ಬನ್ನಿ…

ಕಮಾನು ಕಟ್ಟಿಹ ಭೀಮನ ಬೆಟ್ಟ

ಅಂದಾಜು 200 ಅಡಿ ಉದ್ದ, 150 ಅಡಿ ಅಗಲ 70 ಅಡಿ ಎತ್ತರವಿರಬಹುದಾದ ನಿಸರ್ಗ ನಿರ್ಮಿತ ಬಂಡೆಗಲ್ಲಿನ ಕಮಾನು ನೋಡಿ ಬೆರಗಾದೆವು. ಕಮಾನಿನ ಒಳಗೆ, ಸುಮಾರು ಎರಡೂವರೆ ಅಡಿ ಎತ್ತರದ ಬಸವನ ಮೂರ್ತಿಯಿದೆ. ಅದೇ ‘ಭೀಮೇಶ್ವರನ ಗುಡಿ’.
Last Updated 12 ಜೂನ್ 2019, 19:30 IST
ಕಮಾನು ಕಟ್ಟಿಹ ಭೀಮನ ಬೆಟ್ಟ

ರಾಂಚೊ ಮಿಂಚಿದ ಶಾಲೆಯಲ್ಲಿ

ನಾವು ಕಳೆದ ಜೂನ್‌ನಲ್ಲಿ ಲೇಹ್ ನಗರಕ್ಕೆ ಪ್ರವಾಸ ಹೋಗಿದ್ದೆವು. ಆ ಪ್ರವಾಸದ ಭಾಗವಾಗಿ ‘ತ್ರೀ ಈಡಿಯಟ್ಸ್‌’ ಸಿನಿಮಾದ ಕೆಲವು ಭಾಗಗಳನ್ನು ಚಿತ್ರೀಕರಿಸಿದ್ದ ‘ಡ್ರೂಕ್‌ ಪದ್ಮಾ ಕಾರ್ಪೋ ಸ್ಕೂಲ್‌’ಗೆ ಭೇಟಿ ನೀಡಿದ್ದೆವು.
Last Updated 15 ಮೇ 2019, 19:45 IST
ರಾಂಚೊ ಮಿಂಚಿದ ಶಾಲೆಯಲ್ಲಿ

ಭುಜೋಡಿಯ ಸಂಸತ್ತಿನ ಮೋಡಿ!

ಗುಜರಾತ್‌ನ ಪ್ರಮುಖ ನಗರಗಳಲ್ಲೊಂದಾದ ಭುಜ್‌ನಿಂದ ಹೊರಟ ನಮ್ಮ ಬಸ್ಸು, ಕೆಲವು ಗ್ರಾಮಗಳನ್ನು ದಾಟಿ ಅಲ್ಲಿಂದ 10 ಕಿ.ಮೀ ದೂರದಲ್ಲಿರುವ ‘ಭುಜೋಡಿ’ ತಲುಪುವ ವೇಳೆಗೆ ಸಂಜೆಯಾಗಿತ್ತು. ಒಣಭೂಮಿಯಂತಿದ್ದ ಆ ಪರಿಸರದಲ್ಲಿ ಅಲ್ಲಲ್ಲಿ ಪುಟ್ಟ ಮನೆಗಳು, ಹಸು, ಕುರಿಗಳನ್ನು ಮೇಯಿಸಿಕೊಂಡು ಹೋಗುವವರು ಬಿಟ್ಟರೆ ವಿಶೇಷ ಎನಿಸುವಂತಹ ಆಕರ್ಷಣೆಗಳು ಇದ್ದಂತಿರಲಿಲ್ಲ.
Last Updated 10 ಏಪ್ರಿಲ್ 2019, 19:30 IST
ಭುಜೋಡಿಯ ಸಂಸತ್ತಿನ ಮೋಡಿ!

ಸಾಧನೆಯೇ ಸಂತೋಷ

ಉದ್ದೇಶ ಯಾವುದೇ ಇರಲಿ, ತಾವೇ ನಿಗದಿ ಪಡಿಸಿದ ಯಶಸ್ಸಿನ ಗುರಿಯನ್ನು ತಲುಪಿದರೆ ಸಿಗುವ ಸಂತೋಷಕ್ಕೆ ಬೆಲೆ ಕಟ್ಟಲಾಗದು.
Last Updated 30 ನವೆಂಬರ್ 2018, 19:30 IST
fallback

ಸಿಂಧೂ– ಜಂಸ್ಕರ್ ಸಂಗಮ

ಪ್ರತಿ ನೋಟವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯೋಣ ಎನಿಸುವ ಭೂಚಿತ್ರಣಗಳನ್ನು ನೋಡುತ್ತಾ ಲೇಹ್ ನಗರದಿಂದ ಒಂದೂವರೆ ಗಂಟೆಗಳ ಕಾಲ ಕಾರಿನಲ್ಲಿ (ಅಂದಾಜು 40 ಕಿ.ಮೀ.) ಕ್ರಮಿಸಿದರೆ ನಾವು ಜಂಸ್ಕರ್ ಕಣಿವೆಯ ‘ನಿಮೊ’ ಎಂಬ ಹಳ್ಳಿಯನ್ನು ತಲುಪಿರುತ್ತೇವೆ.
Last Updated 15 ಸೆಪ್ಟೆಂಬರ್ 2018, 19:30 IST
ಸಿಂಧೂ– ಜಂಸ್ಕರ್ ಸಂಗಮ
ADVERTISEMENT
ADVERTISEMENT
ADVERTISEMENT
ADVERTISEMENT