ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಡೇಕುಂಟೆ ಮಂಜುನಾಥ್

ಸಂಪರ್ಕ:
ADVERTISEMENT

ನಿಜವಾದ ದೇಶಪ್ರೇಮ

ಸಿಯಾಚಿನ್ ಹಿಮಪಾತದಲ್ಲಿ ವೀರಮರಣ ಹೊಂದಿದ ಧಾರವಾಡದ ಯೋಧ ಹನುಮಂತಪ್ಪ ಕೊಪ್ಪದ ಅವರ ಕುಟುಂಬಕ್ಕೆ ಕೇಂದ್ರ ಸರ್ಕಾರ ನೆರವು ನೀಡಲಿ. ಅವರು ಆಸ್ಪತ್ರೆಯಲ್ಲಿದ್ದಾಗ ಪ್ರಧಾನಿ ಭೇಟಿ ನೀಡಿದ್ದು ಬಿಟ್ಟರೆ ಕೇಂದ್ರದಿಂದ ಈವರೆಗೆ ಬೇರೆ ನೆರವು ಸಿಕ್ಕಿಲ್ಲ ಎಂದು ಕೊಪ್ಪದ ಅವರ ಪತ್ನಿ ಮಹಾದೇವಿ ಹೇಳಿದ್ದಾರೆ.
Last Updated 29 ಜೂನ್ 2016, 19:30 IST
fallback

ನೇತೃತ್ವ ವಹಿಸಲಿ!

‘ಅಧಿಕ ಬಡ್ಡಿ ವಿರುದ್ಧ ಹೋರಾಟ ಅಗತ್ಯ’ (ಪ್ರ.ವಾ., ಆ. 11). ಚಿತ್ರದುರ್ಗ ಹತ್ತಿರದ ಮದಕರಿಪುರದಲ್ಲಿ ಶಿವಮೂರ್ತಿ ಮುರುಘಾ ಶರಣರು ‘ಬೆಳ್ಳಿಹಬ್ಬ: ಹಳ್ಳಿಗೊಂದು ಅಭಿವೃದ್ಧಿ’ ಎಂಬ ಚಿಂತನಾಗೋಷ್ಠಿಯಲ್ಲಿ ಈ ಮೇಲಿನ ಮಾತನ್ನು ಹೇಳಿದ್ದಾರೆ.
Last Updated 12 ಆಗಸ್ಟ್ 2015, 19:40 IST
fallback

ಕಲಿಯುವ ತಾಣದ ಜನಪದ ಲೋಕ...

ಒಂದು ಕಾಲದಲ್ಲಿ ವಾಣಿಜ್ಯ ನಗರಿ ಎಂದೆನಿಸಿಕೊಂಡಿದ್ದ ಚಿತ್ರದುರ್ಗ ಜಿಲ್ಲೆ ಬುಡಕಟ್ಟು ಪರಂಪರೆಯ ಸಾಂಸ್ಕೃತಿಕ ಶ್ರೀಮಂತಿಕೆಗೆ ತನ್ನದೇ ಕೊಡುಗೆ ನೀಡಿದೆ. ಇದು ಮ್ಯಾಸಬೇಡ ಮತ್ತು ಕಾಡಗೊಲ್ಲರ ಅನಾದಿಕಾಲದ ಆಚರಣೆಗಳ ತವರೂರು ಕೂಡ.
Last Updated 9 ಜೂನ್ 2014, 19:30 IST
fallback

ಸೌಲಭ್ಯಗಳೇ ಇಲ್ಲದ ಸೂರನಹಳ್ಳಿಗೆ ಬೇಕು ಕಾಯಕಲ್ಪ

ಗ್ರಾಮಾಂತರಂಗ
Last Updated 13 ಜೂನ್ 2013, 11:27 IST
ಸೌಲಭ್ಯಗಳೇ ಇಲ್ಲದ ಸೂರನಹಳ್ಳಿಗೆ ಬೇಕು ಕಾಯಕಲ್ಪ

`ನನ್ನ ಕುರಿ ಕಾಯುವ ವೃತ್ತಿಗೆ ಆಪತ್ತು ಬಂದಿದೆ...'

`ಸ್ವಾಮೀ ನಾವು ದಲಿತ ಕುಟುಂಬದಿಂದ ಬಂದವನು. ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಲ್ಲಿದ್ದ ಕಾರಣ ಅಮೃತ ಮಹಲ್ ಕಾವಲ್‌ನಲ್ಲಿ ಕುರಿ, ದನ, ಮೇಕೆ ಕಾಯಲಿಕ್ಕೆ ನನ್ನನ್ನು ಪ್ರಾಥಮಿಕ ಶಿಕ್ಷಣ ಹಂತದಲ್ಲೇ ಶಾಲೆ ಬಿಡಿಸಲಾಯಿತು. ಅಂದಿನಿಂದ ಇಂದಿನವರೆಗೂ ಕುರಿ, ದನ ಕಾಯುತ್ತಾ ಬಂದ ನನಗೆ ಇದೀಗ ಅಮೃತ ಮಹಲ್ ಕಾವಲ್‌ನಲ್ಲಿ ಅದ್ಯಾರೋ ಸಂಸ್ಥೆಯವರು ಕಾಂಪೌಂಡ್ ಕಟ್ಟಿ ಕುರಿ ಕಾಯುವ ವೃತ್ತಿಗೂ ಅಡ್ಡಗಾಲು ಹಾಕುತ್ತಿದ್ದಾರೆ. ನನ್ನ ಬದುಕೇ ಈಗ ಅತಂತ್ರವಾಗಿದೆ' ಎಂದು ತಮ್ಮ ಗೋಳು ತೋಡಿ ಕೊಂಡವರು ದೊಡ್ಡ ಉಳ್ಳಾರ್ತಿ ಗ್ರಾಮದ ದಲಿತ ಯುವಕ ಓಂಕಾರಪ್ಪ.
Last Updated 25 ಮೇ 2013, 5:40 IST
fallback

ಬರದಲ್ಲಿ ಕರಬೂಜ

ಮಳೆಯೇ ಇಲ್ಲದ ಭೂಮಿಯಲ್ಲಿ ಅಂತರ್ಜಲಕ್ಕಾಗಿ ಪರದಾಡುತ್ತಿರುವ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ರೈತರು ಕರಬೂಜ ಹಣ್ಣಿನತ್ತ ಮುಖ ಮಾಡಿದ್ದಾರೆ. ಬರದಲ್ಲೂ ಕರಬೂಜ ಬೆಳೆದು ಅಧಿಕ ಲಾಭ ಗಳಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಚಳ್ಳಕೆರೆ ಸಮೀಪದ ರಂಗವ್ವನ ಹಳ್ಳಿಯ ರೈತ ವೆಂಕಟೇಶ ರೆಡ್ಡಿ. ಆರೇಳು ವರ್ಷಗಳಿಂದ 15 ಎಕರೆ ಪ್ರದೇಶದಲ್ಲಿ ಕರಬೂಜ ಕೃಷಿ ಕೈಗೊಂಡಿದ್ದಾರೆ ಇವರು.
Last Updated 25 ಮಾರ್ಚ್ 2013, 19:59 IST
fallback

ಬರದಲ್ಲೂ ಸಲುಹಿದ ಸೀಮೆ ಹಸು

ಎರಡು ವರ್ಷಗಳಿಂದ ಸರಿಯಾದ ಮಳೆ ಇಲ್ಲದೇ ಉಳಿದ ರೈತರು ಕಂಗಾಲಾಗಿರುವ ಕಾಲದಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲೊಂದು ರೈತ ಕುಟುಂಬ ಸಂತೃಪ್ತ ಜೀವನ ಸಾಗಿಸುತ್ತಿದೆ.ಬರಗಾಲದಲ್ಲಿ ಅವರ ಕೈಹಿಡಿದಿರುವುದು ಸೀಮೆ ಹಸು! ಗಾಂಧಿನಗರ ಹೊರವಲಯದಲ್ಲಿ ಗುಡಿಸಲು ನಿರ್ಮಿಸಿಕೊಂಡು ನಾಲ್ಕು ಸೀಮೆ ಹಸುಗಳನ್ನು ಸಾಕುತ್ತಾ ಅದರಿಂದ ಬರುವ ಹಾಲು ಉತ್ಪನ್ನದಲ್ಲಿ ತಿಂಗಳಿಗೆ ರೂ 30 ಸಾವಿರದಿಂದ ರೂ 35ಸಾವಿರ ಸಂಪಾದನೆ ಮಾಡುತ್ತಿದ್ದಾರೆ ರೈತ ಚಂದ್ರಪ್ಪ.
Last Updated 17 ಡಿಸೆಂಬರ್ 2012, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT