ಮಡಿಕೇರಿ | ಲಾಠಿ ಹಿಡಿದರು, ಕಲಾವಿದರಾದರು: ದಸರೆ ಯಶಸ್ಸಿಗೆ ದುಡಿದ ಪೊಲೀಸರು
Kodagu Police: ಮಡಿಕೇರಿ ಮತ್ತು ಗೋಣಿಕೊಪ್ಪಲು ದಸರೆಯ ಯಶಸ್ಸಿನ ಹಿಂದೆ ಪೊಲೀಸರ ಶ್ರಮ ಅಗಾಧವಾಗಿತ್ತು. ನವರಾತ್ರಿಯಲ್ಲಿ ಬೆಳಿಗ್ಗೆ 9ಕ್ಕೆ ಕರ್ತವ್ಯಕ್ಕೆ ಹಾಜರಾದರೆ ಮನೆಗೆ ವಾಪಸ್ ತೆರಳುತ್ತಿದ್ದದ್ದು ರಾತ್ರಿ 1 ಗಂಟೆಯ ನಂತರ. ಇಷ್ಟು ಶ್ರಮ ಹಾಕಿದ್ದರಿಂದ ದಸರೆ ಯಶಸ್ವಿಯಾಯಿತು.Last Updated 13 ಅಕ್ಟೋಬರ್ 2025, 3:08 IST