ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಜೆಸ್ಸಿ ಪಿ.ವಿ.

ಸಂಪರ್ಕ:
ADVERTISEMENT

ಇಲ್ಲಿಲ್ಲ ನಕಲು; ಗುಣಮಟ್ಟವೇ ಸವಾಲು

ಪರೀಕ್ಷೆ ಸಮಯದಲ್ಲಿ ಎಚ್ಚೆತ್ತುಕೊಳ್ಳುವ ಪರಿಪಾಟ ಬಿಟ್ಟು ವರ್ಷದ ಆರಂಭದಲ್ಲೇ ಬೋಧನೆ ಮತ್ತು ಕಲಿಕೆಯನ್ನು ನಿರಂತರ ಪರಿಶೀಲನೆಗೆ ಒಳಪಡಿಸಬೇಕು
Last Updated 3 ಏಪ್ರಿಲ್ 2019, 20:15 IST
ಇಲ್ಲಿಲ್ಲ ನಕಲು; ಗುಣಮಟ್ಟವೇ ಸವಾಲು

ಮಾತಿನ ಈಟಿಯಿಂದ ತಿವಿಯದಿರಿ

ಮಾತು ಮನುಷ್ಯನಿಗಿರುವ ಅದ್ಭುತ ಶಕ್ತಿಗಳಲ್ಲಿ ಒಂದು. ಮನುಷ್ಯ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಮಾತಿನ ಮೊರೆ ಹೋಗುತ್ತಾನೆ. ಆದರೆ ಮಾತು ಬರುತ್ತದೆ ಎಂಬ ಕಾರಣಕ್ಕೆ ಸಿಕ್ಕ ಸಿಕ್ಕ ಕಡೆ, ಬೇಕು ಬೇಡದನೆಲ್ಲಾ ನುಡಿಯಬಾರದು. ಮಾತು ಮನುಷ್ಯನ ವ್ಯಕ್ತಿತ್ವದ ಪ್ರತಿರೂಪವೂ ಹೌದು.
Last Updated 7 ಆಗಸ್ಟ್ 2018, 19:30 IST
ಮಾತಿನ ಈಟಿಯಿಂದ ತಿವಿಯದಿರಿ

ಮಳೆಯ ಬೈಯಲು ಬೇಡ, ನೀರ ನಿಷೇಧಿಸಬೇಡ...

ಒಂದೇ ಮಳೆಗೆ ಸೃಷ್ಟಿಯಾಗುವ ಕೃತಕ ನೆರೆಗೆ ನಾವೇ ಕಾರಣ
Last Updated 13 ಜೂನ್ 2018, 9:56 IST
fallback

ಒಳಾಂಗಣದ ಅಂದ ಹೆಚ್ಚಿಸುವ ಅಕ್ವೇರಿಯಂ

ಸುಲಭದಲ್ಲಿ, ಕಡಿಮೆ ಖರ್ಚಿನಲ್ಲಿ ಮನೆಯ ಒಳಾಂಗಣದ ಆಕರ್ಷಣೆ ಹೆಚ್ಚಿಸುವ ವಿಷಯಗಳತ್ತ ಅವರು ಗಮನ ಹರಿಸಬಹುದು. ಅಂಥದ್ದರಲ್ಲೊಂದು ಉಪಾಯವೇ ಅಕ್ವೇರಿಯಂ ಅಥವಾ ಫಿಶ್ ಟ್ಯಾಂಕ್.
Last Updated 15 ಮೇ 2018, 19:30 IST
ಒಳಾಂಗಣದ ಅಂದ ಹೆಚ್ಚಿಸುವ ಅಕ್ವೇರಿಯಂ

ಆಟದ ವಸ್ತು ಆಟದ ವಿಷಯವಲ್ಲ!

ಮಕ್ಕಳಿಗೆ ಆಟಿಕೆಗಳು ಇಷ್ಟವಾಗುವುದು ಸಹಜ. ಆಟಿಕೆಗಳು ಮಕ್ಕಳ ಬೆಳವಣಿಗೆಗೆ ಪೂರಕ. ಆದರೆ ಅವುಗಳ ಆಯ್ಕೆ ಸರಿ ಇಲ್ಲದಿದ್ದರೆ ಅವೇ ಮಕ್ಕಳಿಗೆ ಮಾರಕವೂ ಆಗಬಹುದು.
Last Updated 4 ಮೇ 2018, 19:30 IST
ಆಟದ ವಸ್ತು ಆಟದ ವಿಷಯವಲ್ಲ!

ವಾಮನರು ಕಂಡ ತ್ರಿವಿಕ್ರಮ ಮರ!

ಪುತ್ತೂರು ತಾಲ್ಲೂಕಿನ ಕೆಯ್ಯೂರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು 40 ಅಡಿ ಎತ್ತರದ ಬೃಹತ್‌ಗಾತ್ರದ ಮರವನ್ನು ಹುಡುಕಿಕೊಂಡು ಕಾಡಿನತ್ತ ಹೆಜ್ಜೆ ಹಾಕಿದರು. ಎರಡು ವರ್ಷಗಳಿಂದ ಆ ಕ್ಷಣಕ್ಕಾಗಿ ಕಾದಿದ್ದಅವರು ಅಲ್ಲಿ ಕಂಡದ್ದೇನು?
Last Updated 2 ಏಪ್ರಿಲ್ 2018, 19:30 IST
ವಾಮನರು ಕಂಡ ತ್ರಿವಿಕ್ರಮ ಮರ!

ಮನೆಯೆಂಬ ಸ್ನೇಹಸೌಧ

ಮನೆಯೆಂದರೆ ಹೇಗಿರಬೇಕು ಎಂದು ತಿಳಿಯಲು ನಾವು ಸಣ್ಣ ಮಕ್ಕಳ ಈ ಆಟ ಗಮನಿಸಿದರೆ ಸಾಕು. ಮನೆಯ ಬಗ್ಗೆ ಪ್ರತಿಯೊಬ್ಬರಿಗೂ ಒಂದು ಉದಾತ್ತವಾದ ಕಲ್ಪನೆ ಹಾಗೂ ಕನಸಿರುತ್ತದೆ. ಆ ಕನಸಿನ ಸಾಕ್ಷಾತ್ಕಾರಕ್ಕೆ ಹಲವರು ಪರಿಶ್ರಮಿಸುತ್ತಾರೆ ಕೂಡ.
Last Updated 26 ಜನವರಿ 2018, 19:30 IST
ಮನೆಯೆಂಬ ಸ್ನೇಹಸೌಧ
ADVERTISEMENT
ADVERTISEMENT
ADVERTISEMENT
ADVERTISEMENT