ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಜಗನ್ನಾಥ ಪ್ರಕಾಶ್

ಸಂಪರ್ಕ:
ADVERTISEMENT

ಅಂಚೆಚೀಟಿಗಳಲ್ಲಿ ಕ್ರಿಕೆಟ್‌...

ವಿಶ್ವಕಪ್‌ ಕ್ರಿಕೆಟ್‌ಗೆ ಭಾನುವಾರ ತೆರೆ ಬಿದ್ದಿದೆ. ಈ ಕ್ರೀಡೆ ಬ್ರಿಟನ್‌ ವಸಾಹತುಗಳಲ್ಲಿ ಕಂಡುಕೊಂಡ ನೆಲೆಯನ್ನು ವಿಸ್ತರಿಸಿಕೊಳ್ಳುತ್ತಾ, ವಾಣಿಜ್ಯ ಜಗತ್ತಿನಲ್ಲೂ ದೊಡ್ಡದಾಗಿಯೇ ಸುದ್ದಿ ಮಾಡಿದೆ. ಅಂಚೆಚೀಟಿ (ಫಿಲಾಟೆಲಿ) ಸಂಗ್ರಹದ ಹವ್ಯಾಸಿಗಳ ಲೋಕದಲ್ಲಿಯೂ ಕ್ರಿಕೆಟ್ ಇದೀಗ ಮಹತ್ತರ ಸ್ಥಾನ ಕಂಡು ಕೊಂಡಿದೆ.
Last Updated 29 ಮಾರ್ಚ್ 2015, 19:30 IST
fallback

ಅಲಲಾ ವೀರಭದ್ರ...

ಅಚ್ಚಟ್ನಹಳ್ಳಿಯ ವಿಸ್ಮಯ ಗೊಂಬೆಗಳು
Last Updated 20 ನವೆಂಬರ್ 2013, 19:30 IST
fallback

ಒಲಿಂಪಿಕ್ಸ್ ಎಂಬ ಉದ್ಯಮ

ಈಗ ಒಲಿಂಪಿಕ್ಸ್ ಸಂಘಟಿಸುವುದರ ಹಿಂದೆ ಹತ್ತು ಹಲವು ಉದ್ದೇಶಗಳಿವೆ. ಇದರಲ್ಲಿ ವ್ಯವಹಾರಿಕ ಲಾಭ ನಷ್ಟಗಳ ಕಾರಣವೇ ಬಲು ದೊಡ್ಡದು. ಒಲಿಂಪಿಕ್ಸ್ ಈಗ ಉದ್ದಿಮೆಯ ಸ್ವರೂಪ ಪಡೆದಕೊಂಡಿದೆ. ಒಲಿಂಪಿಕ್ಸ್‌ನಲ್ಲಿ ಬಂಡವಾಳ ಹೂಡುವುದು, ಅದರಿಂದ ಲಾಭ ಪಡೆಯುವುದು ಅಥವಾ ನಷ್ಟ ಅನುಭವಿಸುವುದು ಈಗ ಸಾಮಾನ್ಯ ಸಂಗತಿ
Last Updated 29 ಜುಲೈ 2012, 19:30 IST
fallback

ಒಲಿಂಪಿಕ್ಸ್: ಕ್ರೀಡೆಗಳ ರದ್ದು ಹಾಗೂ ಸೇರ್ಪಡೆ

ಹಗ್ಗ ಜಗ್ಗಾಟ ಅಥವಾ ಟಗ್ ಆಫ್ ವಾರ್ ಇಂದಿಗೂ ನಮ್ಮಲ್ಲಿ ಬಹಳ ಜನಪ್ರಿಯವಾದ ಕ್ರೀಡೆ. ನಮ್ಮ ಮಲೆನಾಡಿನಲ್ಲಿ ಮುಂಗಾರು ಕಾಲಕ್ಕೆ ಕೆಸರು ಗದ್ದೆಯಲ್ಲಿ ಟಗ್ ಆಫ್ ವಾರ್ ನಡೆಯುವುದು ಸಾಮಾನ್ಯ. ಟಗ್ ಆಫ್ ವಾರ್ ಪ್ರಾಚೀನ ಒಲಿಂಪಿಕ್‌ನಲ್ಲಿ ಇತ್ತೆಂಬುದಕ್ಕೆ ದಾಖಲೆಗಳಿವೆ. ಆಧುನಿಕ ಒಲಿಂಪಿಕ್ಸ್‌ನ ಆರಂಭದಲ್ಲಿ ಈ ಸ್ಪರ್ಧೆ ನಡೆಯುತ್ತಿತ್ತು.
Last Updated 22 ಜುಲೈ 2012, 19:30 IST
fallback

ಒಲಿಂಪಿಕ್ಸ್‌ನಲ್ಲಿ ರಾಜಮಹಾರಾಜರು

ಬಿಲ್ಲುಗಾರಿಕೆ, ಗದಾಯುದ್ಧ, ಮುಷ್ಟಿಯುದ್ಧ, ಕುಸ್ತಿ ಮುಂತಾದ ಕ್ರೀಡೆಗಳೆಲ್ಲವೂ ರಾಜಮಹಾರಾಜರಿಗಾಗಿಯೇ ಇದ್ದ ಕಾಲವೊಂದಿತ್ತು. ಪ್ರಾಚೀನ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದವರಲ್ಲಿ ರಾಜಮನೆತನದವರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಿದ್ದರು
Last Updated 8 ಜುಲೈ 2012, 19:30 IST
ಒಲಿಂಪಿಕ್ಸ್‌ನಲ್ಲಿ ರಾಜಮಹಾರಾಜರು
ADVERTISEMENT
ADVERTISEMENT
ADVERTISEMENT
ADVERTISEMENT