ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಜ್ಞಾನೇಶ್ವರ ಜಿ.ದೇಸಾಯಿ

ಸಂಪರ್ಕ:
ADVERTISEMENT

ಜೊಯಿಡಾ: ಕಾಡಿನ ಊರಲ್ಲಿ ನಳನಳಿಸುವ ದಾಲ್ಚಿನ್ನಿ

‘ಕೃಷಿ ಮಾಡಲು ಸಾಕಷ್ಟು ಭೂಮಿ ಇದ್ದರೂ ಕೂಲಿ ಕೆಲಸಕ್ಕೆ ಜನ ಸಿಗುತ್ತಿರಲಿಲ್ಲ. ಈ ಕಾರಣಕ್ಕೆ ಭತ್ತ ಬೆಳೆಯುವ ಬದಲು ದಾಲ್ಚಿನ್ನಿ ಬೆಳೆಯಲು ಆರಂಭಿಸಿದೆ. ಕಡಿಮೆ ಕೂಲಿಯಲ್ಲಿ ಉತ್ತಮ ಆದಾಯ ಗಳಿಕೆಗೆ ಇದು ದಾರಿ ಮಾಡಿಕೊಟ್ಟಿದೆ’
Last Updated 19 ಜನವರಿ 2024, 6:00 IST
ಜೊಯಿಡಾ: ಕಾಡಿನ ಊರಲ್ಲಿ ನಳನಳಿಸುವ ದಾಲ್ಚಿನ್ನಿ

ಜೊಯಿಡಾ | ಕೇಳುವವರಿಲ್ಲ ವಿದ್ಯಾರ್ಥಿಗಳ ಅರಣ್ಯ ರೋದನ

ಮಕ್ಕಳು ಬೆಳಗಾಗುವ ಮುಂಚೆ ಮನೆ ಬಿಟ್ಟವರು ಮರಳಿ ಮನೆಗೆ ಬಂದು ಸೇರುವುದು ರಾತ್ರಿ ಊಟಕ್ಕೆ. ಪ್ರತಿದಿನವೂ ಕಿಕ್ಕಿರಿದು ತುಂಬುವ ಬಸ್ಸಿನಲ್ಲಿ ಒಂಟಿ ಕಾಲಿನಲ್ಲಿ ನಿಂತುಕೊಂಡೇ ಹರಸಾಹಸ ಪಟ್ಟು ವಿದ್ಯಾಭ್ಯಾಸಕ್ಕೆ ಹೋಗಬೇಕಿದೆ.
Last Updated 31 ಡಿಸೆಂಬರ್ 2023, 5:03 IST
ಜೊಯಿಡಾ | ಕೇಳುವವರಿಲ್ಲ ವಿದ್ಯಾರ್ಥಿಗಳ ಅರಣ್ಯ ರೋದನ

ದುದಗಾಳಿ: ಕಾಡಿನ ನಡುವೆ ನೆಲೆನಿಂತ ವಿಠ್ಠಲನಿಗೆ ಇಂದು ಜಾತ್ರೆ ಸಂಭ್ರಮ

ಮಿನಿ ಪಂಡಾರಪುರ ಎಂದೇ ಖ್ಯಾತಿ ಹೊಂದಿರುವ ದುದಗಾಳಿಯ ವಿಠ್ಠಲ ರಖುಮಾಯಿ ದೇವರ ಜಾತ್ರೆ ಭಾನುವಾರ ನಡೆಯಲಿದೆ. ದಟ್ಟ ಕಾಡಿನ ನಡುವೆ ನೆಲೆನಿಂತ ದೇವರಿಗೆ ಪೂಜಿಸಿ, ಹರಕೆ ಅರ್ಪಿಸುವುದು ವಿಶೇಷ.
Last Updated 2 ಏಪ್ರಿಲ್ 2023, 0:00 IST
ದುದಗಾಳಿ: ಕಾಡಿನ ನಡುವೆ ನೆಲೆನಿಂತ ವಿಠ್ಠಲನಿಗೆ ಇಂದು ಜಾತ್ರೆ ಸಂಭ್ರಮ

ಅಡಿಕೆ ಕೃಷಿಯಲ್ಲಿ ಅತಿಥಿ ಉಪನ್ಯಾಸಕನ ಸಾಧನೆ: ಯುವಕರಿಗೆ ಮಾದರಿಯಾದ ಸುನೀಲ ಶೇಟಕರ್

ಸುನೀಲ್ ಸ್ನಾತಕೋತ್ತರ ಪದವಿ ಪಡೆದರೂ ಕೃಷಿಯ ಕಡೆಗಿನ ಸೆಳೆತ ಅವರನ್ನು ರೈತರನ್ನಾಗಿಸಿದೆ. ಕಾಲೇಜಿನಲ್ಲಿ ಪಾಠ ಮಾಡುವ ಜತೆಗೆ ಬಿಡುವಿನ ವೇಳೆಯಲ್ಲಿ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಾರೆ. ಸುಮಾರು ಒಂದು ಎಕರೆ ಅಡಿಕೆ ತೋಟವನ್ನು ಐದು ವರ್ಷದಿಂದ ಅಭಿವೃದ್ಧಿಪಡಿಸುತ್ತಿರುವ ಅವರು ಇದರಿಂದ ಬರುವ ಆದಾಯದಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
Last Updated 27 ಜನವರಿ 2023, 5:27 IST
ಅಡಿಕೆ ಕೃಷಿಯಲ್ಲಿ ಅತಿಥಿ ಉಪನ್ಯಾಸಕನ ಸಾಧನೆ: ಯುವಕರಿಗೆ ಮಾದರಿಯಾದ ಸುನೀಲ ಶೇಟಕರ್

ಜೊಯಿಡಾ: ತೇರಾಳಿಗೆ ತೆರಳಲು ಬೇಕಿದೆ ರಸ್ತೆ

ಅರಣ್ಯ ಇಲಾಖೆ ಬಿಗು ನಿಯಮ ಆರೋಪ: ರಸ್ತೆ ಸೌಕರ್ಯದಿಂದ ವಂಚಿತವಾದ ಗ್ರಾಮ
Last Updated 11 ಜನವರಿ 2023, 0:15 IST
ಜೊಯಿಡಾ: ತೇರಾಳಿಗೆ ತೆರಳಲು ಬೇಕಿದೆ ರಸ್ತೆ

ಭತ್ತದ ಮೇಲೆ ಮಳೆಯ ಕಾರ್ಮೋಡ: ಕಟಾವು ಮುಂದೂಡಿಕೆ

ಜೊಯಿಡಾ: ಹವಾಮಾನ ವೈಪರೀತ್ಯದಿಂದ ಸಮಸ್ಯೆ
Last Updated 28 ನವೆಂಬರ್ 2022, 15:51 IST
ಭತ್ತದ ಮೇಲೆ ಮಳೆಯ ಕಾರ್ಮೋಡ: ಕಟಾವು ಮುಂದೂಡಿಕೆ

ಕೊನಡಾ ಗ್ರಾಮಕ್ಕೆ ಅಭಿವೃದ್ಧಿ ಕನವರಿಕೆ

ಜೊಯಿಡಾ ತಾಲ್ಲೂಕಿನ ಕುಗ್ರಾಮದಲ್ಲಿ ಕಂಬಳಿಯೇ ಆಂಬುಲೆನ್ಸ್: ಸೂಕ್ತ ರಸ್ತೆಯೂ ಇಲ್ಲ
Last Updated 23 ಆಗಸ್ಟ್ 2022, 14:52 IST
ಕೊನಡಾ ಗ್ರಾಮಕ್ಕೆ ಅಭಿವೃದ್ಧಿ ಕನವರಿಕೆ
ADVERTISEMENT
ADVERTISEMENT
ADVERTISEMENT
ADVERTISEMENT