ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕಡೂರು ಫಣಿಶಂಕರ್  ಬೆಂಗಳೂರು

ಸಂಪರ್ಕ:
ADVERTISEMENT

ಮಳೆ ಮಾಪನ: ಸಮರ್ಪಕ ನಿರ್ವಹಣೆಯೇ ಸವಾಲು

ಮಹಾನಗರದಲ್ಲಿ ಕೇವಲ ಹತ್ತು ಕಡೆ ಇಂತಹ ಮಾಪನ ಅಳವಡಿಸುವುದು ಯಾವ ಪುರುಷಾರ್ಥಕ್ಕಾಗಿ? ಸುಸಜ್ಜಿತವಾದ ದೊಡ್ಡ ಖಾಸಗಿ ಸಂಸ್ಥೆಗಳಲ್ಲೇ ಸರಿಯಾಗಿ ಕೆಲಸ ಮಾಡದ ಈ ಮಾಪನಗಳು, ಸಾರ್ವಜನಿಕ ರಸ್ತೆಗಳಲ್ಲಿ, ಅದೂ ಸರ್ಕಾರದ ಉಸ್ತುವಾರಿಯಲ್ಲಿ ಎಷ್ಟರ ಮಟ್ಟಿಗೆ ಕಾರ್ಯ ನಿರ್ವಹಿಸಬಲ್ಲವು ಎಂಬುದನ್ನು ಊಹಿಸಬಹುದು.
Last Updated 21 ಏಪ್ರಿಲ್ 2019, 20:15 IST
fallback

ಬೆಂಕಿಗೆ ಕಾರಣ ಪತ್ತೆ ಹಚ್ಚಿ

ಕಾರು ಕಳೆದುಕೊಂಡವರಿಗೆ ವಿಮೆ ದೊರಕಬಹುದು. ಆದರೆ, ಬಂಡೀಪುರದಲ್ಲಿ ಅಮೂಲ್ಯ ವನ್ಯಸಂಪತ್ತು ನಾಶವಾಗಿದ್ದನ್ನು ಬಿಸಿಕೊಡುವವರು ಯಾರು? ಇದರಲ್ಲಿ ಎಷ್ಟೋ ವನ್ಯಜೀವಿಗಳು ಪ್ರಾಣ ಕಳೆದುಕೊಂಡಿರಬಹುದು. ಇದಕ್ಕೆ ಯಾವ ಪರಿಹಾರವಿದೆ?
Last Updated 24 ಫೆಬ್ರುವರಿ 2019, 20:15 IST
fallback

ಬದಲಾಗುವುದು ಅಗತ್ಯ

‘ನಾವು ಸಂತೋಷವಾಗಿರಬೇಕು, ನಮ್ಮವರು ಸಂತೋಷವಾಗಿರಬೇಕು ಎಂದು ಬಹುತೇಕರು ತಪ್ಪು ದಾರಿಯನ್ನು ಆಯ್ದುಕೊಳ್ಳುತ್ತಿದ್ದಾರೆ’ (ಪ್ರ.ವಾ., ಅ.14) ಎಂದು ಥಿಯಸಾಫಿಕಲ್ ಸೊಸೈಟಿಯ ಅಧ್ಯಕ್ಷ ಟಿಮ್ ಬಾಯ್ಡ್ ಆತಂಕ ವ್ಯಕ್ತಪಡಿಸಿರುವುದು ಇಂದಿನ ಪರಿಸ್ಥಿತಿಗೆ ಕನ್ನಡಿ ಹಿಡಿದಂತಿದೆ.
Last Updated 14 ಅಕ್ಟೋಬರ್ 2018, 20:03 IST
fallback

‘ಮೌಲಿಕ’ ಶಿಕ್ಷಣ ಬೇಕು

ಅಡಿಕೆಯ ಧಾರಣೆಯು ಭಾರಿ ಪ್ರಮಾಣದಲ್ಲಿ ಕುಸಿದಿದೆ. ಕಳೆದ ತಿಂಗಳಿನಲ್ಲಿ ಪ್ರತಿ ಕ್ವಿಂಟಲ್‌ಗೆ ₹ 38 ಸಾವಿರ ಇದ್ದ ಧಾರಣೆಯು ಈಗ ₹ 25 ಸಾವಿರಕ್ಕೆ ಕುಸಿಯುವ ಮೂಲಕ ಬೆಳೆಗಾರರನ್ನು ಕಂಗಾಲಾಗಿಸಿದೆ.
Last Updated 27 ಜುಲೈ 2018, 19:30 IST
fallback

ಸರಿಯಾದ ಸಲಹೆ

‘ಮಾಧ್ಯಮಗಳ ಜತೆ ಹೆಚ್ಚು ಮಾತು ಬೇಡ’ (ಪ್ರ.ವಾ., ಜೂನ್ 30) ಎಂದು ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ಅವರು ತಮ್ಮ ಇಲಾಖೆಯ ಅಧಿಕಾರಿಗಳಿಗೆ ಹೇಳಿದ್ದಾರೆ. ಇದು ನಿಜಕ್ಕೂ ಒಳ್ಳೆಯ ಸಲಹೆ.
Last Updated 1 ಜುಲೈ 2018, 18:12 IST
fallback

ಸರಿಯಾದ ಶಿಕ್ಷೆಯಲ್ಲ

‘ಕಳಪೆ ಮೌಲ್ಯಮಾಪನ ಮಾಡಿದ ಶಿಕ್ಷಕರನ್ನು ಕಪ್ಪುಪಟ್ಟಿಗೆ ಸೇರಿಸಿ ಕೆಲವು ವರ್ಷಗಳವರೆಗೆ ಅವರಿಗೆ ಮೌಲ್ಯಮಾಪನಕ್ಕೆ ಅವಕಾಶ ನೀಡದಿರುವ ಆಲೋಚನೆಯೂ ಇದೆ’ ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ಹೇಳಿದ್ದಾರೆ (ಪ್ರ.ವಾ., ಜೂನ್ 9).
Last Updated 10 ಜೂನ್ 2018, 20:07 IST
fallback
ADVERTISEMENT
ADVERTISEMENT
ADVERTISEMENT
ADVERTISEMENT