ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ಆರ್.ರಿತೇಶ ಕ್ಯಾತಘಟ್ಟ

ಸಂಪರ್ಕ:
ADVERTISEMENT

ವಿದ್ಯುತ್ ಸಂಗ್ರಹಕ್ಕೆ `ಫ್ಲೈವ್ಹೀಲ್' ತಂತ್ರ

ಸುಲಭ ಮಾರ್ಗದಿಂದ ವಿದ್ಯುತ್ ಪಡೆಯಲು ವಿಭಿನ್ನ ಸಂಶೋಧನೆಗಳು ನಡೆಯುತ್ತಿವೆ. ತುಮಕೂರು ಸಿದ್ದಗಂಗಾ ಎಂಜಿನಿಯರಿಂಗ್ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳ ತಂಡ `ಫ್ಲೈವ್ಹೀಲ್ ಎನರ್ಜಿ ಸ್ಟೋರೇಜ್ ಆ್ಯಂಡ್ ಜನರೇಷನ್ ಸಿಸ್ಟಂ' ಅಭಿವೃದ್ಧಿಪಡಿಸಿದ್ದು, ಇದರಿಂದಲೂ ವಿದ್ಯುತ್ ಪಡೆದುಕೊಳ್ಳಬಹುದು, ಸಂಗ್ರಹಿಸಿಟ್ಟುಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
Last Updated 16 ಏಪ್ರಿಲ್ 2013, 19:59 IST
ವಿದ್ಯುತ್ ಸಂಗ್ರಹಕ್ಕೆ `ಫ್ಲೈವ್ಹೀಲ್' ತಂತ್ರ

ಸರ್ವಧರ್ಮ ಪೂಜನೀಯ ಬಸಪ್ಪ ಯಾತ್ರೆ

ಜಮೀನು ವ್ಯಾಜ್ಯಗಳಲ್ಲಿ ಒಡೆದುಹೋಗಿದ್ದ ಹಲವು ಸಂಸಾರಗಳು ಇಂದು ಒಂದಾಗಿವೆ. ಅಣ್ಣ ತಂಗಿಯರಿಬ್ಬರಿಗೆ ತಂದೆ ನೀಡಿದ್ದ ಆಸ್ತಿ ಹಂಚಿಕೆಯಲ್ಲಿ ವೈಮನಸ್ಸುಂಟಾಗಿ ಅರ್ಧಕ್ಕೆ ನಿಂತಿದ್ದ ವಿವಾದ ಬಗೆಹರಿದಿದೆ. ಕೆಲ ಗ್ರಾಮಗಳಲ್ಲಿ ಎರಡು ಪಂಗಡಗಳಿಗೂ ಸಂಘರ್ಷ ಉಂಟಾಗಿ ಇಬ್ಭಾಗವಾಗಿದ್ದ ಗುಂಪುಗಳು ಒಡಗೂಡಿವೆ.
Last Updated 8 ಏಪ್ರಿಲ್ 2013, 19:59 IST
fallback

ಬರದ ಬೆಂಗಾಡಿನಲ್ಲೂ ಬಗೆಬಗೆ ಬೆಳೆ!

ಪ್ರಶಾಂತ್ ಅವರು ಕೃಷಿಯ ವಿಭಿನ್ನ ಪ್ರಯೋಗಗಳಲ್ಲಿ ತೊಡಗಿಕೊಂಡು, ಬಾಳೆ, ಸುಗಂಧರಾಜ ಹೂ, ಮಾವು, ಸಪೋಟಾ, ತೇಗ ಹಾಗೂ ಇನ್ನಿತರೆ ಬೆಳೆಗಳಲ್ಲಿ ತಮ್ಮದೇ ವಿಶೇಷ ಪ್ರಯೋಗಗಳ ಮೂಲಕ ಯಶ ಕಂಡು, ಸಾಕಷ್ಟು ಆದಾಯವನ್ನು ಗಳಿಸುತ್ತಿದ್ದಾರೆ.
Last Updated 11 ಮಾರ್ಚ್ 2013, 19:59 IST
fallback

ಶಾಲೆಯಲ್ಲಿ ಬೆಟ್ಟದ ನೆಲ್ಲಿ!

ಶಾಲಾ-ಕಾಲೇಜುಗಳಲ್ಲಿ ಮಕ್ಕಳ ಆರೋಗ್ಯ, ಕಲಿಕಾ ವಾತಾವರಣ ರೂಪಿಸಲು ಕೇಂದ್ರ ಸರ್ಕಾರದ ಈ ಮಂಡಳಿ ಇದೀಗ ಹೊಸ ಯೋಜನೆ ಹಾಕಿಕೊಂಡಿದೆ. ಬೆಟ್ಟದ ನೆಲ್ಲಿಯ ಪ್ರಚಾರಾಂದೋಲನದಲ್ಲಿ ತೊಡಗಿದೆ. ಉಚಿತವಾಗಿ ಬೆಟ್ಟದ ನೆಲ್ಲಿ ಗಿಡಗಳನ್ನು ಶಾಲಾ-ಕಾಲೇಜುಗಳಿಗೆ ವಿತರಿಸಿ ಖಾಲಿ ಇದ್ದ ಕಡೆ ಬೆಟ್ಟದ ನೆಲ್ಲಿ ಗಿಡುನೆಡುವಂತೆ ದುಂಬಾಲು ಬೀಳುತ್ತಿರುವುದು ಈಗ ಮಾಮೂಲಿ. ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಸಹ ಇದಕ್ಕಾಗಿ ಕೈ ಜೋಡಿಸಿವೆ.
Last Updated 18 ಫೆಬ್ರುವರಿ 2013, 19:59 IST
fallback

ಹಳೆ ಪಾತ್ರೆ, ಹಳೆ ಕಬ್ಬಿಣ... ವಿಜ್ಞಾನದ ಪಠಣ

ವಿಜ್ಞಾನ... ಹೆಸರು ಕೇಳಿದರೇನೇ ಹಲವು ವಿದ್ಯಾರ್ಥಿಗಳಿಗೆ ನಡುಕ. ಪ್ರಯೋಗದ ಬಗ್ಗೆ ಹೇಳಿದರಂತೂ ಇನ್ನೂ ಹೆಚ್ಚಿನ ಆತಂಕ. ವಿಜ್ಞಾನದ ಮಾದರಿಗಳನ್ನು ಕಂಡೇ ಎಷ್ಟೋ ವಿದ್ಯಾರ್ಥಿಗಳು ಭಯಭೀತರಾಗುವುದೂ ಉಂಟು.
Last Updated 28 ಜನವರಿ 2013, 19:59 IST
ಹಳೆ ಪಾತ್ರೆ, ಹಳೆ ಕಬ್ಬಿಣ... ವಿಜ್ಞಾನದ ಪಠಣ

ಮಹಾನ್ ತಾಯಿ

1500ಕ್ಕೂ ಹೆಚ್ಚು ಹೆರಿಗೆಗಳನ್ನು ಸುಸೂತ್ರವಾಗಿ ಮಾಡಿಸಿರುವ ಸೂಲಗಿತ್ತಿ ನರಸಮ್ಮನಿಗೆ ಈ ವರ್ಷದ `ದೇವರಾಜ ಅರಸು~ ಪ್ರಶಸ್ತಿ ಸಂದಿದೆ.
Last Updated 31 ಆಗಸ್ಟ್ 2012, 19:30 IST
fallback

ಪನ್ನೀರು ಪತ್ರೆಯಲ್ಲಿ ಝಣಝಣ ಹಣ

ಅನೇಕ ರೈತರು ಇಂದಿಗೂ ಕೆಲ ನಿರ್ದಿಷ್ಟ ಸಾಂಪ್ರದಾಯಿಕ ಬೆಳೆಗಳಿಗೆ ಮಾತ್ರ ತಮ್ಮ ವ್ಯವಸಾಯ ಮಿತಿಗೊಳಿಸಿಕೊಂಡಿದ್ದಾರೆ. ಆದರೆ ತುಮಕೂರು ಜಿಲ್ಲೆ ಮರಳೇನಹಳ್ಳಿ ಗ್ರಾಮದ ಎಂ.ಸಿ. ರಾಜೇಂದ್ರ ಈ ರೈತರಿಗಿಂತ ಭಿನ್ನ.
Last Updated 13 ಆಗಸ್ಟ್ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT