ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ಎನ್.ಭಗವಾನ್

ಸಂಪರ್ಕ:
ADVERTISEMENT

ಬೇಡಿಕೆಗೆ ತಕ್ಕಂತೆ ಪ್ರೋತ್ಸಾಹ ಸಹಜ

ಉದ್ಯೋಗ ಅವಶ್ಯಕತೆ ಇರುವುದರಿಂದ ಮನುಷ್ಯರಿಗೆ ಆಸಕ್ತಿ ಇರುವ ಮತ್ತು ಫಲ ಕೊಡುವ ಭಾಷೆಯನ್ನು ಕಲಿಯಲು ಉತ್ತೇಜಿಸಬೇಕಾದದ್ದು ಸರ್ಕಾರದ ಕರ್ತವ್ಯ.
Last Updated 22 ಫೆಬ್ರುವರಿ 2019, 20:00 IST
fallback

ಪುರುಷರಷ್ಟೇ ಪಾವನರೇ?

ಶಬರಿಮಲೆಗೆ ಬರುವ ಪುರುಷ ಭಕ್ತರು ಈ ಎಲ್ಲ ಕಠೋರ ನಿಯಮಗಳನ್ನು ಅಕ್ಷರಶಃ ಪಾಲಿಸುತ್ತಿದ್ದಾರೆಯೇ? ಇದನ್ನು ಪರೀಕ್ಷಿಸುವವರು ಯಾರು? ನಿಯಮ ಪಾಲಿಸದ ಪುರುಷ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.
Last Updated 22 ಅಕ್ಟೋಬರ್ 2018, 20:01 IST
ಪುರುಷರಷ್ಟೇ ಪಾವನರೇ?

ನೆಹರೂ ಅಪ್ರತಿಮ ಮೇಧಾವಿ

‘ನೆಹರೂ ಅವರು ರಾಕ್ಷಸ ಪ್ರವೃತ್ತಿಯ ಮೂರ್ಖ’ ಎಂದು ಎ. ಸೂರ್ಯಪ್ರಕಾಶ್ ಅವರು ನ್ಯಾಯಾಧೀಶರಂತೆ ತೀರ್ಪು ಕೊಟ್ಟಿದ್ದಾರೆ. (ಪ್ರ.ವಾ., ಜುಲೈ 19 ). ಮುಸ್ಲಿಂ ಕೋಡ್ ಬಿಲ್‌ಗೆ ಮುಸ್ಲಿಂ ಮೂಲಭೂತವಾದಿಗಳ ವಿರೋಧವಿತ್ತು. ಹಿಂದೂ ಕೋಡ್ ಬಿಲ್‌ ಬಗ್ಗೆಯೂ ಹಿಂದೂ ಮೂಲಭೂತವಾದಿಗಳ ವಿರೋಧವಿತ್ತು.
Last Updated 23 ಜುಲೈ 2018, 19:30 IST
fallback

ಸಂಹಿತೆ ಉಲ್ಲಂಘನೆ ಅಕ್ಷಮ್ಯ

ಭಾರತ ಸರ್ಕಾರದ ಅಧಿಕೃತ ‘ಆಚಾರ ಸಂಹಿತೆ’ ಪ್ರಕಾರ, ಭಾರತದ ಮಾಜಿ ರಾಷ್ಟ್ರಪತಿ ಮೊದಲ್ಗೊಂಡು ಹಿರಿಯ ಸಾಂವಿಧಾನಿಕ ಸಂಸ್ಥೆಗಳ ಮುಖ್ಯಸ್ಥರು, ಸರ್ಕಾರಿ ಅಥವಾ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ, ಅವರು ಬಂದಾಗ ಮತ್ತು ನಿರ್ಗಮಿಸುವ ಮುಂಚೆ ರಾಷ್ಟ್ರಗೀತೆ ‘ಜನ ಗಣ ಮನ...’ ಹಾಡಿ ಗೌರವ ಸೂಚಿಸಬೇಕು. ಇದು ಕಡ್ಡಾಯ.
Last Updated 11 ಜೂನ್ 2018, 20:15 IST
fallback

ಆಕರ್ಷಣೆ ಇಲ್ಲದ ಕ್ಷೇತ್ರ

ರಾಜಕೀಯದಲ್ಲಿ ಪುರುಷರ ಸಂಖ್ಯೆಯೇ ಹೆಚ್ಚಿದ್ದರೂ ಅರ್ಹತೆಯುಳ್ಳವರು ಕಡಿಮೆ ಇದ್ದಾರೆ. ಆದ್ದರಿಂದಲೇ ಅಲ್ಲಿ ಕೊಳಕು, ಅಸಹ್ಯಗಳು ಕಣ್ಣಿಗೆ ರಾಚುತ್ತಿವೆ. ಈ ಗಂಭೀರ ವಸ್ತುಸ್ಥಿತಿಯನ್ನು ಎಲ್ಲ ಪಕ್ಷಗಳೂ ಎದುರಿಸುತ್ತಿವೆ.
Last Updated 21 ಮೇ 2018, 19:30 IST
fallback

ಬಿಜೆಪಿಗೆ ಅರ್ಹತೆಯಿಲ್ಲ!

ದೇಶದ ಇಂದಿನ ಸ್ಥಿತಿಗೆ ಕಾರಣವಾದ ಬಿಜೆಪಿಯನ್ನು ಖಂಡಿಸುವ ಹಕ್ಕನ್ನು ಕಸಿದುಕೊಳ್ಳುವುದಕ್ಕೆ ಬಿಜೆಪಿಗೆ ಅರ್ಹತೆ ಇದೆಯೇ? ‘ವಿರೋಧ ಮುಕ್ತ ಭಾರತ’ ನಿರ್ಮಿಸುವ ಬಿಜಿಪಿಯ ನಿಲುವು ಪ್ರಜಾಪ್ರಭುತ್ವಕ್ಕೆ ಮಾರಕವಲ್ಲವೇ?
Last Updated 31 ಜನವರಿ 2018, 19:30 IST
fallback

ದ್ವೇಷದ ಆರೋಪ

ವಿದೇಶಗಳಿಂದ ದುಡ್ಡು ತರುವ ಉದ್ದೇಶದಿಂದ ಮದರ್‌ ತೆರೆಸಾ ಅವರು ಭಾರತವನ್ನು ‘ಬಡವರ, ದರಿದ್ರರ ರಾಷ್ಟ್ರ’ ಎಂದು ಬಿಂಬಿಸಿ, ವಿದೇಶಗಳಲ್ಲಿ ದೇಶದ ಮಾನ ಹರಾಜು ಹಾಕಿದರು. ಕೊನೆಗೆ ‘ಸೇವೆಯ ಹೆಸರಿನಲ್ಲಿ ಮತಾಂತರವನ್ನೂ ಮಾಡಿದರು’ ಎಂದು ಆರ್‌ಎಸ್‌ಎಸ್ ಮುಖಂಡ ಮಂಗೇಶ್ ಭೇಂಡೆ ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ (ಪ್ರ.ವಾ., ಡಿ. 2).
Last Updated 4 ಡಿಸೆಂಬರ್ 2017, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT