ಮಂಗಳವಾರ, 19 ಆಗಸ್ಟ್ 2025
×
ADVERTISEMENT

ಕಿರಣ್‌ ಎಂ. ಗಾಜನೂರು

ಸಂಪರ್ಕ:
ADVERTISEMENT

ವಿಶ್ಲೇಷಣೆ | ಬೌದ್ಧಿಕ ಸ್ವಾತಂತ್ರ್ಯ: ಅಸಹನೆ ಏಕೆ?

ಬೌದ್ಧಿಕ ಸ್ವಾತಂತ್ರ್ಯದ ಮೇಲೆ ವಿಶ್ವದ ಅನೇಕ ಭಾಗಗಳಲ್ಲಿ ಹಲ್ಲೆ ನಡೆಯುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿನ ಸ್ವಾಯತ್ತತೆಯನ್ನು ಹತ್ತಿಕ್ಕಲಾಗುತ್ತಿದೆ.
Last Updated 3 ಜುಲೈ 2025, 23:38 IST
ವಿಶ್ಲೇಷಣೆ | ಬೌದ್ಧಿಕ ಸ್ವಾತಂತ್ರ್ಯ: ಅಸಹನೆ ಏಕೆ?

ಪ್ರಜಾವಾಣಿ ಚರ್ಚೆ|UGC ಕರಡು ನಿಯಮ: ರಾಜ್ಯಗಳ ಹಕ್ಕು ಮೊಟಕು ಶಿಕ್ಷಣಕ್ಕೆ ಅಪಾಯಕಾರಿ

ಶಿಕ್ಷಣ ಎನ್ನುವುದು ಆಯಾ ಭಾಷೆ ಮತ್ತು ಸಂಸ್ಕೃತಿಯ ಹಿನ್ನೆಲೆಯಲ್ಲಿಯೇ ಒದಗಿಸಬೇಕಾದ ವಿವೇಕವಾಗಿರು ವುದರಿಂದ ವಿಶ್ವವಿದ್ಯಾಲಯಗಳ ಶೈಕ್ಷಣಿಕ ನಾಯಕತ್ವಕ್ಕೆ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವ ಅಧಿಕಾರ ರಾಜ್ಯಗಳಿಗೆ ಇರಬೇಕಿರುವುದು ತಾರ್ಕಿಕವಾಗಿ ಸರಿಯಾದ ನಡೆ
Last Updated 10 ಜನವರಿ 2025, 23:30 IST
ಪ್ರಜಾವಾಣಿ ಚರ್ಚೆ|UGC ಕರಡು ನಿಯಮ: ರಾಜ್ಯಗಳ ಹಕ್ಕು ಮೊಟಕು ಶಿಕ್ಷಣಕ್ಕೆ ಅಪಾಯಕಾರಿ

ವಿಶ್ಲೇಷಣೆ | ಗಾಂಧಿ ಎಂಬ ವರ್ತಮಾನದ ಜರೂರು

ಜಗತ್ತಿನ ಪ್ರಜ್ಞೆಯನ್ನು ಆವರಿಸಿರುವ ಮಹಾತ್ಮನನ್ನು ನಾವು ದೂರ ಮಾಡಿಕೊಳ್ಳುತ್ತಿದ್ದೇವೆ
Last Updated 1 ಅಕ್ಟೋಬರ್ 2024, 23:30 IST
 ವಿಶ್ಲೇಷಣೆ | ಗಾಂಧಿ ಎಂಬ ವರ್ತಮಾನದ ಜರೂರು

ವಿಶ್ಲೇಷಣೆ: ಬಲಗೊಳ್ಳಲಿ ಪ್ರಜೆಗಳ ‘ಪ್ರಭುತ್ವ’

ತೀರ್ಮಾನ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಜನರ ಭಾಗವಹಿಸುವಿಕೆ ಹೆಚ್ಚಾಗಬೇಕು
Last Updated 13 ಸೆಪ್ಟೆಂಬರ್ 2024, 19:30 IST
ವಿಶ್ಲೇಷಣೆ: ಬಲಗೊಳ್ಳಲಿ ಪ್ರಜೆಗಳ ‘ಪ್ರಭುತ್ವ’

ಸಂಗತ: ರಾಜಕೀಯ ಪರಿಭಾಷೆ– ವಿಶ್ಲೇಷಣೆಗೆ ಇದು ಸಕಾಲ

ರಾಜಕೀಯ ಚಿಂತನೆಗಳು ನಮ್ಮ ರಾಜಕೀಯ ತೀರ್ಮಾನಗಳನ್ನು ಪ್ರಭಾವಿಸದೇ ಇರುವುದರ ಹಿಂದಿನ ಕಾರಣಗಳನ್ನು ನಾವು ಗಮನಿಸಬೇಕಿದೆ
Last Updated 1 ಸೆಪ್ಟೆಂಬರ್ 2024, 23:37 IST
ಸಂಗತ: ರಾಜಕೀಯ ಪರಿಭಾಷೆ– ವಿಶ್ಲೇಷಣೆಗೆ ಇದು ಸಕಾಲ

ಸಂಗತ: ಎಲ್ಲಿದೆ ಸಾರ್ವಜನಿಕ ನೈತಿಕತೆ?

ನಮ್ಮ ರಾಜಕೀಯ ಕ್ಷೇತ್ರವು ‘ಸಂವಾದರಾಹಿತ್ಯ’ ಸ್ಥಿತಿಯ ಕಡೆ ಚಲಿಸುತ್ತಿರುವುದು ದೇಶದ ಪ್ರಜಾಪ್ರಭುತ್ವದ ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ ಬೆಳವಣಿಗೆ
Last Updated 18 ಜನವರಿ 2024, 22:04 IST
ಸಂಗತ: ಎಲ್ಲಿದೆ ಸಾರ್ವಜನಿಕ ನೈತಿಕತೆ?

ಸಂಗತ: ವಿಶ್ವವಿದ್ಯಾಲಯ ‘ಪಿಸುಮಾತಿನ’ ತಾಣವಲ್ಲ

ಒಂದು ವಿಶ್ವವಿದ್ಯಾಲಯವು ಬೌದ್ಧಿಕ ವೈವಿಧ್ಯ ಮತ್ತು ತೀವ್ರವಾದ ಭಿನ್ನಾಭಿಪ್ರಾಯಗಳ ಜೊತೆಯೂ ಸಂವಾದಿಸುವ ಕೌಶಲವನ್ನು ವಿದ್ಯಾರ್ಥಿ ಸಮುದಾಯಕ್ಕೆ ಕಲಿಸುವಂತೆ ಇರಬೇಕು
Last Updated 29 ಆಗಸ್ಟ್ 2023, 0:56 IST
ಸಂಗತ: ವಿಶ್ವವಿದ್ಯಾಲಯ ‘ಪಿಸುಮಾತಿನ’ ತಾಣವಲ್ಲ
ADVERTISEMENT
ADVERTISEMENT
ADVERTISEMENT
ADVERTISEMENT