ನೊಬೆಲ್ ವಿಜ್ಞಾನಿಗಳು-8: ಮರೆತ ಶೋಧಕ್ಕೆ ಮಾನ್ಯತೆ ಪಡೆದ ವಿಜ್ಞಾನಿ
ಮೇರಿ ಬ್ರಂಕೋವ್ ಅಮೆರಿಕದ ಸಿಯಾಟಲ್ ಪಟ್ಟಣದಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಸಿಸ್ಟಮ್ಸ್ ಬಯಾಲಜಿ ಸಂಸ್ಥೆಯಲ್ಲಿ ಯೋಜನಾ ನಿರ್ವಹಣಾಧಿಕಾರಿಯಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಇಪ್ಪತ್ತನಾಲ್ಕು ವರ್ಷಗಳ ಹಿಂದೆ ಇವರು ನಡೆಸಿದ ಸಂಶೋಧನೆಯಿಂದಾಗಿ ಈಗ ನೊಬೆಲ್ ಪಾರಿತೋಷಕವನ್ನು ಪಡೆದಿದ್ದಾರೆ.Last Updated 3 ಡಿಸೆಂಬರ್ 2025, 0:08 IST