ಭಾನುವಾರ, 6 ಜುಲೈ 2025
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಪಾಡ್ಕಾಸ್ಟ್
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಸಿನಿ ಸಮ್ಮಾನ
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2025
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಕಲೆ-ಸಾಹಿತ್ಯ
ನುಡಿಚಿತ್ರ
ಕಥೆ
ಕವಿತೆ
ಪುಸ್ತಕ ವಿಮರ್ಶೆ
ವಿಡಂಬನೆ
ಸಂಗೀತ
ನೃತ್ಯ
ಕಲೆ
ದಧಿಗಿಣತೊ
ಸಾಹಿತ್ಯ ಸಮ್ಮೇಳನ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿ ಸಮ್ಮಾನ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಅಕ್ಷಯ ತೃತೀಯ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಲಲಿತಾ ಕೆ ಹೊಸಪ್ಯಾಟಿ.
ಸಂಪರ್ಕ:
ADVERTISEMENT
ಶಿಕ್ಷಣ: summer vacation– ಬೇಸಿಗೆ ರಜಾ ಉಳಿಯಲಿ ಮಜಾ..
ಮೊದಲಿದ್ದ ಫೊಟೋ ಬಣ್ಣ ಹಚ್ಚಿದ ಫೋಟೋ ಎರಡನ್ನೂ ಕ್ಲಿಕ್ಕಿಸಿ, ಎರಡರ ವ್ಯತ್ಯಾಸ ಕಂಡು ಅಂದ ಹೆಚ್ಚಾಗಿದ್ದಕ್ಕೆ ಖುಶಿ ಪಡುತ್ತಾರೆ.
Last Updated 19 ಮೇ 2025, 1:30 IST
ಲಲಿತ ಪ್ರಬಂಧ | ಏರಿದ ಬಸ್ಸಲಿ ಬೆರೆತಾಗ
ಒಮ್ಮೊಮ್ಮೆ ಬಸ್ಸು ಹಿಡಿಯಲಾರದೇ ತಪ್ಪಿಸಿಕೊಂಡಿದ್ದರೂ ಒಡನಾಟ ತಪ್ಪಿಲ್ಲ. ಸುಟ್ಟುಸುಟ್ಟು ಕುದಿ ಹಿಡಿದ ಸಾರು ಕುದ್ದಷ್ಟು ಮತ್ತಿಷ್ಟು ರುಚಿ ಹೆಚ್ಚಾಗಿ ನಾಲಿಗೆಗೆ ಒಪ್ಪುವಂತೆ, ಹೊಗೆ ಕಾರೀ ಕಾರೀ ಕಡು ಬೇಸಿಗೆಯಲ್ಲಂತೂ ಕುದಿಸಿ ಕುದಿಸಿ ನೀರಿಳಿಸಿಯೇ ಕೆಳಗಿಳಿಸಿದೆ.. ಓಡುವ ಬಸ್ಸು ಮುಂದೆ ಮುಂದೆ ಸಾಗಿ ಹಿಂದೆ ಹಿಂದೆ ನನ್ನ ಓಡಿಸಿ ಹೈರಾಣು ಮಾಡಿದೆ.
Last Updated 7 ಫೆಬ್ರುವರಿ 2020, 19:45 IST
ಮಂಗಳಮುಖಿ ಎಂಬ ಹೆಮ್ಮೆ..
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಾನಪದ ಅಕಾಡೆಮಿಗೆ ಮಂಗಳಮುಖಿಯೊಬ್ಬರನ್ನು ಅಧ್ಯಕ್ಷರನ್ನಾಗಿ ಸರ್ಕಾರ ನೇಮಕ ಮಾಡಿದ್ದು ಇದೇ ಮೊದಲು. ಈ ಗೌರವಕ್ಕೆ ಪಾತ್ರರಾದ ಮೊದಲ ಮಂಗಳಮುಖಿ ಮಂಜಮ್ಮ ಜೋಗತಿ. ಜೋಗತಿ ನೃತ್ಯ ಪರಂಪರೆಯ ಉಳಿವಿಗೆ ಹೋರಾಡಿದ ಆಕೆಯ ಸಾಧನೆಯ ಹಿಂದೆ ಕಲ್ಲುಮುಳ್ಳುಗಳ ಹಾದಿಯಿದೆ. ಮಂಜುನಾಥ ಶೆಟ್ಟಿ ಮಂಜಮ್ಮ ಜೋಗತಿಯಾದ ಕಥನವೇ ಸೋಜಿಗದ್ದು.
Last Updated 25 ಅಕ್ಟೋಬರ್ 2019, 19:30 IST
ಬೇಸಿಗೆ ಬಿಸಿಲು
ಆಗಸದಲ್ಲಿ ಸೂರ್ಯನ ಠಾವು ಏರಿದೆ ನೆಲದಲಿ ಬಿಸಿಲಿನ ಕಾವು
Last Updated 4 ಮೇ 2019, 19:30 IST
ಕುಟುಂಬಕ್ಕಿರಲಿ ‘ಗೃಹಮಂತ್ರಿ’ಯ ಬಜೆಟ್!
ದೇಶದ, ರಾಜ್ಯಗಳ ವಾರ್ಷಿಕ ಬಜೆಟ್ ಮಂಡಿಸಲು ಹಣಕಾಸು ಸಚಿವರಿದ್ದರೆ, ಕುಟುಂಬದ ಬಜೆಟ್ ರೂಪಿಸಲು ‘ಗೃಹಮಂತ್ರಿ’ ಮನೆಯ ಯಜಮಾನಿಯೇ ಬೇಕು. ಮಾಸಿಕ ಖರ್ಚುವೆಚ್ಚಗಳನ್ನು ಅಂದಾಜಿಸಿ ಬುದ್ಧಿವಂತಿಕೆಯಿಂದ ನಿರ್ವಹಣೆ ಮಾಡಿದರೆ ಕಷ್ಟಕಾಲಕ್ಕೆ ಹಣ ಉಳಿತಾಯ ಮಾಡಬಹುದಲ್ಲವೇ!
Last Updated 1 ಫೆಬ್ರುವರಿ 2019, 19:30 IST
ಯದ್ವಾತದ್ವಾ ಕಲಿತ ಹುಡುಗಿ
ರಾಜನ ತೀರ್ಮಾನಕ್ಕೆ ಪಂಡಿತರು ಒಪ್ಪಲಿಲ್ಲ. ಯಾಜಿ ಎಂಬ ಪಂಡಿತನು ‘ಅರಣಿಗೆ ಹಾಕಿದ ಬೆರಣಿ ಕಣ್ಣಿಗೆ ಕಾಣದ ತಣ್ಣೆಲಳು ಎರಡೂ ವ್ಯರ್ಥ. ತಳಿರಿದ್ದರೆ ತೋರಣ. ಕಲಿಯುವ ಸಾಮರ್ಥ್ಯ ಇದ್ದರೆ ಮಾತ್ರ ಕಲಿಸಬೇಕು. ವಿದ್ಯೆ ಏನು ಪುಗಸಟ್ಟೆ ಸಿಗುವ ಬೆಕ್ಕೇನು’ ಎಂದ.
Last Updated 3 ಮಾರ್ಚ್ 2018, 10:37 IST
ಹೊಸ ವರ್ಷದ ಶುಭಾಶಯ
ದಿನ ದಿನ ಕೂಡಿಸಿ ಇಟ್ಟ ಜೇನನು ತಟ್ಟನೆ ತಂದಿತು ಕರಡಿಯಣ್ಣ ಸಕ್ಕರೆ ಮಾತಿನ ಅಕ್ಕರೆ ಅರಗಿಣಿ ಪಕ್ಕಕೆ ಇಟ್ಟಿತು ಮಾವನ್ನ
Last Updated 30 ಡಿಸೆಂಬರ್ 2017, 19:30 IST
ADVERTISEMENT
ADVERTISEMENT
<
1
2
3
>
ADVERTISEMENT
ADVERTISEMENT