ನಲ್ವತ್ತರ ಸಂಭ್ರಮದಲ್ಲಿ ನೂಪುರ ನೃತ್ಯ ಶಾಲೆ
ಸಂಗೀತ, ಚಿತ್ರಕಲೆಗಳಂತೆಯೇ ನೃತ್ಯದಲ್ಲೂ ಸಹ ‘ಮೈಸೂರು ಶೈಲಿ’ ಶತಮಾನಗಳಿಂದ ಬೆಳಗುತ್ತಿದೆ. ಮೈಸೂರು ಶೈಲಿಯ ಭರತನಾಟ್ಯವನ್ನು ಉಳಿಸಿ ಬೆಳಿಸಿಕೊಂಡು ಹೋಗುತ್ತಿರುವ ಸಂಸ್ಥೆಗಳಲ್ಲಿ ನಗರದ ‘ನೂಪುರ’ ಮುಂಚೂಣಿಯಲ್ಲಿದೆ.Last Updated 18 ಡಿಸೆಂಬರ್ 2018, 19:34 IST